Daily Archive: June 18, 2020
ಕೋಪ ಹಾಗೆಲ್ಲ ಬರದವರಿಗೆ ಬಂದರೆ ಹೇಗಿರುತ್ತದೆ ಎಂಬುದನ್ನು ನೆನೆದರೆ ಅಮ್ಮ ನೆನಪಾಗುತ್ತಾಳೆ. ನಮ್ಮ ಹಟ್ಟಿಯಲ್ಲಿ ನಾಲ್ಕೈದು ಕರಾವಿನ ದನಗಳಿದ್ದು ಮನೆಯ ಅಗತ್ಯಕ್ಕೆ ಸಾಕಾಗಿ ಮಿಕ್ಕಿದ್ದ ಹಾಲು ತುಪ್ಪ ನೆರೆಕರೆಯಲ್ಲಿ ಅಗತ್ಯವಿದ್ದವರಿಗೆ ಮಾರಾಟ ಮಾಡಿದರೆ ಬಂದ ಹಣದಿಂದ ಹಿಂಡಿ ಕೊಂಡುಕೊಳ್ಳುವ ರೂಢಿ ಇತ್ತು. ಕಾಯಿಲೆ ಕಸಾಲೆಗಳ ತುರ್ತುಅಗತ್ಯಕ್ಕೆ ಬಡವರು...
ಕೆಲವು ವರ್ಷಗಳ ಹಿಂದಿನ ಘಟನೆ. ನನ್ನ ಯಜಮಾನರ ಜೊತೆ ಹೋಟೆಲ್ಲಿಗೆ ಹೋಗಿದ್ದೆ. ತಿಂಡಿ-ಕಾಫಿ ಸೇವನೆಯಾದ ನಂತರ ಹೋಟೆಲ್ಲಿನ ಹೊರಗೆ ಬಂದು ನಿಂತಿದ್ದೆ. ಯಜಮಾನರಿನ್ನೂ ಬಿಲ್ ಮೊತ್ತವನ್ನು ಪಾವತಿಸುತ್ತಿದ್ದರು. ಆಗ ಓರ್ವ ವ್ಯಕ್ತಿ ಮುಗುಳ್ನಗುತ್ತಾ ನನ್ನ ಹತ್ತಿರ ಬಂದು “ಓ, ಟೀಚರ್ ನಮಸ್ಕಾರ” ಅನ್ನುತ್ತಾ ವಂದಿಸಿದಾಗ ನಾನೂ ಪ್ರತಿವಂದಿಸಿದೆ....
. ಅಮ್ಮ ಒಂಬತ್ತು ತಿಂಗಳು ಹೊತ್ತರೆ ಹರೆಯದವರೆಗು ಅಪ್ಪ… ಎರಡೂ ಸಮವೇ ಆದರೂ ಅಪ್ಪ ಏಕೋ ಹಿಂದುಳಿದಿದ್ದಾರೆ ಮನೆಯಲ್ಲಿ ಸಂಬಳವಿಲ್ಲದೆ ಅಮ್ಮ ತನ್ನ ಸಂಬಳವನ್ನೆಲ್ಲ ಮನೆಗೆ ಖರ್ಚು ಮಾಡುತ್ತ ಅಪ್ಪ ಇಬ್ಬರ ಶ್ರಮವು ಸಮಾನವೇ ಆದರೂ ಅಮ್ಮನಿಗಿಂತಲೂ ಅಪ್ಪ ಯಾಕೋ ಹಿಂದುಳಿದಿದ್ದಾರೆ ಬಯಸಿದ ಅಡಿಗೆಯನ್ನು ಮಾಡಿ ಉಣಿಸುತ್ತಾ...
ಮಾತು ಉಳಿಸುವುದು ರಾತ್ರಿಯಲ್ಲಿ ಬರಬಹುದಾದ ಶ್ರೀಕೃಷ್ಣನಿಗೆ ಅನ್ನ ಉಳಿಸಿದಂತಲ್ಲ ಎಂದಿನದೋ ಪ್ರತಿಜ್ಞೆಗಳಿಗೆ ಮಣಿಕಟ್ಟು ಕತ್ತರಿಸಿ ರಕ್ತ ಬಸಿಯುವುದೂ ಅಲ್ಲ ಅದೊಂದು ಮಾತಿಗೆ ನೇಣುಬಿದ್ದು ಜತೆಗಿದ್ದವರ ಜೀವಹಿಂಡುವುದು ಕೊರಗಿ ಸೊರಗಿ ಹಿಡಿತಕ್ಕೆ ಸಿಗದ ಸೀಮೆಸುಣ್ಣ ಆಗುಳಿವುದು ಎಲ್ಲೋ ಜಿನುಗುವ ಮಿಲಿ ಲೆಕ್ಕದ ಕರುಣಹನಿಗೆ ಬಾಯ್ಬಿಟ್ಟು ಕಾಯುವುದು ಉಹೂಂ ಇದಾವುದೂ...
ಏನಾದರೂ ಬರೆಯಬೇಕೆಂಬ ಅಮಲು,ಮತ್ತು ಸ್ವಂತಕ್ಕೆ ಸಮಯವೇ ಉಳಿಯದ ಗೃಹಸ್ತಿಕೆಯ ಭಾರ ಹೊತ್ತು, ಇತ್ತ ಪೂರ್ಣ ಗೃಹಿಣಿಯಾಗಿಯೂ ಉಳಿಯದೆ… ಅತ್ತ ಕವಿಯಾಗುವ ಆಸೆಯೂ ಅಳಿಯದೆ…. ಸಾಗಿದೆ ಜೀವನ ರಥ..ಹಲವಾರು ಸವಾಲುಗಳೆಂಬ ಕುದುರೆಗಳ ಲಗಾಮು ಹಿಡಿದು ….. ಪಳ್ಳನೆ ಮಿಂಚಿ ಮರೆಯಾಗುವ ಕೋಲ್ಮಿಂಚಿನಂತೆ ಸ್ಪುರಿಸುವ ಒಂದೆರಡು ಸಾಲು ಕವನ ,...
‘ ಕಾದ ಬಂಡೆಯ ಮೇಲೆ ಭೋರ್ಗರೆದು ವಿಫಲವಾದ ಮಳೆ ಹನಿಗಳ ನೆನೆದು ವೃಥಾ ಕಳೆದ ಗಡಿಯಾರದ ಮುಳ್ಳುಗಳ ಚಲನೆಯ ಪ್ರತಿ ಕ್ಷಣಗಳ ನೆನೆದು ಸೊಗಸು ನೋಟ ಕಾಣದ ಇಂಪು ದನಿಯ ಕೇಳದ ಇಂದ್ರಿಯಗಳ ನೆನೆದು ಒಂದು ಹಿತವನು ಆಡದಿದ್ದ ನಾಲಗೆಯ ಬೀಸು ನುಡಿಗಳ ನೆನೆದು ಸರಿ ದಾರಿಯಲಿ...
. ಬೇಲಿ ಹಾಕಲೇಬೇಕೆಂಬುದು ಬಹುದಿನದ ಕನಸು ಹಾಗೆ,ಹೀಗೆ ಬೇಕಾದ ಸರಕು ಜೋಡಣೆ, ಭರದ ಸಿದ್ಧತೆ ನಮ್ಮದೇ ಭದ್ರತೆಯ ಕೋಟೆಗೆ ಅದೆಂತ ಉತ್ಸಾಹ ಸಂಧಿ,ಗೊಂಧಿಗಳಲೂ ಹಾವು,ಜಂತೂ ನುಸುಳದಂತೆ ಗಿಡ ನೆಟ್ಟು ಬೇಲಿಯಲೂ ಹೂಗಳ ನಿರೀಕ್ಷೆ. ಕನಸಿನಂತೆ ಮೊಗ್ಗು ಬಿರಿದೇ ಇಲ್ಲವೆಂದಲ್ಲ ಅವು ಆರಂಭ ಶೂರತ್ವ ಗಿಡವಿರಬೇಕು ಅರಳಿ ಉದುರಿದ...
ಗೂಡು ಕಟ್ಟದೇ ಕಾಗೆಯ ಗೂಡಿನಲ್ಲಿ ಮೊಟ್ಟೆಯಿಟ್ಟು ಹೋಗುವ ಸೋಮಾರಿ ಪಕ್ಷಿ ಕೋಗಿಲೆಯ ಮೊಟ್ಟೆಗಳನ್ನು ತನ್ನದೇ ಮೊಟ್ಟೆಗಳೆಂದು ನಂಬುವ ಕಾಗೆಯು ಕಾವು ನೀಡಿ ಮರಿ ಮಾಡಿ ಗುಟುಕು ತಿನ್ನಿಸಿ ಬೆಳೆಸುವುದು. ಕೋಗಿಲೆಮರಿ ಒಂಚೂರು ಬೆಳೆದಾಗ ಅದರ ದನಿ ಮತ್ತು ರೂಪಗಳಿಂದ ಇದು ಬೇರೊಂದು ಜಾತಿಯ ಪಕ್ಷಿಯೆಂಬ ಸತ್ಯವನ್ನು ಅರಿಯುವ...
ನಿಮ್ಮ ಅನಿಸಿಕೆಗಳು…