Daily Archive: December 12, 2019
ಇ-ಮೈಲ್ ಶಿಷ್ಟಾಚಾರ ಪತ್ರಿಕೆಗೆ ಬರಹಗಳನ್ನು ಕಳುಹಿಸುವಾಗ, ಅಚ್ಚುಕಟ್ಟಾಗಿ ಟೈಪ್ ಮಾಡಿ, ಒಂದು ಇ-ಮೈಲ್ ನಲ್ಲಿ, ಒಂದೇ ಬರಹ ಕಳುಹಿಸಬೇಕು. ಅದಕ್ಕೆ ಸಂಬಂಧಿಸಿದ ಚಿತ್ರಗಳಿದ್ದರೆ ಆಯ್ದ 2-4 ಉತ್ತಮ ಚಿತ್ರಗಳನ್ನು ಲಗತ್ತಿಸಿದರೆ ಧಾರಾಳವಾಯಿತು. ಅಷ್ಟಕ್ಕೂ, ಇನ್ನೊಂದು ಬರಹವನ್ನು ಕಳುಹಿಸಬೇಕೆಂದಿದ್ದರೆ, ಪ್ರತ್ಯೇಕ ಇ-ಮೈಲ್ ನಲ್ಲಿ ಕಳುಹಿಸಬಹುದು. ಒಟ್ಟಿಗೇ ಹಲವಾರು ಇ-ಮೈಲ್...
ಕಣ್ಣಮುಂದೊಂದು ಹೆಣ್ಣು ಮಗು ಜನ್ಮತಳೆದಿದೆ ನೆರೆಮನೆಯಲ್ಲೊಂದಿಷ್ಟು ಮುಗ್ಧೆಯರು ಬೆಳೆಯುತ್ತಿದ್ದಾರೆ ಮಾನವ ಕುಲದ ಅಳಿವು ಇವರಿಂದ ಎಂದು ಖುಷಿಪಡಬೇಕೋ? ಅಥವಾ ಹೆಣ್ಣು ಸಂತತಿಯ ಅಳಿವಿಗೆ ಕಾರಣರಾದ ಕ್ರೂರಿಗಳ ನಡುವೆ ಜನಿಸಿದರೆಂದು ಭಯಪಡಬೇಕೋ? ಒಂದೂ ತಿಳಿಯದೇ ಮನ ಕಕ್ಕಾಬಿಕ್ಕಿಯಾಗಿದೆ ಮನೆಯ ನಂದಾ ದೀಪ, ದೀಪಬೆಳಗಲೆಂದು ಬತ್ತಿಯಂತೆ ಅಚ್ಚ ಬಿಳುಪಿನ ಜೀವನ...
ಹೇಗೆ ವಂದಿಸಲಿ ಕನ್ನಡ ನಾಡಿಗೆ ಕಾಶ್ಮೀರದ ಸೊಬಗನು ಮೂಡಿಸಿದೆ ಕೊಡಗಿನ ಗಿರಿಯಲಿ ಗಂಗಾ ಯಮುನೆಯ ಪಾವಿತ್ರವನ್ನು ಕರುಣಿಸಿದೆ ಕಾವೇರಿಯಲಿ ಸಕ್ಕರೆಯ ಸ್ವಾದ ಮೆಳಿಸಿದೆ ಮಂಡ್ಯದ ಕಬ್ಬಿನ ತೆನೆಯಲಿ ಶಿಲ್ಪಕಲೆಯ ಸುನಾಮಿಯನ್ನೇ ಸೃಷ್ಟಿಸಿದೇ ಬಾದಾಮಿ ಐಹೊಳೆ ಹoಪೆ ಹಳೇಬೀಡು ಬೇಲೂರಿನ ನೆಲದಲಿ ಕಲೆಯ ಸಾಮ್ರಾಜ್ಯವನೇ ಕರುಣಿಸಿದೆ ಗಂಗಾ ಕದಂಬ...
ದಕ್ಷಿಣೇಶ್ವರದಲ್ಲಿ ದೇವಿ ದರ್ಶನ ನಮ್ಮ ಪ್ರವಾಸದ ಐದನೇ ದಿನ.. ದಕ್ಷಿಣೇಶ್ವರದ ದೇವಾಲಯದಲ್ಲಿ, ಯಾವಾಗಲೂ ಜನ ದಟ್ಟಣೆ ಹೆಚ್ಚಿರುವುದರಿಂದ, ದೇವರ ದರ್ಶನ ನಿಧಾನವಾಗಬಹುದೆಂದು, ಆದಷ್ಟು ಬೇಗ ಹೊರಡುವಂತೆ ಬಾಲಣ್ಣನವರು ಸೂಚನೆ ನೀಡಿದ್ದರು. ಎಂದಿನಂತೆ, ಬೆಳ್ಳಂಬೆಳಗ್ಗೆ ಆರು ಗಂಟೆಗೆ ರೂಮುಗಳಿಗೆ ಬರುವ ಚಾ-ಕಾಫಿ ಸೇವಿಸಿ, ಎಂಟು ಗಂಟೆಗೆ ಸಿದ್ಧವಿದ್ದ ರಾಜೇಶಣ್ಣ...
ಮೊಳಕೆಯೊಂದು ಆಗಷ್ಟೇ ಗರ್ಭದಿಂದ ಹೊರ ಬರುವ ಕಾತುರತೆಯಲ್ಲಿತ್ತು, ಮೊಗ್ಗೊಂದು ಅರಳೋ ಖುಷಿಯ ಹೊಸ್ತಿಲಲ್ಲಿ ಕಾದು ಕೂತಿತ್ತು, ಅರ್ಧ ಅರಳಿದ ಹೂ ಮೊಗ್ಗೊಂದು ಅರ್ಧ ಅರಳಿ ಮತ್ತಷ್ಟು ಅರಳೋ ಉತ್ಸಾಹದ ಚಿಲುಮೆಯಾಗಿತ್ತು, ಪೂರ್ತಿ ಅರಳಿ ನಿಂತ ಹೂ ತನ್ನ ನಗುವ ಚೆಲುವಿಂದ ಕಂಗೊಳಿಸುತ್ತಿತ್ತು. ಅರ್ಧ ಬಾಡಿದ ಹೂವೊಂದು ತನ್ನ...
ಉರಿಯುತ್ತಿರುವ ದೀಪಕ್ಕು ಹುಳುವೊಂದಕ್ಕು ಪ್ರೀತಿ. . ದೀಪದ ಸುತ್ತ ರೆಕ್ಕೆ ಬಡಿದು ಕಾವು ಎಬ್ಬಿಸಿ, ರಮಿಸಿ. , ಆಗಾಗ ದೀಪ ಕತ್ತಲ ಸೇರುತ್ತಿತ್ತು ಹುಳುವು ಕತ್ತಲಲ್ಲಿ ತಡವುತ್ತಿತ್ತು. . ಮತ್ತೆ ದೀಪ ಬೆಳಕಾಗುತ್ತಿತ್ತು ಹುಳುವು ಬೆಚ್ಚಗಾಗುತಿತ್ತು. . ಕೋಣೆ ಒಳಗೆ ಹೊಸತೊಂದು ‘ಗಾಳಿ’ ತಾಕಿ ದೀಪಕ್ಕೆ ರೋಮಾಂಚನ. ....
‘ ಬದುಕು ಭರವಸೆಯೊ, ಬವಣೆ ಕಿತ್ತೆಸೆಯೊ, ಚೈತನ್ಯದ ಬಾಳಿಗೆ ಸಿಹಿನೆನಪುಗಳ ಹೊಸೆಯೊ……… ಹೊಸ ಚಿಗುರಿಗಾಗಿ ಕತ್ತರಿಸುವರು ಗಿಡವ, ನೀನೇಕೆ ನೆನೆದು ನೆನೆದು ಕೊರಗುವೆ ಹಳೆ ನೋವ? ಹೊಲಸುಗೈದ ಕೂಸ ಕತ್ತು ಹಿಸುಗುವಳೇ ತಾಯಿ? ಗೈದ ತಪ್ಪು ತಿದ್ದಿ ನಡೆದರೆ ನೀನೇ ಚಿರಸ್ಥಾಯಿ……… . ತುಳಿದರೇನು? ಕಡಿದರೇನು? ಮರಳಿ...
ಒಂದು ಕಡೆ ನೆಲೆ ನಿಲ್ಲವಾಗೇ ಬಿಂದುವಂತೆ ಸ್ಥಿರವಾಗಿರುವಾಗೇ ಇಂದುಧರನ ಭಜಿಸಲಾರೇತಕೆ? . ಎರಡು ನಾಲಿಗೆ ಹಾವಂತಾಗದೇ ಎರಡು ಬುದ್ಧಿಯ ಹೊಂದದಂತೆ ಎರಡು ಗಳಿಗೆ ಧ್ಯಾನಿಸಲಾರೇತಕೆ? . ತ್ರಿಕರಣ ಶುದ್ಧವನು ಪಡೆಯಲು ತ್ರಿಕಾಲವು ಮುಗ್ಧ ಮನದಿಂದ ತ್ರಿಮೂರ್ತಿಗಳ ಪೂಜಿಸಲಾರೇತಕೆ? , ಚತುರ್ಮುಖನ ಸೃಷ್ಟಿಯಲಿ ಚತುರ ಸಿದ್ಧಿ ಬುದ್ಧಿಯ ಪಡೆದು ಚಾರಿತ್ರ್ಯದಿಂದ ಬಾಳಲಾರೇತಕೆ? ....
ನಿಮ್ಮ ಅನಿಸಿಕೆಗಳು…