ನೆನಪುಗಳ ಮರೆಯುವುದಾದರೂ ಹೇಗೆ!
ನನ್ನಲ್ಲೇ ತುಂಬಿಕೊಂಡಿದ್ದನೆನಪುಗಳನ್ನೆಲ್ಲಾ ಗುಡಿಸಿಕಸದಬುಟ್ಟಿಯಲ್ಲಿ ಸುರಿದುಖುಷಿಯಿಂದ ಬೀಗುತಾ ಒಳಬಂದುನಿರಮ್ಮಳವಾಗಿ ಉಸಿರುತ್ತಾ ಕಣ್ಮುಚ್ಚಿ ಕುಳಿತೆ! ಕಿಟಕಿಯಿಂದ ನುಸುಳಿಬಂದ ಗಾಳಿಯು ನನ್ನಕಿವಿಯಲ್ಲಿ ಅದೇನೋನಿನ್ನ ಕುರಿತಾಗಿಯೇ ಉಸುರಿತ್ತುಮೌನವಾಗಿದ್ದ ಮನಸ್ಸನ್ನು ಕೆದಕಿ ಬೆದಕಿನನ್ನನ್ನೇ ನೋಡಿ ನಕ್ಕು ಸಾಗಿತ್ತು. ಮನದ ಅಂಗಳದಿಂದಸರಿಸಿ ಎಸೆದಿದ್ದು ಮತ್ತೆನನ್ನನ್ನೇ ಆವರಿಸಿಕೊಂಡಿತ್ತುಅರೆ! ಇದೆಂತಹ ಅಚ್ಚರಿಯಂದುಮನದೊಳಗೆಲ್ಲಾ ದಿಗಿಲುಸುಳಿವು ನೀಡದೆ ಸುನಾಮಿಯಂತೆಭುಗಿಲೆದ್ದು ಕುಣಿದಿತ್ತು. ಗಾಳಿ, ಮಳೆ ಬೀಸಿದಂತೆನನ್ನಲ್ಲೂ ನಿನ್ನ...
ನಿಮ್ಮ ಅನಿಸಿಕೆಗಳು…