ಜ್ಞಾನವೆಂಬ ಅಡುಗೆ
ಮನವೆಂಬ ಒಲೆಯಲಿ ಬೇಯುತಿದೆ ಜ್ಞಾನದ ಅಡುಗೆಅನುಭವದ ಅಗ್ನಿ ಜ್ವಾಲೆಗೆ ಕೊತ ಕೊತ ಕುದಿಯುತಿದೆ ಸಮಯವೆಂಬ ಕಟ್ಟಿಗೆ ಉರಿದು ಬೂದಿಯಾಗುತ್ತಿದೆಪರಿಶ್ರಮವೆಂಬ ವ್ಯಂಜನಕ್ಕೆ…
ಮನವೆಂಬ ಒಲೆಯಲಿ ಬೇಯುತಿದೆ ಜ್ಞಾನದ ಅಡುಗೆಅನುಭವದ ಅಗ್ನಿ ಜ್ವಾಲೆಗೆ ಕೊತ ಕೊತ ಕುದಿಯುತಿದೆ ಸಮಯವೆಂಬ ಕಟ್ಟಿಗೆ ಉರಿದು ಬೂದಿಯಾಗುತ್ತಿದೆಪರಿಶ್ರಮವೆಂಬ ವ್ಯಂಜನಕ್ಕೆ…
ಒಳಗೊಳಗೆ ಅಳುತಲಿದೆಹೊರಬರಲು ಶಾಂತಿ ಕವಿತೆಅಲವತ್ತಿ ಕೇಳುತಿದೆಹೀಗೆನ್ನ ಕಡೆಗಣಿಪುವುದು ಒಳಿತೆ ಹೊರ ಬಂದರೆ ಇರುವುದೇಎನ್ನ ಆದರಿಪುವರ ಕೊರತೆ ?ಸೂಕ್ಷ್ಮಮತಿ ನಿನ್ನ ಮನಕೆಹಾಗೆಂದು…
ಮನದ ಮುಂದೆ ಮಡುಗಟ್ಟಿದ ಆಸೆಯುಬಿಡದೆ ತಿನ್ನಬೇಕೆಂಬ ಇಚ್ಛೆಯ ತಂದೊಡ್ಡಿದೆಕೇಸರಿ ಬಣ್ಣದ ಸುರುಳಿ ಸುರುಳಿಯಾದ ಸಕ್ಕರೆಯಲೇ ಅದ್ದಿದಅಕ್ಕರೆಯ ಜಿಲೇಬಿ ಬಾಯಲ್ಲಿ ನೀರೂರಿಸಿದೆ…
ಹೇಳೋ ಗೆಳೆಯ ಪಿಸುಮಾತಲಿತೂರಿ ಬಿಡು ಮನದ ಮಾತುಗಳ ತರಂಗಗಳಲಿ ||ಪ|| ಮುಗಿಲು ಹೊತ್ತು ತರುವುವು ನಿನ್ನ ಸಂದೇಶಗಳಬಂದು ಸೇರುವುವು ನನ್ನ…
ಮರೆಯಾಗಿಹ ಅಮ್ಮನಸೆರಗಿನ ಮರೆಯಸುಖದಲ್ಲಿ ಬೆಳೆದವರುನಾವಲ್ಲವೆ ಚಳಿಯಲ್ಲಿ ಬೆಚ್ಚಗೆಅವಿತು ಎದೆ ಹಾಲು ಹೀರಿದ್ದುಅಮ್ಮನ ಸೆರಗಿನ ಒಳಗಲ್ಲವೆ ತುಟಿಯಲ್ಲಿ ,ಹಾಲುಗಲ್ಲದ ಮೇಲೆಒಸರಿದ್ದ ಎದೆ…
ಅಳುತ್ತಾ ಈ ಜಗಕ್ಕೆ ಆಗಮಿಸಿದಾಗನೋವಿನಲ್ಲೂ ನನ್ನ ಎತ್ತಿ ಮುದ್ದಾಡಿ ಸಂತೈಸಿದವಳುಅದೇ ಹೆಣ್ಣೆಂಬ ದೇವತೆ ನನ್ನಮ್ಮ ಕಾಲಚಕ್ರ ಉರುಳಿ ನಾನು ಬೆಳೆದು…
ಗಂಗೆ ಅಗಬೇಕುಪುಣ್ಯವತಿ ಗಂಗೆ,ಎಲ್ಲವನ್ನು ಮೀರಿಹರಿವ ಗಂಗೆಎಲ್ಲವನ್ನು ದಾಟಿದಡ ಮುಟ್ಟುವ ಗಂಗೆನಾನಾಗಬೇಕು,,,,, ನನ್ನ ಮಡಿಲಿಗೆ ಬಿದ್ದಕಲಕುವ ಮಾತುಗಳು,,,,ಕೊಳಕು ಮನಸುಗಳು,,,ನೋಯಿಸುವ ನಡುವಳಿಕೆಗಳು,,,ಬೆಣ್ಣೆ ಮಾತಾಡುತಾಬೆನ್ನಿಗೇ…
ಮರಗಳ ಮಾರಣ ಹೋಮ ಮಾಡಿಉಸಿರಾಡುವ ಗಾಳಿಯನ್ನೇ ಕಲುಷಿತಗೊಳಿಸಿಅನೇಕ ಖಾಯಿಲೆಗಳಿಗೆ ಕಾರಣವಾಗಿರುವ ನನಗೆಹಸಿರು ಬೆಳಸಿ ಉಸಿರು ಉಳಿಸಿಕೊಳ್ಳಲುಕೊಡು ಎನಗೆ ಓ ದೇವ…
ಕನ್ನಡಿಗೆ ಅದೇಕೆ ನಿನ್ನ ಚಲುವಿನ ಪುರಾವೆ ಕೇಳುವೆ ನನ್ನೊಮ್ಮೆ ಕೇಳುಜೋಡಿ ದೀಪಂಗಳಲಿ ನಗೆಯ ನದಿ ಹರಿಸುವೆ ಇನ್ನೊಮ್ಮೆ ಕೇಳು ಇರುಳ…
ಕಪ್ಪು ಮೋಡಗಳುಕರಗುತ ಬರುತಿವೆತಂಪನೆರೆಯಲು ಧಾರುಣಿಗೆ ಕಪ್ಪು ಮಣ್ಣುಬೆಳೆಸಿ ಕೊಡುತಿವೆಗಿಡಗಳ ತುಂಬಾ ಬಿಳಿ ಅರಳೆ ಕಪ್ಪು ಕೋಗಿಲೆಯಇಂಪಿನ ಕಂಠಹೃದಯಕೆ ಹರಿಸಿದೆ ರಾಗ…