Author: Beena Nayak, nayakbeena@gmail.com
ನಾನು ಮಾಡಿದ ಪಾನಿಪುರಿಯ ವಾಟ್ಸಪ್ ಸ್ಟೇಟಸ್ ನೋಡಿದ ಎಸ್ಸೆಂಚರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಗೆಳತಿಯೊಬ್ಬಳು ‘ತಾನೂ ಇದನ್ನೇ ಮಾಡಿದ್ದೇನೆಂದು, recession ಏನಾದ್ರೂ ಸ್ಟಾರ್ಟ ಆದರೆ ಈ company ಕೆಲಸ ಬಿಟ್ಟು ಒಂದು ಸಣ್ಣ ಹೊಟೇಲ್ ಹಾಕುತ್ತೇನೆ. ತಿನ್ನೋಕಾದ್ರೆ ಅವಶ್ಯಕ ಎಲ್ಲರೂ ಬರುತ್ತಾರೆ.ಹೇಗೋ ಚೆನ್ನಾಗಿ ದುಡೀಬಹುದು’ಎಂದಳು. ಅದಕ್ಕೆ ನಾನೂ...
ಕಣ್ಣಮುಂದೊಂದು ಹೆಣ್ಣು ಮಗು ಜನ್ಮತಳೆದಿದೆ ನೆರೆಮನೆಯಲ್ಲೊಂದಿಷ್ಟು ಮುಗ್ಧೆಯರು ಬೆಳೆಯುತ್ತಿದ್ದಾರೆ ಮಾನವ ಕುಲದ ಅಳಿವು ಇವರಿಂದ ಎಂದು ಖುಷಿಪಡಬೇಕೋ? ಅಥವಾ ಹೆಣ್ಣು ಸಂತತಿಯ ಅಳಿವಿಗೆ ಕಾರಣರಾದ ಕ್ರೂರಿಗಳ ನಡುವೆ ಜನಿಸಿದರೆಂದು ಭಯಪಡಬೇಕೋ? ಒಂದೂ ತಿಳಿಯದೇ ಮನ ಕಕ್ಕಾಬಿಕ್ಕಿಯಾಗಿದೆ ಮನೆಯ ನಂದಾ ದೀಪ, ದೀಪಬೆಳಗಲೆಂದು ಬತ್ತಿಯಂತೆ ಅಚ್ಚ ಬಿಳುಪಿನ ಜೀವನ...
. ಬೆಳಗೆದ್ದು ಅಮ್ಮ ಮಾಡಿಡುತ್ತಿದ್ದ ತಿಂಡಿಗೆ ಚೂಸಿಯಾಗಿದ್ದ ಗೆಳತಿಗೆ ಫೋನ್ ಮಾಡಿದರೆ ಬ್ಯೂಸಿ ಎಂಬ ಕೂಗು, . ಡಿಗ್ರಿಯಲ್ಲಿ ಆರೇಳು ಗೋಲ್ಡ ಮೆಡಲ್‍ಗಳನ್ನು ಕುತ್ತಿಗೆಗೆ ನೇತುಕೊಂಡು ಫೋಸ್ ನೀಡಿದ್ದ ಗೆಳತಿಯನ್ನು ವಿಚಾರಿಸಿದೆ,ಅವಳೂ ಬ್ಯೂಸಿ . ಇನ್ನೊಂದು ಗೆಳತಿಯ ಮನೆಯ ಸಂದೂಕಿನ ಸಂದಿಯೊಳಗೆ ಅವಿತ ಹಾಳೆಯಲ್ಲಿನ ಕವಿತೆಯ ಕೇಳಿದೆ...
ಅದು ನಾನು ಚಿಕ್ಕವಳಿರುವಾಗಿನ ದಿನ.ಸಿರಸಿಯ ನಾವಿರುವ ಮನೆಯ ಆವರಣದಲ್ಲಿ ಸುಮಾರು ಐದು ಮನೆಗಳಿದ್ದವು.ಅದರಲ್ಲಿ ನಾಲ್ಕೂ ಮನೆಯಲ್ಲಿ ಗಂಡುಮಕ್ಕಳಿದ್ದರು. ಓನರ್ ಮನೆಯಲ್ಲಂತೂ ಮೂರು ಹೆಣ್ಣು ಮಕ್ಕಳಾದ ಮೇಲೆ ಒಂದು ಗಂಡು ಮಗನಿದ್ದ. ಹಾಗಾಗಿ ರಕ್ಷಾ ಬಂಧನವನ್ನು ಎಲ್ಲರೂ ಜೋರಾಗೇ ಆಚರಿಸುತ್ತಿದ್ದರು.ಹಬ್ಬದ ದಿನ ಸಂಜೆಯಂತೂ ಆಟವಾಡಲು ಸೇರಿದ ಮಕ್ಕಳು ತಾವು...
ಚಹ ಎನ್ನುವುದು ಬರೀ ಒಂದು ಹೆಸರಂತು ಅಲ್ಲವೇ ಅಲ್ಲ ಏನೋ ಒಂದು ಆತ್ಮೀಯತೆಯ ಪ್ರತೀಕ ಮನಸ್ಸಿನ ಪ್ರಫುಲ್ಲತೆಯ ಸಂಕೇತ . ಮನೆಗೆ ಬಂದ ನೆಂಟರಿಷ್ಟರಿಗೆ ಈ ಚಹ ಒಂದೇ ಮನದ ಬೀಗ ತೆಗೆಯಲು ಇರುವ ಕೀಲಿ ಕೈ . ಒಗರು ಈ ಚಹದ ಪುಡಿ ತನ್ನ ಒಗರೆಲ್ಲ...
ನಿಮ್ಮ ಅನಿಸಿಕೆಗಳು…