ಸಾಗರ ತೀರದ ಕಲ್ಲು ಬಂಡೆ…
ಅತ್ತ ಜಲರಾಶಿಸುತ್ತಲೂ ಮರಳು ರಾಶಿನಟ್ಟ ನಡುವೆ ದೃಷ್ಠಿ ಬೊಟ್ಟಿನಂತೆನಿಂತಿರುವ ನಾನೊಂದುಕಲ್ಲು ಬಂಡೆ ರಪ್ಪೆಂದು ರಾಚುವಅಲೆಗಳ ಹೊಡೆತಸುಯ್ಯೆಂದು ಬೀಸುವಬಿಸಿಗಾಳಿಯ ರಭಸ.ಸವೆದರೂ, ನವೆದರೂ..ಅಲುಗಾಡದೆ ನಿಂತಿರುವನಾನೊಂದು ಹೆಬ್ಬಂಡೆ ಸುಡು ಬಿಸಿಲಿಗೆ ಮೈಯೊಡ್ಡಿಸುಟ್ಟು ಕರಕಲಾಗಿನೆರಳಿನ ತಂಪಿಗೆಹಪ ಹಪಿಸುವನಾನೊಂದು ಕರಿ ಬಂಡೆ ಮೀನ ಹೆಕ್ಕಿ ತಂದ ಹಕ್ಕಿಗಳುನೆತ್ತಿ ಮೇಲೆ ಕುಕ್ಕಿ ತಿಂದುಪಿಚ್ಚಕ್ಕೆಂದು ಹಿಕ್ಕೆ ಹಾಕಿ...
ನಿಮ್ಮ ಅನಿಸಿಕೆಗಳು…