Daily Archive: June 4, 2020
ಅವಿಭಕ್ತ ಕುಟುಂಬಗಳಲ್ಲಿ ಬೆಳೆದವರಿಗೆ ಸಿಗುವ ಅನುಭವ ಸಾಗರದಷ್ಟು. ಈಗಿನ ಪರ್ಸನಾಲಿಟಿ ಡೆವಲಪ್ ಮೆಂಟ್ ಕೋರ್ಸಾಗಲಿ, ಕೌನ್ಸೆಲಿಂಗ್ ಸೆಂಟರುಗಳ ಶಿಕ್ಷಣವಾಗಲೀ ಹಿಂದಿನ ಕೂಡುಕುಟುಂಬ ನೀಡುವ ಅನುಭವಕ್ಕಿಂತ ಹೆಚ್ಚಿನದೇನೂ ಕೊಡಲು ಸಾಧ್ಯವಿಲ್ಲವೇನೋ…. ಕಷ್ಟ-ಸುಖಗಳಲ್ಲಿನ ಅನುಸರಿಕೆ , ನಾನು-ನನ್ನದು ಎಂಬ ಸಣ್ಣತನ ಬಿಟ್ಟು ನಾವು-ನಮ್ಮದು ಎನ್ನುವ ಹಿರಿತನ ಇಲ್ಲೇ ಆರಂಭಗೊಳ್ಳುತ್ತಿತ್ತು. ಸಾಮರಸ್ಯ- ಸೌಹಾರ್ದತೆಗಳ ಪಾಠ ಕಲಿಯಲು, ಮಕ್ಕಳಿಗೆ...
ಕರಾವಳಿಯವರಾದ ನಮಗೆ ಮಳೆ ಹೊಸತಲ್ಲ. ಧೋ ಎಂದು ಸುರಿದು ಸೋನೆ ಹಿಡಿವ ಮಳೆ, ಜಿಟಿ ಜಿಟಿ ಎಂದು ಕಿರಿ ಕಿರಿ ಹುಟ್ಟಿಸುವ ಮಳೆ, ಮನೆಯೊಳಗೆ ಬೆಚ್ಚಗಿರುವಾಗ ಅಮಲೇರಿಸುವ ಸೋನೆ ಮಳೆ, ಮಣ್ಣಿನ ಘಮದೊಂದಿಗೆಯೇ ಹೂವು ಅರಳಿಸುವ, ಪಚ್ಚೆ ತೆನೆ ತೋಯಿಸುವ ಮುಂಗಾರು ಮಳೆ.. ಹೀಗೆ. ಅದೇ ರೀತಿ,...
ಹೇ ಬರಿಗೈ ದೊರೆಯೇ, ಕಥೆಯೊಂದನು ಬರೆಯಲನುವಾದಾಗ, ಸಾಕೇನು ನಾಲ್ಕು ಪಾತ್ರ? ಮತ್ತದರ ಸುತ್ತ ಸಿಕ್ಕು ತುದಿಮುರಿದ ಉಗುರಿನ ಮಧ್ಯೆ ಸಿಕ್ಕ ಕೂದಲಂತ ಕಥೆ ಬೇಸಿಗೆಯ ಮಧ್ಯಾಹ್ನದ ಧಗೆಗೆ ಎಲ್ಲಿಂದಲೋ ಬೀಸುವ ಒದ್ದೆ ಗಾಳಿ ನೀನೇ ಬರೆದು ಮರೆತ ಅರ್ಧಕವಿತೆಗೆ ಸರಿದು ಕೂರುವ ಕರ್ಮ ಕೊನೆಯಿಂದ ಮೊದಲಿಗೆ ಬರುವ...
ಮತ್ತೆ ಎಂದಿನಂತೆ ಪರಿಸರ ದಿನಾಚರಣೆ ಬಾಗಿಲಿಗೆ ಬಂದಿದೆ. ಪ್ರತೀ ವರ್ಷವೂ ಬರುತ್ತದೆ ನಾವುಗಳು ಪ್ರತಿವರ್ಷವೂ ಅದೇ ಅದೇ ಹಳತಾದ ಭಾಷಣಗಳು, ಅದೇ ಗಿಡನೆಡುವ ಕಾರ್ಯಕ್ರಮ ಮಾಡಿ ಅದನ್ನು ಕಳುಹಿಸಿ ಕೊಟ್ಟು, ಎಂದಿನಂತೆ ನಮ್ಮ ನಮ್ಮ ಅರಿವಿನ ಬಾಗಿಲು ಮುಚ್ಚಿಕೊಂಡು, ನಮ್ಮ ದುರಾಸೆಯ ,ವಿಪರೀತ ವಸ್ತು ವ್ಯಾಮೋಹದ ಜೀವನ...
“ನಯನ ಮನೋಹರ ನಾಮ್ಚಿ ಮಂದಿರಗಳು” ನಮ್ಮ ಪ್ರವಾಸದ ಒಂಭತ್ತನೇ ದಿನ.. ಬೆಳಗ್ಗೆ ಎಂಟು ಗಂಟೆ ಹೊತ್ತಿಗೆ ಭರ್ಜರಿ ಉಪಹಾರವನ್ನು ಸವಿದು, ಪ್ರಸಿದ್ಧ ಚಾರ್ ಧಾಮ್ ನ ಪ್ರತಿಕೃತಿಗಳನ್ನೊಳಗೊಂಡ ದೇವಾಲಯ ಸಮುಚ್ಚಯದ ದರ್ಶನಕ್ಕೆ ಪ್ರಯಾಣ. ಇದು ಗೇಂಗ್ಟೋಕ್ ನಿಂದ ಸುಮಾರು 79ಕಿ.ಮೀ. ದೂರದ, ದಕ್ಷಿಣ ಸಿಕ್ಕಿಂನ ನಾಮ್ಚಿ ಎಂಬಲ್ಲಿದೆ. ಮೂಲ...
ಸ್ಮೃತಿ ಅಜ್ಜಿಯ ಮನೆಗೆ ಗೌರಿ ಗಣೇಶ ಹಬ್ಬಕ್ಕೆಂದು ಬಂದಿದ್ದಳು. ಅಜ್ಜಿಯ ಮನೆಯಲ್ಲಿ ಚೆಂದದ ಹೂತೋಟ ಇತ್ತು. ಗುಲಾಬಿ, ಸೇವಂತಿಗೆ, ಮಲ್ಲಿಗೆ ಹೂವಿನ ಗಿಡಗಳು ಇದ್ದುವು. ಒಂದು ಮಾವಿನ ಮರವೂ ಇತ್ತು. ವಿವಿಧ ಜಾತಿಯ ಪಕ್ಷಿಗಳು ಬಂದು ಮರದ ಕೊಂಬೆಗಳಲ್ಲಿ ಕುಳಿತು ವಿಧವಿಧವಾಗಿ ಹಾಡುತ್ತಿದ್ದುವು. ಸ್ಮೃತಿ ತನ್ನ ಮಾವನ...
ಅನುಭವಿಸಿ ಬರೆಯುವೆನು ಕನಸುಗಳ ಕಟ್ಟುವೆನು ಮನದೊಳಿಹ ಭಾವನೆಗೆ ಜೀವತುಂಬಿ | ದಿನದಿನವು ನಮಿಸುವೆನು ಮನದಣಿಯೆ ನಗಧರೆಗೆ ಜನಮನಕೆ ಸುಖವಿತ್ತು ಕಾಯುವಂತೆ ||೧|| ಜಡತನವ ತುಂಬದಿರು ದುಡಿಯುತಿರು ಹಗಲಿರುಳು ಕಡೆಕಡೆದು ಬಂದಿರುವ ಬೆಣ್ಣೆಯಂತೆ | ಬಡಬಡಿಸಿ ಬವಣೆಯಲಿ ಕಡೆಗಣಿಸಿ ಬದುಕದಿರು ಬಡವಾದ ಜೀವನೆಲೆ ನೋಯುವಂತೆ ||೨|| ಶಿಲೆಗಳಲಿ...
ಹಿಂದೆಂದೂ ಕಂಡು, ಕೇಳಿ ಅರಿಯದ , ಮುಂದೆಂದೂ ಈ ರೀತಿಯೂ ಆಗಬಹುದೇ ಎಂದು ಖಾತ್ರಿಯೇ ಇಲ್ಲದಂತಹ ವಿದ್ಯಮಾನವೊಂದು ಜಗತ್ತಿನಾದ್ಯಂತ ತಾಂಡವವಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಹೌದು…ನಾನು ಕೊರೊನ ಬಗೆಗೆಯೇ ಹೇಳುತ್ತಿರುವುದು. ಯಾರಿಗೆ ಪಥ್ಯವಾದರೂ…ಆಗದಿದ್ದರೂ…ಪ್ರಕೃತಿಯ ಮುಂದೆ ಹುಲುಮಾನವ ತೃಣಕ್ಕೆ ಸಮಾನವಾಗಿದ್ದಾನೆ. ಜಗತ್ತಿನ ದೊಡ್ಡಣ್ಣ ಎನ್ನಲಾಗುವ ಅಮೇರಿಕಾದಂತಹ ದೇಶವೇ ಸೋತು...
ನಿಮ್ಮ ಅನಿಸಿಕೆಗಳು…