• ಪ್ರಕೃತಿ-ಪ್ರಭೇದ

    ಸ್ವಾತಿ ಮುತ್ತಿನ ಮಳೆ ಹನಿಯೆ…

    ನಮ್ಮ ಹಿರಿಯರು ಸ್ವಾತಿ ಮಹಾನಕ್ಷತ್ರದಲ್ಲಿ ಬರುವ ಮಳೆ ನೀರಿನ ಮಹತ್ವವನ್ನು ಅರಿತಿದ್ದರು. ಬಾಲ್ಯದಲ್ಲಿ ನಮ್ಮ ಮನೆಯಲ್ಲಿ ಸ್ವಾತಿ ಮಳೆನೀರನ್ನು ಸಂಗ್ರಹಿಸಿ…

  • ಕಾದಂಬರಿ

    ಕಾದಂಬರಿ : ಕಾಲಗರ್ಭ – ಚರಣ 24

    (ಹಿಂದಿನ ಸಂಚಿಕೆಯಿಂದ ಮುಂದುವರಿದುದು) ವಾಡಿಕೆಯಂತೆ ತನಗಿಷ್ಟವಾದ ಒಂದು ಪುಸ್ತಕವನ್ನು ಕೈಯಲ್ಲಿ ಹಿಡಿದು ಅಲ್ಲಿಯೇ ಇದ್ದ ಕುರ್ಚಿಯಮೇಲೆ ಕುಳಿತ. ಊಹುಂ ಓದಲು…

  • ಬೆಳಕು-ಬಳ್ಳಿ

    ಮೌನವೂ ಮಾತಾದರೆ

    ನಮ್ಮೊಳಗಿನ ಮೌನವೂಮಾತಾಗಬೇಕಂತೆಕವಿತೆ ಹುಟ್ಟಂತೆ ಮೌನನೋವಿನ ನಡಿಗೆಯಂತೆಆಗಸದಿ ತೇಲೋಚಂದಿರನ ನೆರಳುಅದರ ಮೇಲಂತೆರವಿಯ ಕಿರಣದಮೊದಲ ಸ್ಪರ್ಶಮೌನದ ಮೇಲಂತೆಮೌನವೂ ವಿಶ್ವರೂಪಕಾಲ ಭಾವಗಳಮೀರಿ ನಿಂತಾಗಹಾಡುವ ಗೂಡುಮಲಗಿದ…

  • ಬೆಳಕು-ಬಳ್ಳಿ

    ಕಾವ್ಯ ಭಾಗವತ : ಕಪಿಲ – ೧

    14. ತೃತೀಯ ಸ್ಕಂದಅಧ್ಯಾಯ – ೪ಕಪಿಲ – ೧ ಕರ್ದಮ ಮಹರ್ಷಿಯ ಪತ್ನಿದೇವಹೂತಿಪತಿನಿಷ್ಠೆ ಪಾರಾಯಣೆಸಂತಾನಾಪೇಕ್ಷಿಯಾಗಿಕಾಮಾತುರಳಾಗಿಕೃಶಳಾಗಿಪರಿತಪಿಸುತಿಹಭಾರ್ಯೆಗೆಸಕಲ ಸೌಭಾಗ್ಯಗಳತನ್ನ ಯೋಗಶಕ್ತಿಯಿಂಸೃಷ್ಟಿಸಿನೂರು ವರುಷಗಳದಾಂಪತ್ಯ ಸುಖವಕ್ಷಣವೆಂಬಂತೆ…

  • ಕಾದಂಬರಿ

    ಕಾದಂಬರಿ : ಕಾಲಗರ್ಭ – ಚರಣ 23

    (ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಮಗ ಶಂಕರ, ಸೊಸೆ ಶಾರದೆಗೆ ಬಸಮ್ಮನವರ ಈ ವರ್ತನೆ ಅಚ್ಚರಿಯನ್ನುಂಟುಮಾಡಿತು. ಕಣ್ಣುಕಣ್ಣು ಬಿಡುತ್ತಾ ಒಬ್ಬರನ್ನೊಬ್ಬರು ನೋಡಿಕೊಂಡರು.…

  • ಲಹರಿ

    ಬರಿ ನಿಮಿತ್ತವೋ ನೀನು

    ನನ್ನದಿದು ನಾ ಬರೆದೆ ಎನುವ ಅಮಲೇರಿದರೆಪಾತಾಳದೊಳು ಬಿದ್ದೆ ನೀ ಮೇರುವಿನಿಂದನಿನದಲ್ಲ ಪದಪುಂಜ ಯಾರದೋ ಕರುಣೆ ಅದುಬರಿ ನಿಮಿತ್ತವೋ ನೀನು –…

  • ಬೆಳಕು-ಬಳ್ಳಿ

    ಕಾವ್ಯ ಭಾಗವತ :ವಿದುರ

    ತೃತೀಯ ಸ್ಕಂದಅಧ್ಯಾಯ – 1ವಿದುರ ವಿದುರ ನೀತಿಬರೀ ಕೃಷ್ಣ ಪ್ರೀತಿಯೇ? ದ್ವಾಪರದಲಿ ಮನುಜರೂಪಿಯಾಗಿಜನಿಸಿ, ಭೂಭಾರವನಿಳಿಸುವಕಾಯಕದಿದುಷ್ಟ ಶಿಕ್ಷಣ, ಶಿಷ್ಟ ರಕ್ಷಣೆಗೈದುತನ್ನ ಯಾದವ…