ಬೆಳಕು-ಬಳ್ಳಿ

  • ಬೆಳಕು-ಬಳ್ಳಿ

    ಮುದ್ದು ಕಂದ

    ಬೆಣ್ಣೆ ಮುದ್ದೆಯಂತಹ ದೇಹಗಾಜಿನಂತಹ ಕಣ್ಣುಗಳು ಗುಲಾಬಿ ದಳಗಳಂತಹ ಕೆನ್ನೆಗಳುಹೊರಟು ನಿಂತ ಅಪ್ಪನ ತಡೆದು ನಿಲ್ಲಿಸುವ ನೋಟಗಳು ಕಾಲವೇ ನೀ ಮೆಲ್ಲಗೆ…

  • ಬೆಳಕು-ಬಳ್ಳಿ

    ಕನ್ನಡ ಪದಗಳು

    ಮನದಲ್ಲಿ ಮೂಡಿ ಬಂದ ಚಿಂತನೆಕರಗಿ ಹೋಗದಿರಲಿ ಹೇಳುವ ದಾರಿಗಾಣದೆಕೊರಗಿ ಸಾಯದಿರಲಿ ಕನ್ನಡವೊಂದು ಅದ್ಭುತ ಆಟವುಆಡುವ ಛಲವಿರಬೇಕುಕಟ್ಟುವ ಲಯವಿರಬೇಕು ಪಳ್ಳನೆ ಮಿಂಚಿನಂತೆಕಂಡು…

  • ಬೆಳಕು-ಬಳ್ಳಿ

    ಯಾರು ಆ ಕಳ್ಳ?

    (ಮಕ್ಕಳ ಪದ್ಯ) “ನಿದ್ದೆ ಬರ್ತಾ ಇಲ್ಲ ಅಜ್ಜಿಕತೆಗಳ ಡಬ್ಬಿ ಎಲ್ಲಿ?ರುಚಿರುಚಿ ಕತೆಗಳ ಹೊರತೆಗೆದುಒಂದೊಂದೇ ಬಡಿಸಜ್ಜಿ ರಾಜ ರಾಣಿ ಕತೆಗಳು ಬೇಡಕಾಗೆ…

  • ಬೆಳಕು-ಬಳ್ಳಿ

    ಸಂಭವಾಮಿ ಯುಗೇ ಯುಗೇ

    ಕೃಷ್ಣನಾಗುವ ನೆಪದಿ ಕಂಸನಂತಾಡುವರುಪುoಸವನಕೂ ಮುಂಚೆ ಪುಂಡಾಟ ಕಲಿತಿಹರುಹಂಸ ವರ್ಣದ ಮನಕೆ ಕೆಂಗೆಸರನೆರಚಿಹರುಸಂಗ ಸಜ್ಜನರದೇ ಕೊಡಿಸು… ಹರಿಯೇ…. ಬರಿದೆ ನೊಂದವರನೇ ಹುರಿದು…

  • ಬೆಳಕು-ಬಳ್ಳಿ

    ಕಳಚಿಡದ ಮುಖವಾಡ

    ಎಲ್ಲರ ನೋವಿನಲಿಇವರದೆ ಮುತುವರ್ಜಿ.ಅಯ್ಯಯ್ಯೋ …ಅನ್ಯಾಯ …ಎಂದುಬೊಬ್ಬಿಡುವ ಮೋಡಿ. ಹೋರಾಟದನೆಪದಲ್ಲಿಮಾತ್ರ ಇವರದುಬೆಕ್ಕಿನಾಟದ ನೋಟಉತ್ತರನ ಪ್ರಲಾಪ ಸತ್ಯವನ್ನು ಮರೆಮಾಚಿಅಸತ್ಯವನ್ನೇ ಬಂಡವಾಳವಾಗಿಸುವಇವರದುಸಂಚಕಾರದ ಪ್ರವೃತ್ತಿ ಒಳಿತು…

  • ಬೆಳಕು-ಬಳ್ಳಿ

    ಸೂರ್ಯೋದಯ

    ತನಗಗಳು ಅರಳಿವೆ ಕುಸುಮಹರಡಿ ಘಮಘಮರವಿರಶ್ಮಿಯ ನಭಹೊಸದಿನ ಆರಂಭ ಹೊಳೆಯಲು ತರಣಿಥಳಥಳ ಕಿರಣಹೊಸದಿನ ಉದಯಇನ್ನಿಲ್ಲ ತಮ ಭಯ ತೊಳೆದು ತಮ ಕೊಳೆಬೆಳಗಲೆಂದು…

  • ಬೆಳಕು-ಬಳ್ಳಿ

    ಶತನಮನ

    ಭೂಮಾತೆಯ ಪ್ರಿಯ ಸಹೋದರಭೂಮ್ಯಾಂತರಾಳ ಬೆಳಗುವ ಚಂದಿರಭೂತನಾಥನ ಶಿರದಿ ಹೊಳೆವ ತಂಗದಿರಭೂತ ವರ್ತ ಭವಿಷ್ಯ ಕೌತುಕದ ಮಂದಿರ. ಆಸ್ತಿಕರ ಪಾಲಿಗೆ ಜಾತಕ…