Daily Archive: August 25, 2022

6

ಅವಿಸ್ಮರಣೀಯ ಅಮೆರಿಕ-ಎಳೆ 36

Share Button

  ಯುಟಾಕ್ಕೆ ಟಾ… ಟಾ….  ಸುರಸುಂದರ ಪ್ರಕೃತಿಯ ನೈಜ ಕಲಾದರ್ಶನವನ್ನು ಮನದುಂಬಿ ವೀಕ್ಷಿಸಿ ನಮ್ಮ ಹೋಟೇಲಿಗೆ ಹಿಂತಿರುಗಿದಾಗ ಕತ್ತಲಾವರಿಸಿತ್ತು. ರಾತ್ರಿಯೂಟಕ್ಕೆ ಆ ಪುಟ್ಟ ಪಟ್ಟಣದಲ್ಲಿರುವ ಬೇರೆ ಹೋಟೇಲಿಗೆ ಭೇಟಿ ಕೊಡೋಣವೆಂದು ಹೊರಟೆವು. ರಸ್ತೆಯಲ್ಲಿ ಯಾಕೋ  ಅಲ್ಲಲ್ಲಿ  ಬೆಳಕಿಲ್ಲದೆ, ನಸುಗತ್ತಲು ಆವರಿಸಿತ್ತು. ಹತ್ತು ನಿಮಿಷಗಳ ನಡಿಗೆ ಬಳಿಕ ಚಿಕ್ಕದಾದ ಆದರೆ...

4

ಕಾದಂಬರಿ: ನೆರಳು…ಕಿರಣ 32

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಕಾಲಚಕ್ರವು ಉರುಳುತ್ತಾ ನಡೆದಿತ್ತು. ಪಾಠಕ್ಕೆ ಬರುವ ಮಕ್ಕಳ ಒಡನಾಟದಲ್ಲಿ ತನ್ನೆಲ್ಲಾ ದುಗುಡವನ್ನು ಮರೆಯುತ್ತಿದ್ದಳು ಭಾಗ್ಯ. ಹಾಗೆಯೇ ಮಕ್ಕಳಿಲ್ಲವೆಂಬ ಕೊರತೆಯೊಂದನ್ನು ಬಿಟ್ಟು ಮಿಕ್ಕೆಲ್ಲವನ್ನು ಹೊಂದಿದ್ದ ಅವಳ ಬದುಕು ನೆಮ್ಮದಿಯಿಂದ ಸಾಗಿತ್ತು. ಬೆಳಗಿನಿಂದ ಸಂಜೆಯವರೆಗೆ ಎಲ್ಲರೂ ಒಂದಲ್ಲ ಒಂದು ಕೆಲಸದಲ್ಲಿ ನಿರತರಾಗಿದ್ದ ಮನೆಯವರು ರಾತ್ರಿಯ ಊಟದ...

4

ಪುಸ್ತಕ ಪರಿಚಯ: ಕೂಡಲ ಸಂಗಮ, ಲೇ:- ಡಾ.ಲಕ್ಷ್ಮಣ ಕೌoಟೆ

Share Button

ಪುಸ್ತಕ :- ಕೂಡಲ ಸಂಗಮಲೇಖಕರು :- ಡಾ. ಲಕ್ಷ್ಮಣ ಕೌoಟೆಪ್ರಕಾಶಕರು:- ಬಸವ ಧರ್ಮ ಪ್ರಸಾರ ಸಂಸ್ಥೆಪುಸ್ತಕದ ಬೆಲೆ:- 600/- ಇತಿಹಾಸ, ಐತಿಹಾಸಿಕ ವಿಚಾರಗಳೆಂದರೆ ಮೊದಲಿನಿಂದಲೂ ಅದೇನೋ ಆಕರ್ಷಣೆ ಕುತೂಹಲ. ಇತಿಹಾಸದಲ್ಲಿ ಬರುವ ಇಸವಿಗಳನ್ನು ನೆನಪಿನಲ್ಲಿ ಇಡಲಾಗಿದ್ದರೂ ಏನು ನಡೆದಿತ್ತು ಎನ್ನುವುದನ್ನು ತಿಳಿದುಕೊಳ್ಳುವ ಆಸಕ್ತಿ ಬಹಳ ಇತ್ತು. ಈ ಕುತೂಹಲವೇ...

5

ಹೂಗವಿತೆಗಳು-ಗುಚ್ಛ 4

Share Button

1ಹಿತ್ತಲಲ್ಲಿ ಹೂ ಅರಳಿವೆಕಣ್ಣಿಗೆ ಕಾಣದ ಗಾಳಿಕಣ್ಣಿಗೆ ಕಾಣದಸಾಕ್ಷಿ ತಂದಿದೆ 2ಹಾರಲಾರದ ಚಿಟ್ಟೆಬಾಡಲಾರದ ಹೂವುರೆಕ್ಕೆ ಒಣಗಿಸುತ್ತಿವೆಅಮ್ಮ ಶುಭ್ರ ಮಾಡಿರುವಳುಕೂಸಿನ ಬಟ್ಟೆ 3ಅಗೋ ಹೊರಟಿದ್ದಾನೆ ನೇಸರಪಶ್ಚಿಮದ ಕಡೆಸೂರ್ಯಕಾಂತಿಯ ಹೊಲಕತ್ತು ತಿರುಗಿಸುತ್ತಿದೆ ಮೆಲ್ಲನೆ! 4ಆಹಾ! ಎಷ್ಟು ಚೆಂದಈ ಕೊಳದ ಹೊಕ್ಕಳುಹುಣ್ಣಿಮೆಯ ರಾತ್ರಿಯಲ್ಲಿ ಅರಳುತಿದೆನಸುಗೆಂಪು ಬಣ್ಣದ ತಾವರೆ ಹೂವು5ಹೂ ಕಿತ್ತ ಗಿಡಮತ್ತೆ ಚಿಗುರುತ್ತದೆಗಾಯವನ್ನು...

4

ಗಾದೆಗೊಂದು ಕಥೆ..

Share Button

“ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತ ಮೇಲು” ಈ ಭೂಮಿಗೆ ಸೌಂದರ್ಯದ ಮೆರುಗನ್ನು ತಂದುಕೊಡುವುದೆಂದರೆ ಅದು ಹಸಿರು ವನಗಳು. ಇಂತಹ ವನಗಳ ಮಧ್ಯೆ ಅಲ್ಲಲ್ಲೇ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದರು. ಅವರ ಊಟ, ನೋಟ, ಉಡುಗೆ, ತೊಡುಗೆ ಎಲ್ಲರಿಗಿಂತ ಭಿನ್ನವಾಗಿದ್ದು ನೋಡುಗರ ಮನಸೆಳೆಯುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಅವರ ಮುಗ್ಧತೆಯ...

5

ಶ್ರವಣಕುಮಾರನ ಪಿತೃಪೂಜನೆ

Share Button

‘ಋಣಾನುಬಂಧ ರೂಪೇಣ ಪಶು, ಪತಿ, ಸುತಾಲಯಾ’ ಎಂಬ ಸೂಕ್ತಿ ಇದೆ . ಒಳ್ಳೆಯ ಗೋಸಂಪತ್ತು, ಇಚ್ಛೆಯರಿತು ನಡೆಯುವ ಪತ್ನಿ, ಸತ್ಪುತ್ರರು, ವಾಸಕ್ಕೆ ಯೋಗ್ಯವಾದ ಮನೆ ಹೀಗೆ ಜೀವನಕ್ಕೆ ಅತೀ ಅಗತ್ಯವೆನಿಸುವ ಬಂಧಗಳು ದೊರಕಬೇಕಿದ್ದರೆ ಋಣಾನುಬಂಧ ಬೇಕೇಬೇಕು. ಇಂತಹ ಅದೃಷ್ಟ ಎಲ್ಲರಿಗೂ ಸಿಗಲಾರದು. ಮನದಿಚ್ಛೆಯರಿತು ನಡೆವ ಸತಿಯಿದ್ದೊಡೆ ಸ್ವರ್ಗಕ್ಕೆ...

6

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 11

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು….. 1857ರಲ್ಲಿ ಜನಿಸಿದ ಸುಂದರಿ ಮೋಹನ ದಾಸ್‌ ಕಲ್ಕತ್ತ ಮೆಡಿಕಲ್‌ ಕಾಲೇಜಿನಲ್ಲಿ ಎಂ.ಡಿ. ಪದವಿಯನ್ನು ಪಡೆದು ತಮ್ಮ ಹುಟ್ಟೂರಾದ ಸಿಲ್ಹೆಟ್‌ ನಲ್ಲಿ ವೈದ್ಯಕೀಯ ಸೇವೆಯನ್ನು ಸ್ವಂತವಾಗಿ ಆರಂಭಿಸಿದರು. ತಮ್ಮ ಸೇವೆಗೆ ಹೆಚ್ಚಿನ ವ್ಯಾಪ್ತಿಯನ್ನು ಕಂಡುಕೊಳ್ಳಲು ಕಲ್ಕತ್ತೆಗೆ ಬಂದ ದಾಸ್‌ ಕಲ್ಕತ್ತ ಮುನಿಸಿಪಲ್‌ ಕಾರ್ಪೊರೇಷನ್ನಿನಲ್ಲಿ...

4

ಆಗಸ್ಟ್ 26 : ಮಹಿಳಾ ಸಮಾನತಾ ದಿವಸ

Share Button

ಸಾವಿರದ ಒಂಬೈ ನೂರ ಇಪ್ಪತ್ತು ಆಗಸ್ಟ್ ಇಪ್ಪತ್ತಾರು : ಅಮೆರಿಕಾದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ದಿನ .ಆ ದಿನ ಮಹಿಳೆಯರಿಗೂ ಮತದಾನ ಮಾಡುವ ಹಕ್ಕು ಲಭಿಸಿತು .ಹಾಗಾಗಿಯೇ ಅಂದಿನ ಸಂಭ್ರಮವನ್ನು ಮಹಿಳಾ ಸಮಾನತೆಯ ದಿನ ಎಂದು ಗುರುತಿಸಿ ಆಚರಿಸಿಕೊಂಡು ಬರಲಾಗುತ್ತಿದೆ .ಈ ಸಂದರ್ಭದ ಹಿನ್ನೆಲೆಯಲ್ಲಿ ಸ್ವಾತಂತ್ರೋತ್ತರ ಭಾರತದಲ್ಲಿ...

Follow

Get every new post on this blog delivered to your Inbox.

Join other followers: