• ಬೆಳಕು-ಬಳ್ಳಿ

    ”ಲಕ್ಷ್ಮಣ ರೇಖೆ”

    ಸೀತೆಗೆಂದು ಎಳೆದನುಲಕ್ಷ್ಮಣನೊಂದು ರೇಖೆರಕ್ಷಣೆಗೆಂದು….ಮರೆತು ದಾಟಿದತಪ್ಪಿಗೆ …ಆಯಿತುರಾಮಾಯಣ….. ಇಂದುನಾವೇ ಹಾಕಿಕೊಳ್ಳಬೇಕುನಮ್ಮೊಳಗೊಂದು ರೇಖೆ,ನಮ್ಮನ್ನಾಳುವ  ಅಹಂಕಾರಕ್ಕೆಗೆರೆ ಹಾಕಿ…..ಹೊರ ಬರದಂತೆ…ರೇಖೆ ದಾಟದಂತೆ… ನಮ್ಮ ಸಂತೋಷಗಳ ಶತೃಅಸೂಯೆ…

  • ಥೀಮ್-ಬರಹ

    ಭಾವಿಸಿದ ಬಾವಿ

    ಮನೆಗೆ ಬಂದ ‘ನೀರೆ (ಸೊಸೆ ಅಥವಾ ಮನೆಯೊಡತಿ) ನೀರಿಗೆ ಬರದೆ ಇರ್‍ತಾಳೆಯೇ’ ಎನ್ನುವುದೊಂದು ಗಾದೆ ಮಾತು. ಇದನ್ನು ಒಂದು ಕಾಲದಲ್ಲಿ…

  • ಪುಸ್ತಕ-ನೋಟ

    ಬದುಕಿನ ಭರವಸೆಯ ನೂರುದಾರಿ; ‘ಭುಜಂಗಯ್ಯನ ದಶಾವತಾರಗಳು’.

    ಬದುಕಿನ ಭರವಸೆಯ ನೂರುದಾರಿ ”ಭುಜಂಗಯ್ಯನ ದಶಾವತಾರಗಳು” (ಲೇ: ಶ್ರೀಕೃಷ್ಣ ಆಲನಹಳ್ಳಿ) ಶ್ರೀಕೃಷ್ಣ ಆಲನಹಳ್ಳಿಯವರು ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನ ಆಲನಹಳ್ಳಿ…

  • ಬೊಗಸೆಬಿಂಬ

    ಸಮಸ್ಯೆಗಳನ್ನು ಆಪ್ತವಾಗಿಸಿಕೊಳ್ಳುವುದು

    ಸಮಸ್ಯೆಗಳು ಯಾರಿಗಿಲ್ಲ ಹೇಳಿ? ಎಲ್ಲರಿಗೂ ಅವರದ್ದೇ ಆದ ಸಮಸ್ಯೆಗಳಿರುತ್ತವೆ. ನಮ್ಮ ಸಮಸ್ಯೆಯೇ ಹೆಚ್ಚು ಅನ್ನೋ ಭಾವನೆ.  ಒಂದು ವೇಳೆ, ಎಲ್ಲರಿಗೂ…

  • ಲಹರಿ

    ನನ್ನಾಕೆಯ ಸುತ್ತ

    ಎಂಟನೇ ಮಾರ್ಚ್ ಅಂತರಾಷ್ಟ್ರೀಯ ಮಹಿಳಾ ದಿನದಂದು ಬೆಳಗ್ಗೆ ನನ್ನ ತೂಗು ಕುರ್ಚಿಯಲ್ಲಿ ಕಾಫಿ ಸವಿಯುತ್ತ ದಿನಪತ್ರಿಕೆಯಲ್ಲಿ ಕಣ್ಣಾಡಿಸುತ್ತಾ ಇದ್ದೆ. ಕಾಫಿಯಂತೂ…

  • ಬೆಳಕು-ಬಳ್ಳಿ

    “ಡಿಗ್ರಿ”

    ದೊಡ್ಡ ದೊಡ್ಡಕಾಲೇಜು ಕಟ್ಟಡಗಳಮೆಟ್ಟಿಲು ಹತ್ತಿ ಇಳಿದವಳಲ್ಲ-ಆದರೆಜೀವನದ ನಿಜ ಸಂತೆಯಲಿಬರಿಗಾಲಲ್ಲಿ ಓಡಾಡಿದಣಿದು ಪಡೆದಿಹೆಡಿಗ್ರಿಗಳ ಸರಮಾಲೆಯಲ್ಲ,ಬದುಕಿನ,,,,ಸತ್ಯಧನುಭವಗಳ ವರಮಾಲೆಯನ್ನ,,, ಚುಚ್ಚಿದ ಮುಳ್ಳುಗಳೆಷ್ಷೋಒತ್ತಿದ ಕಲ್ಲುಗಳೆಷ್ಷೋಎಲ್ಲವೂ ಬರೆಸಿದವುಕವನಗಳ…

  • ಬೆಳಕು-ಬಳ್ಳಿ

    ಜೇನುಗೂಡು

    ದಟ್ಟ ಕಾಡಿನ ನಡುವೆ ಹೆಮ್ಮರದ ಟೊಂಗೆಯಲಿತಟ್ಟೆಯಾಕಾರದಲಿ ಜೇನುಗೂಡುಕಟ್ಟುಪಾಡುಗಳಿರುವ ಕಷ್ಟಕರ ಜೀವನದಿಒಟ್ಟಾಗಿ ಬಾಳುತಿಹ ಚಂದವನು ನೋಡು ರಾಜನಿಲ್ಲದ ರಾಜ್ಯ ರಾಣಿಯೇ ತಾಯಾಗಿಹಡೆವಳೈ…

  • ಬೆಳಕು-ಬಳ್ಳಿ

    ಜೀವನ ಪಯಣ

    ಜನನದೂರಿಂದ ಮರಣದೂರಿಗೆಜೀವನ ಪಯಣ ಗಾಡಿ ಹೊರಟಿದೆನೆನಪುಗಳ ಮೂಟೆ ಹೊತ್ತುಕೊಂಡುನಲಿವು ನೋವಿನ ಹಳ್ಳ ದಿನ್ನೆ ದಾಟಿದೆ. ಭಗವಂತನೇ ಚಾಲಕ ನಿರ್ವಾಹಕನಾಗಿಸಾಗುವೂರಿಗೆ ಚೀಟಿಯ…

  • ಜ್ಯೋತಿರ್ಲಿಂಗ

    ಜ್ಯೋತಿರ್ಲಿಂಗ 2-ಶ್ರೀಶೈಲ ಮಲ್ಲಿಕಾರ್ಜುನ

    ಮಹಾದೇವಿಯಕ್ಕನ ಆರಾಧ್ಯ ದೈವವಾದ ಚನ್ನಮಲ್ಲಿಕಾರ್ಜುನನ ದರ್ಶನ ಮಾಡೋಣ ಬನ್ನಿ. ಮಂಗಳಕರನೂ, ಚೆಲುವನೂ ಆದ ಶಿವನ ಜ್ಯೋತಿರ್ಲಿಂಗ ಸ್ವರೂಪನಾದ ಮಲ್ಲಿಕಾರ್ಜುನನ್ನು ಅಕ್ಕ…