ಸೋಲಿಗರ ‘ಹಾಡಿ’ಯಲ್ಲೊಂದು ದಿನ…
ಮಳೆಗಾಲದ ಕಾಡು ಹೇಗೆ ಇರುತ್ತದೆ ಎಂದು ನಾನು ಹೇಳಬೇಕಿಲ್ಲ ಅಲ್ಲವೇ ಈಗ ನಿರಂತರವಾಗಿ ಬೀಳುತ್ತಿರುವ ಮಳೆಗೆ ಸೃಷ್ಟಿ ಆದ ಪುಟ್ಟ ಪುಟ್ಟ ಜರಿಗಳು, ಮೈ ತೊಳೆದು ನಿಂತ ಹಚ್ಚ ಹಸಿರು ಮರಗಳು, ನೀರವ ಕಾಡು, ಅಂತ ಒಂದು ಸುಂದರ ಸ್ಥಳ ಚಾಮರಾಜ ಜಿಲ್ಲೆಯ ಬಿಳಿಗಿರಿ ರಂಗನ ಬೆಟ್ಟ....
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
ಮಳೆಗಾಲದ ಕಾಡು ಹೇಗೆ ಇರುತ್ತದೆ ಎಂದು ನಾನು ಹೇಳಬೇಕಿಲ್ಲ ಅಲ್ಲವೇ ಈಗ ನಿರಂತರವಾಗಿ ಬೀಳುತ್ತಿರುವ ಮಳೆಗೆ ಸೃಷ್ಟಿ ಆದ ಪುಟ್ಟ ಪುಟ್ಟ ಜರಿಗಳು, ಮೈ ತೊಳೆದು ನಿಂತ ಹಚ್ಚ ಹಸಿರು ಮರಗಳು, ನೀರವ ಕಾಡು, ಅಂತ ಒಂದು ಸುಂದರ ಸ್ಥಳ ಚಾಮರಾಜ ಜಿಲ್ಲೆಯ ಬಿಳಿಗಿರಿ ರಂಗನ ಬೆಟ್ಟ....
‘ಸಾಗರ ಕಟ್ಟೆ’ ನಾನು ಮೈಸೂರಿಗೆ ಬಂದಾಗಿನಿಂದ ಆ ಹೆಸರು ಕೇಳಿದರೆ ಏನೋ ಕುತೂಹಲ ಅಷ್ಟೇ ಖುಷಿ ,ಯಾಕೆ ಅಂತ ಗೊತ್ತಿಲ್ಲ ಇಂದಿಗೂ ಹಾಗೆ. ಆದರೆ ಅದನ್ನು ಹುಡುಕಿಕೊಂಡು ಹೋಗಬೇಕು, ನೋಡಬೇಕು ಅನ್ನುವ ತೀವ್ರತೆಯನ್ನು ಬೆಳೆಸಿಕೊಳ್ಳಲಿಲ್ಲ. ಆ ಹೆಸರು ಕೇಳಿದಾಗಲೆಲ್ಲಾ ಮನಸ್ಸು ನನ್ನ ಕಲ್ಪನೆಯ ಸಾಗರ ಕಟ್ಟೆಯಲ್ಲಿ ವಿಹರಿಸಿದುಂಟು.ಹೌದು ಸಾಗರಕಟ್ಟೆ ,...
ಉರಿಯುತ್ತಿರುವ ದೀಪಕ್ಕು ಹುಳುವೊಂದಕ್ಕು ಪ್ರೀತಿ. . ದೀಪದ ಸುತ್ತ ರೆಕ್ಕೆ ಬಡಿದು ಕಾವು ಎಬ್ಬಿಸಿ, ರಮಿಸಿ. , ಆಗಾಗ ದೀಪ ಕತ್ತಲ ಸೇರುತ್ತಿತ್ತು ಹುಳುವು ಕತ್ತಲಲ್ಲಿ ತಡವುತ್ತಿತ್ತು. . ಮತ್ತೆ ದೀಪ ಬೆಳಕಾಗುತ್ತಿತ್ತು ಹುಳುವು ಬೆಚ್ಚಗಾಗುತಿತ್ತು. . ಕೋಣೆ ಒಳಗೆ ಹೊಸತೊಂದು ‘ಗಾಳಿ’ ತಾಕಿ ದೀಪಕ್ಕೆ ರೋಮಾಂಚನ. ....
ಮಕ್ಕಳು ತಮ್ಮ ನಗುವಿನ ಮೂಲಕ ಅಪರಿಚಿತರನ್ನು ಪರಿಚಿತರನ್ನಾಗಿ ಮಾಡಿ ಕೊಳ್ಳುತ್ತವೆ.ನಮ್ಮನ್ನೂ ಮಕ್ಕಳಾಗಿಸುತ್ತಾ ತಮ್ಮ ಎತ್ತರಕ್ಕೆ ನಮ್ಮನ್ನು ಕುಗ್ಗಿಸಿ ಬಿಡುತ್ತವೆ. ಸದ್ಗುರು ಹೇಳುತ್ತಾರೆ “ಮಗುವಿನ ಬೆಳವಣಿಗೆಗೆ ಅತ್ಯಂತ ಪ್ರಮುಖ ಒಂದು ವಿಷಯವೆಂದರೆ ಪ್ರಕೃತಿ ಮತ್ತು ಪಂಚಭೂತಗಳ ಸಂಪರ್ಕ.ಆರೋಗ್ಯವಂತ ದೇಹವಿಲ್ಲದೆ ಆರೋಗ್ಯವಂತ ಮನಸ್ಸಿಲ್ಲ”. ಒಂದು ತಿಂಗಳ ಹಿಂದೆ ಕುಕ್ಕರಹಳ್ಳಿಕೆರೆಯಲ್ಲಿ ಪಕ್ಷಿಗಣತಿ...
ಹೊರಗಿನ ಆಕರ್ಷಣೆಗೆ ಕಾಲದ ಮಿತಿ ಇರುತ್ತದೆ. ಒಳಗಿನ ಆಕರ್ಷಣೆ ಕಾಲದ ಆಚೆಗೂ ಇರುತ್ತದೆ. ನೆನ್ನೆ ಬಿದ್ದ ಮಳೆಗೆ ಹುಟ್ಟಿಕೊಂಡ ಜೀವ, ಎಲ್ಲರನ್ನು ಆಕರ್ಷಿಸಿ ಕಾಲದ ಮಿತಿಯಲ್ಲಿ ಮರೆಯಾಗಿ ಹೋಗುತ್ತದೆ. ಆದರೆ ಮಣ್ಣಿನೊಳಗಿನ ಆಕರ್ಷಣೆ ಕಾಲದ ಆಚೆಗೂ ಇರುತ್ತದೆ, ಮಳೆಯ ಸ್ಪರ್ಶಕ್ಕೆ ಮತ್ತೆ ಮತ್ತೆ ಹೊರಕ್ಕೆ ಜಿಗಿಯುತ್ತದೆ. – ಶೈಲಜೇಶ್...
ನಾನು ಚಿಕ್ಕವನಿದ್ದಾಗ ಅಣ್ಣ ಹಾಕಿ ಕೊಳ್ಳುವ ಬಟ್ಟೆಗಳ ಮೇಲೆ ಕಣ್ಣು. ಅವನು ಧರಿಸುತ್ತಿದ್ದ ಸಫಾರಿ ಸೂಟ್ ಅಂತೂ ಈಗಲೂ ಕಣ್ಣಲ್ಲಿ ಕಟ್ಟಿದ ಹಾಗೆ ಇದೆ. ಅದರಲ್ಲಿನ ಜೇಬುಗಳು ಆಕರ್ಷಕವಾಗಿ ಕಾಣುತ್ತಿದ್ದವು.ಆದರೆ ನನ್ನ ಚಡ್ಡಿ ಜೇಬುಗಳೊ ತೂತು. ಅಣ್ಣನಿಗೆ ಸಫಾರಿ ಸೂಟು ಕೊಡು ನಾನು ಒಂದು ಸಲ ಹಾಕಿಕೊಳ್ಳುತ್ತೇನೆ...
ಯೌವ್ವನಕೆ ಬಂದ ಕೂಡಲೇ ಸೀಳಿ ತಂದು ಹಸಿರು ಹುಲ್ಲ ಹೆಣೆವುದು ಕುಲಾವಿಯಂತೆ ಕೊಕ್ಕಿನಿಂದಲೇ ಹೆಣೆಯುತ್ತಲೇ ಗೂಡ… ಸೆಳೆವುದು ಗೆಳತಿಯರ. ಗೂಡು ಹಿಡಿಸಿತೆಂದು ಒಲಿದು ಬಂದವಳು ಉಲಿವಳು ಅವಳ ಕೂಡಿ ಅರ್ಧ ಹೆಣೆದ ಗೂಡ ಬಿಟ್ಟು ಬಡಿಯುವುದು ರೆಕ್ಕೆಯ ಮಧುಚಂದ್ರಕ್ಕೆ… ಮರಳಿ ಬಂದು ಗೂಡಿಗೊಂದು ರೂಪ ನೀಡಿ...
ಕುಂತಲ್ಲೇ ಜೀವ ಬಿಟ್ಟರು ಅಂದರೆ ಹೀಗೆನಾ, ಸತ್ತಿರೊದು ನೋಡಿದರೆ ಪ್ರಾಣ ಬಾಯಿಂದಾನೆ ಹೋಗಿರ ಬಹುದಾ, ಅಥವಾ ಮೊನ್ನೆ ಹೊಡೆದ ಸಿಡಿಲಿಗಾ, ಬದುಕಿದ್ದಾಗ ಕುಂತಲೇ ನಾಲಿಗೆ ಹೊರಗೆ ಚಾಚಿ ಜೀವಾನ ಬಡೆದು ಬಾಯಿಗೆ ಹಾಕೊತ್ತಾ ಇತ್ತು. ಇಲ್ಲವ ಹಾರಿ ನುಂಗಾಕ್ ತಿತ್ತು. ‘ಈಗ’ ನೋಡಿ ಬಿಟ್ಟ ಬಾಯಿಯೊಳಗೆ...
ಏಷ್ಯಿನ್ ಫಿಲಾಸಫಿಯಲ್ಲಿ ‘ಶಿಪ್ ಆಫ್ ಥಿಸಿಸ್’ ಅನ್ನೊ ವಿಷಯದಲ್ಲಿ ಹೀಗೆ ಹೇಳುತ್ತದೆಯಂತೆ ಒಂದು ಹಡಗಿನ ಬಿಡಿಭಾಗಗಳು ಸವೆಯುತ್ತಿದಂತೆ ಅದನ್ನು ಬದಲಾಯಿಸುತ್ತಾ ಹೋಗುತ್ತೇವೆ. ಹೀಗೆ ಬದಲಾಯಿಸುತ್ತಾ ಹೋದಂತೆ ಕಡೆಗೊಮ್ಮೆ ಇಡೀ ಹಡಗು ಹೊಸ ಬಿಡಿ ಭಾಗಗಳನ್ನು ಪಡೆದುಕೊಳ್ಳುತ್ತದೆ, ಅದರಲ್ಲಿ ಹಳೆಯ ಒಂದು ಬಿಡಿ ಭಾಗವು ಇರುವುದಿಲ್ಲ ಹಾಗಾದರೆ ಆ...
ನಿಮ್ಮ ಅನಿಸಿಕೆಗಳು…