• ಬೆಳಕು-ಬಳ್ಳಿ

    ಸೋಲೇ ಭವಿಷ್ಯವಲ್ಲಾ…

    ಬದುಕೊಂದು ಬೇವುಬೆಲ್ಲ ಬೆಸೆದುಕೊಂಡಿರುವಸಿಹಿಕಹಿ ಯಾನಸಾಗಿಸಲೇಬೇಕು ಇದರ ಜೊತೆಗೆ ನಮ್ಮಅನುದಿನದ ಪ್ರಯಾಣಹರಿಯುವ ನೀರಿನಂತೆ ಮನುಷ್ಯನಅನುಕ್ಷಣದ ವರ್ತಮಾನನಾವಿಡುವ ಪ್ರತಿಹೆಜ್ಜೆಯೂ ವಿಧಿಯಪೂರ್ವನಿಶ್ಚಿತ ತೀರ್ಮಾನಶ್ರಮಿಸಬೇಕು ನಾಳೆಗಾಗಿ…