ರಾಘವೇಂದ್ರ ಕಾಲೋನಿ ಬಾವಿ
ಒಂದು ಬಾವಿ ಬಗ್ಗೆ ಬರೆಯಲೆ ? ತುಂಬಾ ಹಳೆಯದು, ಸೊಗಸಾಗಿ ಧೃಡವಾಗಿ ನಿರ್ಮಿತವಾದದ್ದು. ವೃತ್ತಾಕಾರದ ಎತ್ತರದ ಕಲ್ಲುಕಟ್ಟೆ-ಸುಭದ್ರ-ರಾಟೆ-ಭರ್ಜರಿ ಹಗ್ಗ.ಹತ್ತು ಹನ್ನೆರಡು ಆಡಿಗೆ ಸಿಕ್ತಿದ್ದ ವರ್ಷವಿಡೀ ಸಿಹಿನೀರು.ಪರಿಶುದ್ಧ ವಾತಾವರಣ… ಚಂದ್ರಿಕಾ+ಗುಡಿ ವಿಜಯ+ಚಂದ್ರಿಕಾ ತಮ್ಮ ಆಬಾವಿಯಂಗಳದಲ್ಲೇ ಹೆಚ್ಚು ಹಾಡು-ಹಸೆ,ಮಾತು,ಆಡಾಟ. ಅಲ್ಲೇ…ಆ ಬಾವಿಯ ಹತ್ತಿರದಲ್ಲೇ ವಿಜಯ ಆಮ್ಮನಿಗೆ ಹೆರಿಗೆ ನೋವು ಕಾಣಿಸಿತ್ತಂತೆ...
ನಿಮ್ಮ ಅನಿಸಿಕೆಗಳು…