Daily Archive: December 5, 2019

14

ನೀಲಿ ಅನ್ನ, ನೀಲಿ ಚಹಾವನ್ನು ಕಂಡಿದ್ದೀರಾ?!

Share Button

ಶಂಖ ಪುಷ್ಪ, ಅಪರಾಜಿತ (ಹಿಂದಿ), ಬಟರ್ ಫ಼್ಲೈ ಪೀ (ಆಂಗ್ಲ) ಹೀಗೆ ಹಲವಾರು ಹೆಸರುಗಳಿಂದ ಕರೆಸಿಕೊಳ್ಳುವ ಈ ಗಿಡವನ್ನು ಉದ್ಯಾನದಲ್ಲಿ ಅಲಂಕಾರಿಕ ಸಸ್ಯವಾಗಿ ಬೆಳೆಸುತ್ತಾರೆ. ಬಳ್ಳಿಯಲ್ಲಿ ಬೆಳೆಯುವ ಇದು ಪೂಜೆಗೂ ಸಲ್ಲುವ ಪುಷ್ಪ. ಚಟ್ಟಿ ಹಾಗೂ ಟೆರೇಸ್ ಗಾರ್ಡನ್ ಗಳಲ್ಲೂ ಬೆಳೆಸಬಹುದು. ಕಡು ನೀಲಿ, ಆಕಾಶ ನೀಲಿ,...

8

ಪತ್ರಿಕೆಗೆ ಬರೆಯುವ ಮುನ್ನ…..ಭಾಗ 1

Share Button

ಸ್ವಯಂಶಿಸ್ತು ಮತ್ತು ತಾಳ್ಮೆ ಅಗತ್ಯ ‘ನನಗೂ ಬರೆಯಲು ಆಸಕ್ತಿ ಇದೆ, ಪೇಪರ್ ಗೆ ಹೇಗೆ ಕಳಿಸುವುದು? ‘ ‘ನಾನೂ ಪೇಪರ್ ಗೆ ಕಳುಹಿಸುತ್ತಾ ಇರ್ತೇನೆ, ಪ್ರಕಟ ಆಗಲ್ಲ… ‘ ‘ನಮ್ಮ ಬರಹ ಎಲ್ಲಿ ಹಾಕ್ತಾರೆ…’  ‘ನಿಮಗೆ ಅಲ್ಲಿ ಪರಿಚಯದವರಿದ್ದಾರಾ?.’ ಈ ರೀತಿಯ ಕೆಲವು ಮಾತುಗಳನ್ನು ಅಥವಾ ಫೇಸ್...

6

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 14

Share Button

ಕಾಲಿಘಾಟ್ ಕಾಲಿಕಾಮಾತೆ ಸನ್ನಿಧಿಯತ್ತ ನಮ್ಮ ನಳರಾಯರುಗಳಾದ ರಾಜೇಶಣ್ಣ ಮತ್ತು ಬಳಗದವರು ಉಣಬಡಿಸಿದ  ಸುಗ್ರಾಸ ಭೋಜನವನ್ನು ಸವಿದು, ಮಧ್ಯಾಹ್ನದ ಸಣ್ಣ ಸವಿ ನಿದ್ದೆಯನ್ನು ಮುಗಿಸಿ, ಸಂಜೆ ಹೊತ್ತಿಗೆ,ಕೋಲ್ಕತ್ತಾದ ಮಾತೆ ಕಾಳಿಕಾ ದೇವಿಯದ ದರುಶನಕ್ಕೆ ಹೊರಟು ನಿಂತೆವು. ಕಾಲಿಘಾಟ್, ಕಾಳಿಕಾ ಮಾತಾ ಸನ್ನಿಧಿಯ ಕ್ಷೇತ್ರ. ನಮ್ಮ ಬಸ್ಸನ್ನು ದೇಗುಲದ ಸಮೀಪಕ್ಕೆ...

5

ವೇದ ಪುರುಷ ವೇದವ್ಯಾಸ

Share Button

  “ಬೆಳಗಾಗೆದ್ದು ನಾನು ಯಾರಾರ ನೆನೆಯಲಿ..?.” ಎಂದು ಜಾನಪದ ಹಾಡಿನ ಸಾಲು. ಹೌದು ನಮ್ಮ ಸರ್ವತೋಮುಖ ಅಭಿವೃದ್ದಿಗಾಗಿ ನಾವು ಪ್ರಾತಃಕಾಲ ಪ್ರಥಮತಃ ದೇವರು ಮತ್ತು ದೇವತಾ ಪುರುಷರನ್ನು ನೆನೆಯುತ್ತೇವೆ. ಪ್ರಾರ್ಥಿಸುತ್ತೇವೆ. ಬೇಡಿಕೊಳ್ಳುತ್ತೇವೆ. ಭಗವಾನ್ ಸ್ವರೂಪಿಗಳೆಂದರೆ ಜಗದ್ಗುರುಗಳು ಹಾಗೂ ಅವತಾರ ಪುರುಷರು. ಇಂತಹ ಪುರಾಣ ಪುರುಷರ ಇತಿಹಾಸ ಅಥವಾ...

11

ಗಣಪ ನೀನೇಕೆ ಹೀಗೆ?

Share Button

ಗಣಪ ಗಣಪ ವಿದ್ಯಾ ಗಣಪ ನಿನಗೆ ವಂದನೆ ಡೊಳ್ಳು ಹೊಟ್ಟೆ ಏಕೆ ನಿನಗೆ ಹೇಳು ಸುಮ್ಮನೆ ಕಂದ ಕೇಳು ನಿನ್ನನಪ್ಪಿ ಒಪ್ಪಿಕೊಂಡಿಹೆ ಎಲ್ಲ ತಪ್ಪು-ಒಪ್ಪು ನುಂಗಿ ದಪ್ಪವಾಗಿಹೆ ಗಣಪ ಗಣಪ ಗೌರಿ ಗಣಪ ನಿನಗೆ ವಂದನೆ ಗಜದ ಕರ್ಣ ಏಕೆ ನಿನಗೆ ಹೇಳು ಸುಮ್ಮನೆ ಕಂದ ಕೇಳು...

10

ಅವಲಂಬನೆ ಅಭ್ಯಾಸವಾಗದಿರಲಿ

Share Button

ಕೆಲವೊಮ್ಮೆ ಅನಿವಾರ್ಯ ಸಂದರ್ಭಗಳಲ್ಲಿ ಸಹಾಯಕ್ಕಾಗಿ ಇನ್ನೊಬ್ಬರ ಬಳಿ ಹೋಗಲೇಬೇಕಾಗತ್ತದೆ. ಆದರೆ ಸಣ್ಣ ಪುಟ್ಟ ಕೆಲಸಗಳಿಗೂ ಅನ್ಯರನ್ನು ಅವಲಂಬಿಸುವುದು ಉತ್ತಮವೇ?? ಈ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ ಡಾ.ಹರ್ಷಿತಾ . +14

Follow

Get every new post on this blog delivered to your Inbox.

Join other followers: