ಬೆಳಕು-ಬಳ್ಳಿ ಹಸಿತಬೇಡ ಹಸಿರಿಗೆ September 22, 2022 • By C N Bhagya Lakshmi • 1 Min Read ಹಸಿರ ಕಾಡಬಸಿರ ಕಾಡಿಹೊಸಗಿ ಕೊಂದ ಮೂಢರುಟಿಸಿಲ ಕಡಿದುಹಸಿಗೆ ಮಾಡಿಹಸುಬೆ ಹೊಟ್ಟೆ ಮೇದರು ಹಸಿತ ಬೇಡಹಸಿರಿಗೆಂದುಹಸಿರುಸಿರಿಗೆ ಕಾದಿದೆಹೊಸಗಿ ಹೋಗಿಮಸಣಕಿಡುವನುಸಿಯ ಹಾದಿ ಹಿಡಿದಿದೆ -ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ +5
ಕವನ ಚೆನ್ನಾಗಿದೆ
ಅರ್ಥ ಪೂರ್ಣ ವಾದ..ಕವನ…ಅದಕ್ಕೆ… ಪುರಕಚಿತ್ರದ ಅನಾವರಣ… ಚೆನ್ನಾಗಿದೆ… ಅಭಿನಂದನೆಗಳು.
ಪ್ರಾಸಬದ್ಧ ಕವನವು ಕಾಡಿನ ಹಸಿರನ್ನು ಉಳಿಸಲು ಪ್ರೇರಣೆ ನೀಡುವಂತಿದೆ.