ಸೇಫ್ ಆಗಿ ಸೇವ್ ಮಾಡಿ ಹೆಸರು!
ಮನೆಯ ಎರಡು ಫ್ಯಾನ್ ತಿರುಗದೆ ಮುಷ್ಕರ ಹೂಡಿದ್ದವು. ಇನ್ನೆರಡು ಸ್ವಿಚ್ಚುಗಳನ್ನು ಕೂಡಾ ಬದಲಾಯಿಸಬೇಕಿತ್ತು. ಸಣ್ಣ ಪುಟ್ಟ ದುರಸ್ತಿಗಳು ಬಂದಾಗ ನಮಗೆ…
ಮನೆಯ ಎರಡು ಫ್ಯಾನ್ ತಿರುಗದೆ ಮುಷ್ಕರ ಹೂಡಿದ್ದವು. ಇನ್ನೆರಡು ಸ್ವಿಚ್ಚುಗಳನ್ನು ಕೂಡಾ ಬದಲಾಯಿಸಬೇಕಿತ್ತು. ಸಣ್ಣ ಪುಟ್ಟ ದುರಸ್ತಿಗಳು ಬಂದಾಗ ನಮಗೆ…
ಈ ಯಕ್ಷ ಯಾವುದೋ ಕಿನ್ನರ ಅಥವಾ ಗಂಧರ್ವ ಲೋಕದಿಂದ ಬಂದಿರಲಿಲ್ಲ. ಇಲ್ಲೇ ನಮ್ಮ ನಿಮ್ಮ ಮಧ್ಯೆದ ಒಬ್ಬ ಹುಡುಗ. ವಿಶ್ವನಾಥ ಮತ್ತು ವಿಶಾಲಮ್ಮನ ಮುದ್ದಿನ…
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು….. ಜನಸಾಮಾನ್ಯರಿಗೆ ವೈಜ್ಞಾನಿಕ ತಿಳುವಳಿಕೆಯ ಅಗತ್ಯವಿದೆ ಎಂದು ಜಿಯಾಲಜಿಸ್ಟ್ ಪ್ರಮಥನಾಥ ಬೋಸ್ ತಿಳಿದಿದ್ದರು. ಅದು ಜನರ…
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಬೆಳಗ್ಗೆಯೇ ಮನೆ ಬಿಟ್ಟಿದ್ದ ಶ್ರೀನಿವಾಸ ತನ್ನ ಗೆಳೆಯನ ತಂದೆಯವರ ಸಂಸ್ಕಾರ ಕಾರ್ಯ ಮುಗಿಸಿ ಹಿಂದಿರುಗಿದನು. ಸ್ನಾನ…
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು….. ಬೆಳಗ್ಗೆ ಎಚ್ಚರವಾದ ಭಾಗ್ಯಳಿಗೆ ದಿನಕ್ಕಿಂತ ತಡವಾಗಿದೆ ಎನ್ನಿಸಿತು. ಗೋಡೆಯ ಮೇಲಿನ ಗಡಿಯಾರದ ಕಡೆ ದೃಷ್ಟಿ…
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ವಿಜ್ಞಾನ ಸಂಶೋಧಕರ ನೆಟ್ ವರ್ಕ್: ಭಾರತೀಯ ಸಂಶೋಧನಾ ಸಂಸ್ಥೆಗಳಲ್ಲಿ ಪರಿಣತರಾದವರು ಬ್ರಿಟನ್ನೇತರ ಯೂರೋಪಿಯನ್ ದೇಶಗಳಲ್ಲಿ ವಿಜ್ಞಾನ…
ಉಪ್ಪು ಸರೋವರದ ಸುತ್ತಮುತ್ತ… ಮಿಸ್ಸಿಸ್ಸಿಪಿ ನದಿಯ ಪಶ್ಚಿಮಕ್ಕಿರುವ ಈ ಬೃಹತ್ ಸಾಲ್ಟ್ ಲೇಕ್, ಸುಮಾರು 75 ಮೈಲು ಉದ್ದ, 35…
ಇತ್ತೀಚೆಗೆ ಜಾರ್ಖಂಡ್ ರಾಜ್ಯದ ದೇವಘರ್ ಜಿಲ್ಲೆಯಲ್ಲಿರುವ ಬಾಬಾ ವೈದ್ಯನಾಥ ದೇವಸ್ಥಾನಕ್ಕೆ ಹೋಗಿದ್ದೆವು. ಪ್ರವಾಸ ಸಂಸ್ಥೆಯ ಕಾರ್ಯಕ್ರಮ ರಾಜಗಿರ್ ನಲ್ಲಿ ಮುಕ್ತಾಯವಾದ್ದರಿಂದ…
1ಕಲ್ಲಿನ ಮೇಲಷ್ಟೇಕತ್ತಿಯನ್ನು ಮಸೆಯಬಹುದುಹೂವಿನ ಮೇಲಲ್ಲ..ಹೂವಿನ ಮೇಲಷ್ಟೇದುಂಬಿಯು ಕೂರುವುದುಕತ್ತಿಯ ಮೇಲಲ್ಲ.. 2ನಾನು ಕೊಟ್ಟಉಡುಗೊರೆಯ ಹೂವುಅವಳ ಕಣ್ಣುಗಳಲ್ಲಿಅರಳುತ್ತಿದೆ! 3ಮನೆಯಲ್ಲಿ ನಾನು ಬೈದರೆ ಸಾಕುಮುನಿಸಿಕೊಳ್ಳುವಹೆಂಡತಿ…
ನಾ ಹುಟ್ಟಿದಾಗಿನಿಂದ ನನಗೆ ಸಂಗಾತಿಯಾಗಿದ್ದು ನೀನಲ್ಲದೇ ಬೇರೆಯಾರು ? ನಿನ್ನ ಮೇಲೆ ಅತಿಯಾದ ಮೋಹವೇ.. ಹೌದು. ಅಂದೂ..ಇಂದೂ.. ಮುಂದೆಂದೂ ಇರುತ್ತದೆ.…