ಜೀವನ-ಪಯಣ
ಜೀವನದ ಪಯಣವದುಭೂಮಿ ಸುತ್ತುತಿಹುದೆಂದುಹಗಲೊಂದು ಊರುರಾತ್ರಿ ಇನ್ನೊಂದು ಶೈಶ ಬಾಲ್ಯ ಯೌವನಹಿರಿ ಮುದಿತನವೆಲ್ಲನಿಲ್ದಾಣ ಒಂದೊಂದುಮಡದಿ ಮಕ್ಕಳುನೆಂಟರಿಷ್ಟರು, ಸ್ನೇಹಿತರುಎಲ್ಲ ಜೊತೆಗೆ ಪಯಣಿಗರು ಹಸಿವು…
ಜೀವನದ ಪಯಣವದುಭೂಮಿ ಸುತ್ತುತಿಹುದೆಂದುಹಗಲೊಂದು ಊರುರಾತ್ರಿ ಇನ್ನೊಂದು ಶೈಶ ಬಾಲ್ಯ ಯೌವನಹಿರಿ ಮುದಿತನವೆಲ್ಲನಿಲ್ದಾಣ ಒಂದೊಂದುಮಡದಿ ಮಕ್ಕಳುನೆಂಟರಿಷ್ಟರು, ಸ್ನೇಹಿತರುಎಲ್ಲ ಜೊತೆಗೆ ಪಯಣಿಗರು ಹಸಿವು…
ಆಷಾಢದ ಮೋಡಗಳುಕೈ ಬೀಸಿ ಕರೆದುಮೆಲ್ಲನುಸುರಿದವು.ಗುಟ್ಟನೊಂದ ಕಿವಿಯೊಳಗೆ ವಿದಾಯದೆಳೆ ಹೊತ್ತುತೆರಳುವ ನೋವು ನನಗೇ ಗೊತ್ತುಬರುತಿಹ ಶ್ರಾವಣ ನನ್ನಹೋಗು ಹೋಗೆನುತ ಹಂಗಿಸಿತುಸಣ್ಣಗೆ ಹನಿಯುದುರಿಸಿದರೆ…
ಈ ರೆಸ್ಟೋರೆಂಟಿನಲ್ಲಿ ಕ್ಲೀನರ್ ಹುಡುಗಟೇಬಲ್ ಸ್ವಚ್ಛಗೊಳಿಸಿದ ನಂತರಹಲವು ಕಲೆ ಪಾತ್ರೆಗಳ ನಡುವೆ ಸಿಲುಕಿಜೊತೆಯಾಗಿ ನಾವು ಐಸ್ ಕ್ರೀಮ್ ತಿಂದಜೋಡಿ ಸ್ಪೂನುಗಳು…
ಪ್ರಥಮ ಏಕಾದಶಿಬಾಲ್ಯದಲ್ಲಿಅದೇನೋ ಖುಷಿಬಣ್ಣ ಬಣ್ಣದ ಪಟಆಗಸಕೇರಿಸಿನಲಿದ ನೆನಪುಈಗಲೂ ಹಸಿ ನಿರ್ಧಿಷ್ಟ ಗುರಿ ಕನಸುಇರದಾ ಮನಸುಬಾನಾಡಿಯಾಗಿಪಟದೊಡನೆಹಾರಾಡಿದ ಸೊಗಸು ದಾರದ ಗೋಜಲುಬಿಡಿಸಿಗೋತ ಹೊಡೆದ…
ಜನನ ಮರಣಗಳಊರುಗಳ ನಡುವೆಅನಿರೀಕ್ಷಿತ ತಿರುವುಗಳಜೀವನದ ಪಯಣವು. ಸೋಲು ಗೆಲುವುಗಳಪಂದ್ಯಾವಳಿ ನಡುವೆಅನಿರೀಕ್ಷಿತ ತೀರ್ಪುಗಳಜೀವನದ ಆಟವು. ವಾಸ್ತವ ಭ್ರಮೆಗಳತಿಕ್ಕಾಟದ ನಡುವೆಅನಿರೀಕ್ಷಿತ ಪಾತ್ರಗಳಜೀವನದ ನಾಟಕವು.…
ಮೊನ್ನೆ ಕಂಡವರು ಇಲ್ಲೆ ಕುಳಿತವರುತಾಂಬೂಲ ಮೆಲ್ಲುತ್ತ ಮಾತ ಮೊದಲಿಟ್ಟವರುಕುಳಿತ ಬಾಜಿರ ಸುತ್ತ ಸುಳಿದಾಡುತಿದೆ ಗಾಳಿನುಡಿದ ಸೊಲ್ಲಿನ ಉಲುಹು ಕಿವಿಯ ಬಂದಪ್ಪುತಿದೆತಲೆಯ…
ತಾನು ಉಂಡೆನೋ ತಿಂದೆನೋ ಗೊತ್ತಿಲ್ಲದವಳುಮನೆ ಮಂದಿಗೆಲ್ಲ ಹೊಟ್ಟೆಯ ತುಂಬಾ ತುತ್ತನಿಟ್ಟಳು ತಾನು ಮಲಗಿದೆನೋ ಎದ್ದೇನೋ ಗೊತ್ತಿಲ್ಲದವಳುಊರ ಕೋಳಿ ಕೂಗಿಗು ಮೊದಲೇ…
ದಾರಿ ದೀವಿಗೆಯೊಂದುಬೇಕೀಗದಾರಿ ಅಸ್ಪಷ್ಟ, ಕವಲುಗಳುನೂರು ಫಲಕಗಳು ಹಳೆಯದಾಗಿವೆಕಣ್ಣುಗಳು ಕಿರಿದಾಗಿವೆಬದುಕಿನ ದಾರಿತೋರುವವರಾರು ಮುಳ್ಳು ಕಲ್ಲುಗಳ ಮೆಟ್ಟಿಕಣಿವೆಗಳ ಪೈಪೋಟಿದಾಟಿ ಹಿಡಿಯಬೇಕಿದೆಸಿಗದೂರ ಹುಡುಕಿ ಸರಿರಾತ್ರಿ…
ಬಯಲಿನಲಿ ಹೆಮ್ಮರವೊಂದು ಸೆಟೆದು ನಿಂತಿತ್ತು ಹಮ್ಮು ಬಿಮ್ಮುನಲಿ ವಿಶಾಲವಾಗಿ ಹರಡಿಕೊಂಡಿರುವ ರೆಂಬೆ ಕೊಂಬೆಗಳುರಕ್ಕಸ ಮರದ ತುಂಬ ಹಚ್ಚ ಹಸುರಾದ ಎಲೆಗಳು…
ಇರುವುದೆಲ್ಲವಭುವಿಗೆ ಸುರಿವಪಾರಿಜಾತದ ತೃಪ್ತಿಅಕ್ಷಯಕೀರ್ತಿ ಶನಿಯಲ್ಲಇಳೆಗೆಮಳೆ ಸುರಿಸಿನಿರಾಳವಾದ ಮೋಡಕೆಸಾರ್ಥಕತೆಹೆಸರಿಗಾಗಿ ಹಪಾಹಪಿಯಲ್ಲಹಸಿದ ಹಸುಳೆಗೆತುಂಬಿದೆದೆಯ ಹಾಲುಣಿಸಿನಿರಾಳವಾದ ಹೆತ್ತವ್ವನನೆಮ್ಮದಿಪ್ರತಿಫಲಾಪೇಕ್ಷಿಯಲ್ಲ –ಎಂ.ಆರ್ ಅನಸೂಯ +5