ಒಂದು ಚಕ್ ಪ್ರಕರಣ !
ಆಗ ತಾನೆ ಬೆಳಕು ಹರಿದು ಅರ್ಧ ತಾಸು ಕಳೆದಿತ್ತು. ಜನ ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ತಲ್ಲೀನರಾಗಿದ್ದರು. ಕಂಟೆಪ್ಪನಿಗೆ ಚಕ್…
ಆಗ ತಾನೆ ಬೆಳಕು ಹರಿದು ಅರ್ಧ ತಾಸು ಕಳೆದಿತ್ತು. ಜನ ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ತಲ್ಲೀನರಾಗಿದ್ದರು. ಕಂಟೆಪ್ಪನಿಗೆ ಚಕ್…
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..“ಎಕ್ಸ್-ರೇ ಸ್ಪೆಕ್ಟ್ರೊಸ್ಕೊಪಿ” ಯ ಥಿಯರಿ ಮತ್ತು ಪ್ರಯೋಗ ಎರಡನ್ನೂ ಕರತಲಾಮಲಕ ಮಾಡಿಕೊಡಿದ್ದ ವಿದು ಭೂಷಣ ರೇ…
ಕಣಿವೆಯ ಹಾದಿಯಲ್ಲಿ… ಹೌದು.. ಊಟಕ್ಕೆ ತಡವಾದರೂ, ಅದರಿಂದ ನಮಗೆ, ಅದಕ್ಕೆ ಹೊಂದಿಕೊಂಡಂತೆ ಪಕ್ಕದಲ್ಲೇ ಇದ್ದ ವಿಶಿಷ್ಟವಾದ ಅಂಗಡಿಗೆ ಭೇಟಿಕೊಡುವ ಅವಕಾಶವು…
ಮಳೆಗಾಲದ ಕಾಡು ಹೇಗೆ ಇರುತ್ತದೆ ಎಂದು ನಾನು ಹೇಳಬೇಕಿಲ್ಲ ಅಲ್ಲವೇ ಈಗ ನಿರಂತರವಾಗಿ ಬೀಳುತ್ತಿರುವ ಮಳೆಗೆ ಸೃಷ್ಟಿ ಆದ ಪುಟ್ಟ…
ಅವನ ನಿಯಮದಂತೆ ಆಡುವನೋವು ನುಂಗಿ, ನಗುತಾಡುತಜೀವನ ನಾಟಕ ಅಭಿನಯಿಸುವನಾವು ಸಮಯದ ಗೊಂಬೆಗಳು. ನಿನ್ನೆಯ ಅನುಭವ ಪಾಠವನಾಳೆಯ ಪರೀಕ್ಷೆಗಾಗಿ ಓದುತಇಂದೇ ತಯಾರಿ…
ಪಾಲಿಗೆ ಬಂದದ್ದುಪಂಚಾಮೃತ ದಿಟಪಂಚಾಮೃತವನ್ನೇಪಡೆಯಲು ಶ್ರಮಿಸಿಅನವರತ ಸೋಲು ಗೆಲುವುಅನಿಶ್ಚಿತಹೋರಾಡದೇಸೋಲುವುದುಅಪಮಾನ, ಅನುಚಿತ ಹತ್ತಲಾಗದಿದ್ದಿರಬಹುದುಅಂದೊಮ್ಮೆ ಅಟ್ಟಇಂದಿನ ಪ್ರಯತ್ನದಲ್ಲಿಹತ್ತಲೂ ಬಹುದು ಬೆಟ್ಟ ಒಂದಂತೂ ಸ್ಪಷ್ಟಬಯಸಿದ ಮಾತ್ರಕ್ಕೆಬಂದೊದಗದು…
ಯಾವುದೇ ಒಂದು ಕಾರ್ಯಕ್ಕೆ, ಅದು ಒಳ್ಳೆಯದಾಗಲಿ ಅಥವಾ ಕೆಟ್ಟದ್ದಾಗಿರಲಿ ಅದಕ್ಕೆ ಹೇತುವಾಗಿ ಒಬ್ಬ ನಿಮಿತ್ತಮಾತ್ರನಿರುತ್ತಾನೆ. ಅಥವಾ ಪರಿಸ್ಥಿತಿ ಆ ರೀತಿಯಾಗಿ…
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..1916ರಲ್ಲಿ ಹೊಸದಾಗಿ ಆರಂಭವಾದ ಯೂನಿವರ್ಸಿಟಿ ಸೈನ್ಸ್ ಕಾಲೇಜಿನಲ್ಲಿ ಸಿ.ವಿ.ರಾಮನ್ ಅವರ ಅಡಿಯಲ್ಲಿ ಪಿ.ಹೆಚ್.ಡಿ. ಸ್ಕಾಲರ್ ಆಗುವ…
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು….. ಕ್ಷೇತ್ರಯಾತ್ರೆಯ ಸಿದ್ಧತೆ ಪ್ರಾರಂಭವಾಯಿತು. ನಾರಣಪ್ಪನೂ ಜೊತೆಗೂಡಿದ್ದರಿಂದ ಪಕ್ಕದ ಮನೆಯವರಿಗೆ ಮನೆಯ ನಿಗಾ ಇಡುವ ಜವಾಬ್ದಾರಿಯನ್ನು…
1ರೈತನ ಹೊಲದಲ್ಲಿಬೆಳೆದ ಹೂವಿನಮಕರಂದ ಹೀರುವಜೇನು ಹುಳುಗಳುಸುಂಕ ಕಟ್ಟುವುದಿಲ್ಲ 2ಸಂತಸದ ರೆಕ್ಕೆ ಕಟ್ಟಿಕೊಂಡುಅತ್ತಿಂದಿತ್ತ ಹಾರಿದೆ ಚಿಟ್ಟೆಹೂವಿಗೆ ಸುತ್ತಲೂ ರೆಕ್ಕೆ 3ಚಳಿಯ ಮುಂಜಾವಿನಲ್ಲೂದಾಸವಾಳಅರಳಿಕೊಳ್ಳುತ್ತಿದೆ…