Skip to content

  • ಬೆಳಕು-ಬಳ್ಳಿ

    ಮಳೆಯೆಂದರೆ…….

    June 13, 2024 • By Nagaraja B. Naik • 1 Min Read

    ಮಳೆಯೆಂದರೆ ಹಾಗೆಬಚ್ಚಿಟ್ಟುಕೊಳ್ಳುವ ಮನಸುಹನಿ ಹನಿಯಾಗಿ ಬಿದ್ದುಇಳೆ ತುಂಬುವ ಕನಸು ಓಡುವಾ ಮೋಡದಲ್ಲಿನೀರ ಹನಿಗಳ ತಕದಿಮಿತತಂಗಾಳಿ ಅಲೆಯಲ್ಲಿತುಂತುರು ಮಳೆ ಕುಣಿತ ಹಸಿರೊಡೆವ…

    Read More
  • ಲಹರಿ

    ಉಪಮಾಲಂಕಾರ

    June 6, 2024 • By Dr.H N Manjuraj • 1 Min Read

    ಬರೆಹದ ಶೀರ್ಷಿಕೆ ನೋಡಿ ಇದೇನೋ ಕಾವ್ಯಮೀಮಾಂಸೆ ಅಥವಾ ಅಲಂಕಾರದ ಪಾಠ ಎಂದು ಗಾಬರಿಯಾಗದಿರಿ. ದೋಸೆ ಮತ್ತು ಇಡ್ಲಿಗಳ ಅನೂಚಾನ, ಸನಾತನ…

    Read More
  • ಲಹರಿ

    ಚಕ್ರದ ಸುತ್ತ

    June 6, 2024 • By K Ramesh • 1 Min Read

    ಶೂನ್ಯ ಹಾಗೂ ಚಕ್ರ ಇವುಗಳಲ್ಲಿ ಯಾವುದು ಮೊದಲು ಸಂಶೋಧನೆ ಯಾಯಿತು ಎಂದರೆ ಚಕ್ರವೆಂದೇ ಹೇಳಬೇಕು. ಎರಡೂ ಒಂದೊಂದು ತರಹದ ಕ್ರಾಂತಿಯನ್ನೆಬ್ಬಿಸಿದರೆ,…

    Read More
  • ಪ್ರವಾಸ

    ಪೋಲ್ ಪಾಟ್ ಎಂಬ ನರರಾಕ್ಷಸ : ಹೆಜ್ಜೆ 7

    June 6, 2024 • By Dr.Gayathri Devi Sajjan • 1 Min Read

    (ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಕಾಂಬೋಡಿಯಾ ಪ್ರವಾಸ ಕಥನ ”ಇಲ್ಲಿ ರಣದುಂಧುಭಿ, ಅಲ್ಲೊಂದು ವೀಣೆ” ಸಂಗೀತ, ನೃತ್ಯ, ಶಿಲ್ಪಕಲೆಯ ಬೀಡಾದ ಆಂಕೊರ್ ವಾಟ್‌ನ…

    Read More
  • ಬೆಳಕು-ಬಳ್ಳಿ

    ಮುಕ್ತಕಗಳು

    June 6, 2024 • By Shankari Sharma • 1 Min Read

    1 ಮೊದಲಾಗಿ ಗಣಪನಿಗೆ ಬಾಗಿಹೆನು ಪೊಡಮಡುತಮುದಮನದಿ ನೆನೆಯುತಲಿ ಬಹು ಭಕುತಿಯಿಂದಪದತಲವ ಸುಮಗಳಲಿ ಪೂಜಿಸುತ ವಂದಿಸುವೆವರನೀಡಿ ಸಲಹೆಮ್ಮ ಬನಶಂಕರಿ 2 ಮನದೊಳಗೆ …

    Read More
  • ವಿಶೇಷ ದಿನ

    “ಬಾಲ್ಯ”ವನ್ನು ನೆನಪಿಸುವ ಪರಿಸರ ಸ್ನೇಹಿ “ಬೈಸಿಕಲ್”….!

    June 6, 2024 • By Kalihundi Shivakumar • 1 Min Read

    “ಬೈಸಿಕಲ್” ಎಂಬ ನಾಲ್ಕಕ್ಷರ ಹೇಳಿದೊಡನೆ ನಮಗೆ ಬಾಲ್ಯದ ನೆನಪಾಗುತ್ತದೆ!. ಇದು ನನ್ನೊಬ್ಬನಿಗೆ ಅಲ್ಲ ಪ್ರತಿಯೊಬ್ಬರ ಬಾಲ್ಯದಲ್ಲೂ ಕೂಡ “ಸೈಕಲ್”ಎಂಬ ಹೆಚ್ಚು…

    Read More
  • ಕಾದಂಬರಿ

    ಕಾದಂಬರಿ : ಕಾಲಗರ್ಭ – ಚರಣ 4

    June 6, 2024 • By B.R.Nagarathna • 1 Min Read

    (ಹಿಂದಿನ ಸಂಚಿಕೆಯಿಂದ ಮುಂದುವರಿದುದು) ”ಹೋಗಿ ತಾತಾ ನೀವೊಬ್ಬರು, ಕೂಸನ್ನೂ ಚಿವುಟುತ್ತೀರಾ, ತೊಟ್ಟಿಲನ್ನೂ ತೂಗುತ್ತೀರಾ” ಎಂದು ಹುಸಿಮುನಿಸು ತೋರುತ್ತಾ ”ಇದೇನು ಇಷ್ಟು…

    Read More
  • ಪ್ರವಾಸ

    ಓಹೋ ಹಿಮಾಲಯ

    June 6, 2024 • By K N Mahabala • 1 Min Read

    ಕಳೆದ ತಿಂಗಳು ನಮ್ಮ ಬಹುವರ್ಷಗಳ ಹಂಬಲವಾದ ನೇಪಾಳದ ಪ್ರವಾಸ ಈಡೇರಿದ್ದು ಒಂದು ಸಂತಸಕರ ಅನುಭವವಾಗಿತ್ತು. ಏಪ್ರಿಲ್ 17 ನೆಯ ತಾರೀಖು …

    Read More
  • ಬೆಳಕು-ಬಳ್ಳಿ

    ಜಿಜ್ಞಾಸೆ………

    June 6, 2024 • By K M Sharanabasavesha • 1 Min Read

    ನಾ ಜೀವನದಲ್ಲಿ ಕಳೆದ ವಸಂತಗಳ ನೆನೆದಾಗಮನವರಿಕೆಯಾಯಿತು ಎನಗೆ ಉಳಿದಿರುವ ದಿನಗಳು ಕೆಲವೇ ಕೆಲವೆಂದು ಸಿಹಿ ತಿಂಡಿಗಳ ಗೆದ್ದು ಆಸೆಯಿಂದ ಗಬಗಬನೆ…

    Read More
Newer Posts 

ಬರಹಗಳನ್ನು ಹುಡುಕಲು, ಲೇಖಕರ ಹೆಸರು /ಇ-ಮೈಲ್ /ಬರಹದ ಶೀರ್ಷಿಕೆಯನ್ನು ಇಲ್ಲಿ ಬರೆದು Enter Key ಒತ್ತಿ.

ಇತ್ತೀಚಿನ ಪುಟಗಳು

  • Jan 15, 2026 ದೇವರ ದ್ವೀಪ ಬಾಲಿ : ಪುಟ-15
  • Jan 15, 2026 ಉಕ್ಕಡಗಾತ್ರಿ ಅಜ್ಜಯ್ಯ
  • Jan 15, 2026 ಯೂರೋಪ್‌ ಪ್ರವಾಸ (ಏಕೀಕೃತ) : ಭಾಗ-7
  • Jan 15, 2026 ಕನಸೊಂದು ಶುರುವಾಗಿದೆ: ಪುಟ 25
  • Jan 15, 2026 ನಿದ್ದೆ.
  • Jan 15, 2026 ಸೈಕಲ್ ಸವಾರಿ : ಒಂದು ಕಾಲದ ನೃತ್ಯ ಮಯೂರಿ !
  • Jan 15, 2026 ಬೆವರಿನ ಬೆಳಕು
  • Jan 15, 2026 ಕಾವ್ಯ ಭಾಗವತ 78 : ಬ್ರಹ್ಮ ಮಾಯೆಯ ಕೃಷ್ಣ ಮಾಯೆ  

ಹಳೆಯ ಪೋಸ್ಟ್ ಗಳನ್ನು ಇಲ್ಲಿಯೂ ಹುಡುಕಬಹುದು

June 2024
M T W T F S S
 12
3456789
10111213141516
17181920212223
24252627282930
« May   Jul »

ನಿಮ್ಮ ಅನಿಸಿಕೆಗಳು…

  • ನಯನ ಬಜಕೂಡ್ಲು on ಕಾವ್ಯ ಭಾಗವತ 78 : ಬ್ರಹ್ಮ ಮಾಯೆಯ ಕೃಷ್ಣ ಮಾಯೆ  
  • ನಯನ ಬಜಕೂಡ್ಲು on ಬೆವರಿನ ಬೆಳಕು
  • ನಯನ ಬಜಕೂಡ್ಲು on ಸೈಕಲ್ ಸವಾರಿ : ಒಂದು ಕಾಲದ ನೃತ್ಯ ಮಯೂರಿ !
  • Nagarathna BR on ದೇವರ ದ್ವೀಪ ಬಾಲಿ : ಪುಟ-15
  • Nagarathna BR on ಉಕ್ಕಡಗಾತ್ರಿ ಅಜ್ಜಯ್ಯ
  • Nagarathna BR on ಕನಸೊಂದು ಶುರುವಾಗಿದೆ: ಪುಟ 25
Graceful Theme by Optima Themes
Follow

Get every new post on this blog delivered to your Inbox.

Join other followers: