ಅವಲೋಕನ!
ಚಿಂದಿ ಹಾಯುವ ಆಸೆಗಣ್ಣುಗಳಎಳೆ ಮಕ್ಕಳು ತಿಪ್ಪೆಯಲ್ಲಿಬಿದ್ದ ತುತ್ತು ಅನ್ನವ ಹಂಚಿಕೊಂಡುಒಬ್ಬರ ಬಾಯಿಗೆ ಒಬ್ಬರು ಉಣಿಸುತ್ತಿದ್ದಾರೆ.ಕಡಲಾಳದ ಮುತ್ತು ಸಿಕ್ಕಷ್ಟು ಮೊಗದಲ್ಲಿಮುತ್ತಿನ ನಗು!…
ಚಿಂದಿ ಹಾಯುವ ಆಸೆಗಣ್ಣುಗಳಎಳೆ ಮಕ್ಕಳು ತಿಪ್ಪೆಯಲ್ಲಿಬಿದ್ದ ತುತ್ತು ಅನ್ನವ ಹಂಚಿಕೊಂಡುಒಬ್ಬರ ಬಾಯಿಗೆ ಒಬ್ಬರು ಉಣಿಸುತ್ತಿದ್ದಾರೆ.ಕಡಲಾಳದ ಮುತ್ತು ಸಿಕ್ಕಷ್ಟು ಮೊಗದಲ್ಲಿಮುತ್ತಿನ ನಗು!…
ಒಂದು ಬಾವಿ ಬಗ್ಗೆ ಬರೆಯಲೆ ? ತುಂಬಾ ಹಳೆಯದು, ಸೊಗಸಾಗಿ ಧೃಡವಾಗಿ ನಿರ್ಮಿತವಾದದ್ದು. ವೃತ್ತಾಕಾರದ ಎತ್ತರದ ಕಲ್ಲುಕಟ್ಟೆ-ಸುಭದ್ರ-ರಾಟೆ-ಭರ್ಜರಿ ಹಗ್ಗ.ಹತ್ತು ಹನ್ನೆರಡು…
‘ಕುಣಿಯೋಣು ಬಾರಾ, ಕುಣಿಯೋಣು ಬಾರಾ’, ‘ಇಳಿದು ಬಾ ತಾಯೇ ಇಳಿದು ಬಾ’, ‘ನಾನು ಬಡವಿ ಆತ ಬಡವ ಒಲವೇ ನಮ್ಮ…
‘ಭಾರತದಲ್ಲಿ ಸಂಪ್ರದಾಯದುದ್ದಕ್ಕೂ ಭೂಮಿಯನ್ನು ಹೆಣ್ಣಿಗೆ ಹೋಲಿಸಲಾಗಿದೆ. ಹೆಣ್ಣು ,ಭೂಮಿಯಂತೆ ಸಹನಾಮಯಿ ಎಂದು ಕೊಂಡಾಡಲಾಗುತ್ತದೆ. ಹೆಣ್ಣನ್ನು ಸಮಾಜದಲ್ಲಿ ಗೌರವಿಸುವಂತೆ, ಧಾರ್ಮಿಕವಾಗಿ ಭೂಮಿಯನ್ನು…
ಕಾರಂತರು ಮಾಡಿದ ಕೆಲಸ, ಬರೆದ ಬರಹಗಳನ್ನು ನೋಡಿದರೆ, ಒಬ್ಬರೇ ವ್ಯಕ್ತಿ, ಒಂದೇ ಜೀವನದಲ್ಲಿ ಇಷ್ಟೆಲ್ಲ ಮಾಡಲು ಸಾಧ್ಯವೆ ಎಂದು ಬೆರಗು…
ಗೆದ್ದಾಗ ಎದೆಯುಬ್ಬಿಸಿ ಬೀಗದಿರುಸೋತಾಗ ತಲೆ ತಗ್ಗಿಸಿಬಾಗದಿರುಗೆಲುವು ಸೋಲುಗಳುಜೀವನದ ಅವಿಭಾಜ್ಯ ಅಂಗ ಗತಕಾಲದ ಕೆಟ್ಟದನುಮತ್ತೆಂದು ನೆನೆಯದಿರುಸತ್ಯದ ದಾರಿಯಲ್ಲಿಎಂದೆಂದು ನಡೆಯುತಿರುತೊರೆಯದಿರು ಎಂದೆಂದುಸಜ್ಜನರ ಸಂಘ…
ವಿಜಯನಗರ ಅರಸರ ಕಾಲದ ನವಮಿ ದಿಬ್ಬವುಮೈಸೂರ ರಾಜ ಒಡೆಯರ್ ಕಾಲದಿ ದಸರವುಆಶ್ವಯುಜ ಮಾಸದಿ ದಶದಿನಗಳಲ್ಲಿ ಸಂಭ್ರಮವುಕರುನಾಡ ಮನೆ ಮನಗಳಂಗಳದಿ ಸಡಗರವು.…
ಶ್ರೀಮತಿ ವಸುಮತಿ ಉಡುಪರವರು ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನವರು. ಇವರು ಹುಟ್ಟಿದ್ದು 18 ಏಪ್ರಿಲ್ರ 1948 ಲ್ಲಿ. ತಂದೆ…
ಅದೊಂದು ಸುಂದರವಾದ ಮುಸ್ಸಂಜೆ ಹೊತ್ತು… ಹೊರಹೊರಟಿದ್ದಾಗ ಸಣ್ಣ ತುಂತುರು ಮಳೆ…ಗಾಡಿಯಲ್ಲಿ ಕೂತು ಹೊರಟಾಗ ಗಿಡಮರಗಳು ಸುಳಿಗಾಳಿಗೆ ತಮ್ಮ ಮೇಲೆ ಬಿದ್ದ…
ಬದುಕೊಂದು ಬೇವುಬೆಲ್ಲ ಬೆಸೆದುಕೊಂಡಿರುವಸಿಹಿಕಹಿ ಯಾನಸಾಗಿಸಲೇಬೇಕು ಇದರ ಜೊತೆಗೆ ನಮ್ಮಅನುದಿನದ ಪ್ರಯಾಣಹರಿಯುವ ನೀರಿನಂತೆ ಮನುಷ್ಯನಅನುಕ್ಷಣದ ವರ್ತಮಾನನಾವಿಡುವ ಪ್ರತಿಹೆಜ್ಜೆಯೂ ವಿಧಿಯಪೂರ್ವನಿಶ್ಚಿತ ತೀರ್ಮಾನಶ್ರಮಿಸಬೇಕು ನಾಳೆಗಾಗಿ…