Monthly Archive: December 2019

3

ಬದುಕಿನ ಬಯಕೆ

Share Button

ಭಾವಲೋಕದ ಬದುಕಿನಲಿ ಕನಸಿನ ಸಿಹಿ ಸಿಂಚನ . ಬಯಕೆ ತುಂಬಿದ ಮನದ ಗೂಡಲಿ ಕನಸಿನ  ಗಿರಿಶೃಂಗದ ಸೌಂದರ್ಯದ ಸಂಗಮ . ಇರುಳ ಬೆಳಕಲಿ ಕನಸುಗಳ ಗಿರಿಯೇರುವ ಮನದಲಿ ಯುದ್ಧ ಸಾರುವ ಪಯಣ.. . ಮುಸ್ಸಂಜೆಯ ಮಂದಹಾಸಕೆ ಕನಸುಗಳ ಭಾವನೆಯ ಕಲರವಕೆ ಸುಖ ದುಃಖದ ಹಾದಿಯ ಸವೆದು ಗುರಿ...

8

ನಾವೇ ಭೇಟಿ ಆದದ್ದೇ ಆದರೆ… 

Share Button

1 ಬದುಕಿನ ಸೀಳುದಾರಿಗಳಲ್ಲಿ ತಲೆಗೊಂದು ದಾರಿ ಸಂಧಿಸಿದಷ್ಟು ಹೊತ್ತು ಹಿಡಿಯುವುದಿಲ್ಲ ಬಿಡು ಬೇರೆಯಾಗಲು 2 ಒಂದು ನಿಷ್ಕ್ರಮಣದ ಬಳಿಕ ಒಂದು ಸಂಭಾಷಣೆಯ ಕಡೆಯ ಸಾಲಿನ ನಂತರ ಏನುಳಿಯುತ್ತದೆ ಎಂದು ಆಲೋಚಿಸುತ್ತಿರುತ್ತೇನೆ ಒಂದು ನೆರಳಾ? ಮತ್ತೊಂದು ಕಿರುನಗೆಯಾ? ಇನ್ನೊಂದು ಹೇಳದೆ ಉಳಿದ ಮಾತಾ? 3 ಹೇಗಿದ್ದರೂ ಹೊರಟುಬಿಡುತ್ತೇವೆ ಇಲ್ಲಿ ಮರಗಳಲ್ಲಿ ಕೆಲವು...

4

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 16

Share Button

ಕಿಸೆಗಳ್ಳರ ಕಿತಾಪತಿ..! ಅದಾಗಲೇ ಬೆಳಗ್ಗಿನ ಗಂಟೆ ಒಂಭತ್ತೂವರೆ..ಬಿಸಿಲ ಶಾಖ ಏರುತ್ತಲೇ ಇತ್ತು. ಇತ್ತ ನಾವು ಕಾಳಿ ದೇಗುಲದ ಆವರಣದಲ್ಲಿ ಬಾಲಣ್ಣನವರಿಗಾಗಿ ಕಾದು ಕುಳಿತಿದ್ದಾಗ ಯಾರೋ ಅಂದರು..”ಅನತಿ ದೂರದಲ್ಲೇ ನದಿ ಇದೆ, ಹೋಗಿ ನೋಡಿ ಬರಬಹುದಿತ್ತು”. ಸರಿಯೆಂದು ಅಲ್ಲಿದ್ದ ಸ್ವಲ್ಪ ಮಂದಿ ಎದ್ದು ಹೊರಟಾಗಲೇ ಗಣೇಶಣ್ಣನ ಬುಲಾವ್ ಬಂತು..”ಎಲ್ರೂ...

8

ಕಪ್ಪು ಬಿಳುಪು

Share Button

ಕಪ್ಪು ಕಪ್ಪೆಂದು ದೂರಾಗಬ್ಯಾಡಣ್ಣ ಕಪ್ಪೆoಬುದು ನೆತ್ತಿಯ ಸುಪ್ಪತ್ತಿಗೆ ಬಣ್ಣ    ||ಪ|| . ಬಿಳಿಬಿಳಿಯೆಂದು ಹಿಂದೋಡಬ್ಯಾಡ ಬರಿಬೂದಿಬಣ್ಣ ಕಣ್ಣಲ್ಲಿ ಸುಣ್ಣ ಬಿಳಿಬಣ್ಣ ನಾನು ಜರಿತಿಲ್ಲೊ ಅಣ್ಣ ಯಾವುದೂ ಜಗದಲ್ಲಿ ಮೇಲಲ್ಲ ಕಾಣಾ , ಕಪ್ಪುನೆಲವಿಲ್ಲಿ ಭತ್ತವ ಬೆಳೆತೈತಿ ಬೆಳೆದ ಬಿಳಿಅಕ್ಕಿ ಹಸಿವನ್ನ ನೀಗೈತಿ ಯಾವುದು ಮೇಲಲ್ಲ ಯಾವುದು...

5

ಪತ್ರಿಕೆಗೆ ಬರೆಯುವ ಮುನ್ನ…..ಭಾಗ 2

Share Button

ಇ-ಮೈಲ್ ಶಿಷ್ಟಾಚಾರ ಪತ್ರಿಕೆಗೆ ಬರಹಗಳನ್ನು ಕಳುಹಿಸುವಾಗ, ಅಚ್ಚುಕಟ್ಟಾಗಿ ಟೈಪ್ ಮಾಡಿ, ಒಂದು ಇ-ಮೈಲ್ ನಲ್ಲಿ,  ಒಂದೇ ಬರಹ  ಕಳುಹಿಸಬೇಕು. ಅದಕ್ಕೆ ಸಂಬಂಧಿಸಿದ ಚಿತ್ರಗಳಿದ್ದರೆ ಆಯ್ದ 2-4 ಉತ್ತಮ ಚಿತ್ರಗಳನ್ನು  ಲಗತ್ತಿಸಿದರೆ ಧಾರಾಳವಾಯಿತು. ಅಷ್ಟಕ್ಕೂ, ಇನ್ನೊಂದು ಬರಹವನ್ನು ಕಳುಹಿಸಬೇಕೆಂದಿದ್ದರೆ, ಪ್ರತ್ಯೇಕ ಇ-ಮೈಲ್ ನಲ್ಲಿ ಕಳುಹಿಸಬಹುದು.  ಒಟ್ಟಿಗೇ  ಹಲವಾರು ಇ-ಮೈಲ್...

3

ಮನುಷ್ಯತ್ವದ ಪಾಠ

Share Button

ಕಣ್ಣಮುಂದೊಂದು ಹೆಣ್ಣು ಮಗು ಜನ್ಮತಳೆದಿದೆ ನೆರೆಮನೆಯಲ್ಲೊಂದಿಷ್ಟು ಮುಗ್ಧೆಯರು ಬೆಳೆಯುತ್ತಿದ್ದಾರೆ ಮಾನವ ಕುಲದ ಅಳಿವು ಇವರಿಂದ ಎಂದು ಖುಷಿಪಡಬೇಕೋ? ಅಥವಾ ಹೆಣ್ಣು ಸಂತತಿಯ ಅಳಿವಿಗೆ ಕಾರಣರಾದ ಕ್ರೂರಿಗಳ ನಡುವೆ ಜನಿಸಿದರೆಂದು ಭಯಪಡಬೇಕೋ? ಒಂದೂ ತಿಳಿಯದೇ ಮನ ಕಕ್ಕಾಬಿಕ್ಕಿಯಾಗಿದೆ ಮನೆಯ ನಂದಾ ದೀಪ, ದೀಪಬೆಳಗಲೆಂದು ಬತ್ತಿಯಂತೆ ಅಚ್ಚ ಬಿಳುಪಿನ ಜೀವನ...

3

ಹೇಗೆ ವಂದಿಸಲಿ ಕನ್ನಡ ನಾಡಿಗೆ

Share Button

ಹೇಗೆ ವಂದಿಸಲಿ ಕನ್ನಡ ನಾಡಿಗೆ ಕಾಶ್ಮೀರದ ಸೊಬಗನು ಮೂಡಿಸಿದೆ ಕೊಡಗಿನ ಗಿರಿಯಲಿ ಗಂಗಾ ಯಮುನೆಯ ಪಾವಿತ್ರವನ್ನು ಕರುಣಿಸಿದೆ ಕಾವೇರಿಯಲಿ ಸಕ್ಕರೆಯ ಸ್ವಾದ ಮೆಳಿಸಿದೆ ಮಂಡ್ಯದ ಕಬ್ಬಿನ ತೆನೆಯಲಿ ಶಿಲ್ಪಕಲೆಯ ಸುನಾಮಿಯನ್ನೇ ಸೃಷ್ಟಿಸಿದೇ ಬಾದಾಮಿ ಐಹೊಳೆ ಹoಪೆ ಹಳೇಬೀಡು ಬೇಲೂರಿನ ನೆಲದಲಿ ಕಲೆಯ ಸಾಮ್ರಾಜ್ಯವನೇ ಕರುಣಿಸಿದೆ ಗಂಗಾ ಕದಂಬ...

2

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 15

Share Button

ದಕ್ಷಿಣೇಶ್ವರದಲ್ಲಿ ದೇವಿ ದರ್ಶನ ನಮ್ಮ ಪ್ರವಾಸದ ಐದನೇ ದಿನ.. ದಕ್ಷಿಣೇಶ್ವರದ ದೇವಾಲಯದಲ್ಲಿ, ಯಾವಾಗಲೂ ಜನ ದಟ್ಟಣೆ ಹೆಚ್ಚಿರುವುದರಿಂದ, ದೇವರ ದರ್ಶನ ನಿಧಾನವಾಗಬಹುದೆಂದು, ಆದಷ್ಟು ಬೇಗ ಹೊರಡುವಂತೆ ಬಾಲಣ್ಣನವರು ಸೂಚನೆ ನೀಡಿದ್ದರು. ಎಂದಿನಂತೆ, ಬೆಳ್ಳಂಬೆಳಗ್ಗೆ ಆರು ಗಂಟೆಗೆ ರೂಮುಗಳಿಗೆ ಬರುವ ಚಾ-ಕಾಫಿ ಸೇವಿಸಿ, ಎಂಟು ಗಂಟೆಗೆ ಸಿದ್ಧವಿದ್ದ  ರಾಜೇಶಣ್ಣ...

2

ನೀ ನಗಲು, ನಿನ್ನ ನರಳಿಸುವರು.

Share Button

ಮೊಳಕೆಯೊಂದು ಆಗಷ್ಟೇ ಗರ್ಭದಿಂದ ಹೊರ ಬರುವ ಕಾತುರತೆಯಲ್ಲಿತ್ತು, ಮೊಗ್ಗೊಂದು ಅರಳೋ ಖುಷಿಯ ಹೊಸ್ತಿಲಲ್ಲಿ ಕಾದು ಕೂತಿತ್ತು, ಅರ್ಧ ಅರಳಿದ ಹೂ ಮೊಗ್ಗೊಂದು ಅರ್ಧ ಅರಳಿ ಮತ್ತಷ್ಟು ಅರಳೋ ಉತ್ಸಾಹದ ಚಿಲುಮೆಯಾಗಿತ್ತು, ಪೂರ್ತಿ ಅರಳಿ ನಿಂತ ಹೂ ತನ್ನ ನಗುವ ಚೆಲುವಿಂದ ಕಂಗೊಳಿಸುತ್ತಿತ್ತು. ಅರ್ಧ ಬಾಡಿದ ಹೂವೊಂದು ತನ್ನ...

2

ನಡುರಾತ್ರಿ ಕವನಗಳು.

Share Button

ಉರಿಯುತ್ತಿರುವ ದೀಪಕ್ಕು ಹುಳುವೊಂದಕ್ಕು  ಪ್ರೀತಿ. . ದೀಪದ ಸುತ್ತ ರೆಕ್ಕೆ ಬಡಿದು ಕಾವು ಎಬ್ಬಿಸಿ, ರಮಿಸಿ. , ಆಗಾಗ ದೀಪ ಕತ್ತಲ ಸೇರುತ್ತಿತ್ತು ಹುಳುವು ಕತ್ತಲಲ್ಲಿ ತಡವುತ್ತಿತ್ತು. . ಮತ್ತೆ ದೀಪ ಬೆಳಕಾಗುತ್ತಿತ್ತು ಹುಳುವು ಬೆಚ್ಚಗಾಗುತಿತ್ತು. . ಕೋಣೆ ಒಳಗೆ ಹೊಸತೊಂದು ‘ಗಾಳಿ’ ತಾಕಿ ದೀಪಕ್ಕೆ ರೋಮಾಂಚನ. ....

Follow

Get every new post on this blog delivered to your Inbox.

Join other followers: