ವಯಸ್ಸಿಗೇ ಸವಾಲು; ಸರೋಜಿನಿ ಭಟ್
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕರ್ಕಿ ಎಂಬ ಪುಟ್ಟ ಗ್ರಾಮದವರಾದ ಎಂಬತ್ತೈದರ ಹರೆಯದ ಸರೋಜಿನಿ ಭಟ್ ರವರು ತುಂಬು ಜೀವನೋತ್ಸಾಹ ಲವಲವಿಕೆ ಚುರುಕುತನದ ಚಟುವಟಿಕೆಯ ಪ್ರತಿರೂಪ. ಸದಾ ಹಸನ್ಮುಖಿ ಸ್ನೇಹಮಯಿ ಮೃದುಮಧುರ ಮಾತುಗಳ ಇವರು ಬಂಧುಗಳಲ್ಲಿ “ಅಮ್ಮಯ್ಯ” ಎಂದೇ ಜನಪ್ರಿಯರು. ಇವರದು ಕಸವನ್ನು ರಸವಾಗಿಸುವ ಸೃಜನಶೀಲ...
ನಿಮ್ಮ ಅನಿಸಿಕೆಗಳು…