• ವಿಜ್ಞಾನ - ವ್ಯಕ್ತಿ ಪರಿಚಯ

    ಭಾರತದ ಅಂತರಿಕ್ಷ ಪಯಣಿಗರಿಗೆ/ಸೈನಿಕರಿಗೆ ಸಿದ್ಧ ಆಹಾರ ರೂಪಿಸಿದ ವಿಜ್ಞಾನಿ

    ‘ದಂಡು ಬರಲಿ ದಾಳಿ ಬರಲಿ ಉಂಡಿರು ಮಗನೆ’ ಎನ್ನುವುದು ಗಾದೆ ಮಾತು. ಉಣ್ಣಲು ಊಟ ತಯಾರಿಸಲೇಬೇಕು. ಮನೆಗಳಲ್ಲಿ ಬಿಸಿ ಅಡುಗೆ…

  • ಪರಾಗ

    ವಾಟ್ಸಾಪ್ ಕಥೆ 59: ವಾಸ್ತವಿಕತೆಯ ಅರಿವು.

    ಈಗಿನ ಯುವಕರು ಕಾಲೇಜಿಗೆ ವ್ಯಾಸಂಗಕ್ಕಾಗಿ ಸೇರಿದರೆ ಅವರು ಬಯಸಿದ್ದನ್ನೆಲ್ಲ ಅಪ್ಪ, ಅಮ್ಮ ತೆಗೆಸಿಕೊಡಲೇಬೇಕೆಂದು ಹಟಮಾಡುತ್ತಾರೆ. ಅಪ್ಪನ ಹಣಕಾಸು ಪರಿಸ್ಥಿತಿಯೇನು ಎಂಬುದನ್ನು…

  • ಬೆಳಕು-ಬಳ್ಳಿ

    ಅರಿಯಬೇಕೆಲ್ಲರು.

    ಅವನಾಡಿಸಿದಂತೆಆಡುತಿರಬೇಕು ನಾವೆಲ್ಲರು. ಇರುವುದೆಲ್ಲವ ಬಿಟ್ಟುಈಶ್ವರನೆಡೆಗೆ ನಡೆಯಬೇಕೆಲ್ಲರು. ಉಸಿರು ನಿಲ್ಲುವ ಮುಂಚೆಯೇಊರ ಜನ ಕೊಂಡಾಡಬೇಕೆಲ್ಲರು. ಋಣತ್ರಯಗಳ ತೀರಿಸಿಯೇಎಲ್ಲವ ತೊರೆದು ನಡೆಯಬೇಕೆಲ್ಲರು. ಏನಿದ್ದರೂ…

  • ಬೆಳಕು-ಬಳ್ಳಿ

    ನಿಧಾನವಾಗಿ ನಿಮ್ಮ ಟೀ ಸವಿಯುತ್ತಾ ಆಸ್ವಾದಿಸಿ!

    ಆನಂದವನ್ನು ಅನುಭವಿಸುತ್ತಾನಿಧಾನವಾಗಿ ನಿಮ್ಮ ಟೀ ಸವಿಯುತ್ತಾ ಆಸ್ವಾದಿಸಿ! ನಾವು ಯಾವಾಗ ಹೊರಡುತ್ತೇವೆಯೋ ಯಾರಿಗೂ ತಿಳಿದಿಲ್ಲ.ಜೀವನದಲ್ಲಿ ತೇಜೋಮಯ ಸೌಭಾಗ್ಯವನ್ನುಅನುಭವಿಸಲು ನಮಗೆ ಸಮಯವಿರುವುದಿಲ್ಲ –ಆದ್ದರಿಂದ ಆನಂದವನ್ನು ಅನುಭವಿಸುತ್ತಾ  ನಿಧಾನವಾಗಿ ನಿಮ್ಮ ಟೀ ಸವಿಯುತ್ತಾ ಆಸ್ವಾದಿಸಿ! ಜೀವನವು ಚಿಕ್ಕದಾಗಿ ಕಂಡರೂಅನುಭವದಲ್ಲಿ ಅದು ತುಂಬಾ ದೊಡ್ಡದುಹೊರಡುವ ಮೊದಲು ಮಾಡಬೇಕಾದದ್ದು ಎಷ್ಟೋ ಇದೆ.ತಪ್ಪುಗಳು ಎಷ್ಟೋ  ನಡೆಯುತ್ತಿವೆ! ಬಹಳ ಕಾಲ ನಿಮ್ಮ ಬಲವನ್ನು ಬೆಳೆಸಿಕೊಳ್ಳಲು ಕಷ್ಟಪಡುತ್ತಿರುವೆ – ಆದ್ದರಿಂದ ಆನಂದವನ್ನು ಅನುಭವಿಸುತ್ತಾನಿಧಾನವಾಗಿ ನಿಮ್ಮ ಟೀ ಸವಿಯುತ್ತಾ ಆಸ್ವಾದಿಸಿ! ಕೆಲವು ಸ್ನೇಹಿತರು ನಮ್ಮೊಂದಿಗೆ ಇರುತ್ತಾರೆ,ಇನ್ನು ಕೆಲವರು ಹೊರಟು ಹೋಗುತ್ತಾರೆ.ನಾವು ಮೆಚ್ಚುವವರು ನಮ್ಮ ಮನಸ್ಸುಗಳಲ್ಲಿ ಉಳಿದುಹೋಗುತ್ತಾರೆ,ಆದರೆ ಎಲ್ಲರೂ ನಮ್ಮ ಮನಸ್ಸಿನಲ್ಲಿ ಉಳಿಯುವುದಿಲ್ಲ.ಮಕ್ಕಳು ರೆಕ್ಕೆಗಳು ಬಂದು ಹಾರಿಹೋಗುತ್ತಾರೆ.ಕಾಲವು ಹೇಗೆ ಪರಿಣಾಮ ಬೀರುತ್ತದೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ –…

  • ವ್ಯಕ್ತಿ ಪರಿಚಯ

    ಅಮೂಲ್ಯ ಸಾಹಿತ್ಯ ಸುಧೆ ನೀಡಿರುವ “ಡಾ ಸಿ ಪಿ ಕೆ”.

    ಕನ್ನಡ ಸಾರಸ್ವತ ಲೋಕದಲ್ಲಿ ಅಗ್ರಪಂಕ್ತಿಯ ಸಾಹಿತಿಗಳಲ್ಲಿ ಇವರಿಗೆ ಪ್ರಮುಖ ಸ್ಥಾನವಿದೆ. “ಸಿಪಿಕೆ” ಈ ಹೆಸರಿನಿಂದಲೇ ಪ್ರಸಿದ್ಧರಾದವರು. ಈ ಮೂರು ಅಕ್ಷರದ…

  • ಪೌರಾಣಿಕ ಕತೆ

    ಕಾವ್ಯ ಭಾಗವತ 38: ಅಜಾಮಿಳ

    ಷಷ್ಠ ಸ್ಕಂದ – ಅಧ್ಯಾಯ-1ಅಜಾಮಿಳ ವೇದ ಶಾಸ್ರ್ತಾದಿಗಳ ಅಭ್ಯಸಿಸಿಆಚಾರಶೀಲ ವಿಪ್ರ ಅಜಾಮಿಳಪ್ರಾರಬ್ಧ ಕರ್ಮದ ಫಲವೋಎಂಬಂತೆಕಾಮೋನ್ಮಾದದ ಅಮಲಿನಲಿತನ್ನೆಲ್ಲ ಕುಲ, ಜಾತಿ, ಧರ್ಮದಹಿರಿಮೆಯನ್ನೆಲ್ಲ…

  • ಬೆಳಕು-ಬಳ್ಳಿ

    ಖಾಲಿ ಹಾಳೆ

    ಖಾಲಿ ಬಿಳಿ ಹಾಳೆಯಂತೆಇರಬೇಕು ನಮ್ಮ ಮನಸುತುಂಬಿಕೊಳ್ಳುತ್ತ ಹೋಗಬೇಕುಒಂದೊಂದೇ ಸೊಗಸು ದಿಟ್ಟಿಸಿ ನೋಡುತ್ತಿರು ಆಗಸವಬೆರಗು ಗೊಳಿಸುವುದು ಮೋಡಹನಿ ಹನಿ ಮಳೆಯಾಗಿ ಸುರಿದುತಂಪಾಗಿಸುವುದು…

  • ಸಂಪಾದಕೀಯ

    ನಂಜುಂಡೇಶ್ವರನಿಗೆ ಪಂಚ ಮಹಾರಥೋತ್ಸವ

    ಕುಂಡಿನಿ ಹಾಗೂ ಕಪಿಲಾ ನದಿಗಳ ಸಂಗಮ ತೀರದಲ್ಲಿರುವ ನಂಜನಗೂಡು ಪುರಾಣ ಪ್ರಸಿದ್ಧವಾದ ಪುಣ್ಯಕ್ಷೇತ್ರ. ನಂಜನಗೂಡಿನ ಹಿಂದಿನ ಹೆಸರು ಗರಳಪುರಿ. ಗರಳ…