ಹಣ್ಣೆಲೆ
ನಾ ನಿಂತಿದ್ದೆ ಬೆರಗಾಗಿ ನೋಡುತಲೇಗಾಳಿಗೆ ತೂರಾಡುತ್ತಾ ಮಣ್ಣಲಿ ಹೊರಳುತ್ತಾಹರಿವ ಮಳೆನೀರಿನಲಿ ತೇಲುತ್ತಾಬಂತೊಂದು ಹಳದಿ ಕಂದುಬಣ್ಣದ ಎಲೆ! ಎಲೈ ಎಲೆಯೇ ಏನು…
ನಾ ನಿಂತಿದ್ದೆ ಬೆರಗಾಗಿ ನೋಡುತಲೇಗಾಳಿಗೆ ತೂರಾಡುತ್ತಾ ಮಣ್ಣಲಿ ಹೊರಳುತ್ತಾಹರಿವ ಮಳೆನೀರಿನಲಿ ತೇಲುತ್ತಾಬಂತೊಂದು ಹಳದಿ ಕಂದುಬಣ್ಣದ ಎಲೆ! ಎಲೈ ಎಲೆಯೇ ಏನು…
ಶ್ರೀಮತಿ ಸಹನಾ ವಿಜಯಕುಮಾರ್ ಒಬ್ಬ ಉತ್ಸಾಹಿ ಬರಹಗಾರ್ತಿ. ಈಕೆ ಕೈಹಾಕಿರುವ ಕಾಶ್ಮೀರದ ಬಗೆಗಿನ ವಸ್ತು ಸ್ಥಿತಿಯ ಚಿತ್ರಣದ ಕೆಲಸ ಬಹಳ…
ಭಾರತೀಯ ಪರಂಪರೆಯಲ್ಲಿ ಗುರು-ಶಿಷ್ಯರ ಸಂಬಂಧಕ್ಕೆ ವಿಶೇಷ ಸ್ಥಾನವಿದೆ. ಶಿಷ್ಯನ ಬಗ್ಗೆ ವಾತ್ಸಲ್ಯವಿರುವ ಗುರುವೂ, ಗುರುಗಳಲ್ಲಿ ಅಪಾರ ಗೌರವವುಳ್ಳ ಶಿಷ್ಯನೂ ಒಳ್ಳೆಯ…
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಫಾಕ್ಸ್ ಗ್ಲೇಸಿಯರ್ ಎಂಬ ಕಿನ್ನರಲೋಕ ಸದಾ ಚಲನಶೀಲಳಾದ ಗಂಗೆ ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋತು ಸ್ತಬ್ಧಳಾಗಿಬಿಡುತ್ತಾಳೆ. ಈ…
ನವಮ ಸ್ಕಂದ – ಅಧ್ಯಾಯ – 4ಪರಶುರಾಮ – 2 ರೇಣುಕಾದೇವಿಪರಶುರಾಮ ಮಾತೆಜಮದಗ್ನಿ ಸತಿಗಂಗಾನದಿಯಲಿಜಲ ಸಂಗ್ರಹಿಸುತಿರೆ ಗಂಧರ್ವರಾಜ ಚಿತ್ರರಥಸ್ತ್ರೀಜನರೊಡನೆ ಜಲಕ್ರೀಡೆಯಾಡುತಿರೆಅವನ…
ಅವಳು ಎತ್ತರದವಳು,ಸೊಗಸರಿ, ಚತುರಳು.ಯಾವುದಕ್ಕೂ ಲಕ್ಷ್ಯ ಕೊಡದವಳುಒಂಟಿ ಲೋಕದಲ್ಲಿ ತರ್ಕಿಸುತ್ತಿದ್ದಳು.ಕಾದಂಬರಿಯ ಪುಟಗಳೇ ಅವಳಿಗೆ ಪಾಠ,ಗೇಲಿ, ಆಟ, ಎಲ್ಲವೂ ಅನಾಕರ್ಷಕ. ಗುರುಗಳು ಗಮನಿಸಿ,ಶಿಕ್ಷೆಗೆ…
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಶಿವಶಂಕರ ದೇವಕಿಗೆ ಹೇಳಿದ. “ದೇವಕಿ ಅಣ್ಣ-ಅತ್ತಿಗೆ ಬರುವವರೆಗೂ ನಾನು ನನ್ನ ಫ್ರೆಂಡ್ ರೂಂನಲ್ಲಿರ‍್ತೇನೆ. ಈ ಟ್ರಾಫಿಕ್‌ನಲ್ಲಿ ಓಡಾಡುವುದು…
“ನಮ್ಮ ತಾತ ಬಂದ್ರು ಮಿಸ್, ನಾನು ಹೋಗ್ತೀನಿ” ಎನ್ನುತ್ತಾ ಪಕ್ಕನೆ ನನ್ನ ಕೈ ಬಿಡಿಸಿಕೊಂಡ ಪ್ರಶಾಂತ ಪುರ‍್ರನ್ನೆ ಓಡಿಬಿಟ್ಟ. ನಾನು…