Daily Archive: October 13, 2022

4

ನೀವು‌ ಅಡಿಗೆ ಕೆಲಸ ಮಾಡ್ತೀರಾ?

Share Button

ಮುಂಜಾನೆಯ ವಾಕಿಂಗಿಗೆಂದು ಗೇಟು ದಾಟಿದರೆ ಇಂಥದೇ, ಪಾರ್ಕ್, ಮೈದಾನ, ರಸ್ತೆ ಎಂದೇನೂ ಇಲ್ಲ. ಮುಖ್ಯ ರಸ್ತೆ, ಅಡ್ಡರಸ್ತೆ, ಅಡ್ಡಾದಿಡ್ಡಿ ರಸ್ತೆ, ಅಡ್ಡಾಡ್ಡ ರಸ್ತೆ, ಕಿರು ರಸ್ತೆ, ಕಳ್ಳರು ಓಡಿ ತಪ್ಪಿಸಿಕೊಳ್ಳುವ ತಿರುವು ಮುರುವಿನ ಹಾದಿ, ಓಣಿ ಓಣಿ ಹಾದು, ಗಲ್ಲಿ ಗಲ್ಲಿ‌ ಬಿದ್ದು, ವಠಾರದ ರಸ್ತೆ, ಕೊಳಚೆ...

8

ಹೂವೆ, ಹೂವೇ,ಕುರಂಜಿಯೆಂಬ ಚೆಲುವೆ…

Share Button

ಮಲೆನಾಡಿನ ಮಡಿಲಲ್ಲಿ ಸಂಭ್ರಮ ಸಡಗರಗಳಿಂದ ನಲಿಯುತ್ತಿರುವ ನೀಲ ಕುರಂಜಿಯನ್ನು ನೋಡೋಣ ಬನ್ನಿ. ಪಾಂಡವರು ಹನ್ನೆರೆಡು ವರ್ಷ ವನವಾಸ ಮಾಡಿ, ಒಂದು ವರ್ಷ ಅಜ್ಞಾತವಾಸ ಮಾಡಿದರೆ, ನೀಲ ಕುರಂಜಿ ಎಂಬ ಹೂವು, ಹನ್ನೆರೆಡು ವರ್ಷ ಅಜ್ಞಾತವಾಸ ಮಾಡಿ, ಒಂದು ವರ್ಷ ವನವಾಸ ಮಾಡುವಾಗ, ಇದ್ದಕ್ಕಿದ್ದಂತೆ ನಮ್ಮ ಮುಂದೆ ಧುತ್ತೆಂದು...

3

ಪುಸ್ತಕ ಪರಿಚಯ:’ವಾಟ್ಸಾಪ್ ಕಥಾಮಾಲಿಕೆ’, ಲೇ: ಶ್ರೀಮತಿ ಬಿ.ಆರ್.ನಾಗರತ್ನ

Share Button

ಶ್ರೀಮತಿ ಬಿ.ಆರ್ ನಾಗರತ್ನ ಅವರಿಗೆ ಚಂದ್ರಾವತಿಯ ಪ್ರೀತಿಪೂರ್ವಕ ನಮಸ್ಕಾರಗಳು. ನಾನು ನೀವು ಬರೆದ ‘ಮರೆತು ಮಲಗುವ ಮುನ್ನ’ ‘ವಾಟ್ಸಾಪ್ ಕಥಾಮಾಲಿಕೆ’ ಹಾಗೂ ‘ಪುಸ್ತಕಾವಲೋಕನ’ ಈ ಮೂರು ಪುಸ್ತಕಗಳನ್ನು ಓದಿದೆ. ಬಹಳ ಸಂತಸವಾಯಿತು. ನಾನು ಕೇವಲ ಓದುಗಳು ಮಾತ್ರ. ನನ್ನ ವಿದ್ಯಾಭ್ಯಾಸವೂ ಕಡಿಮೆ,. ಪುಸ್ತಕ ವಿಮರ್ಶೆ ಮಾಡಲು ನನಗೆ...

7

ಮಹಾವಿಷ್ಣು ಕಿಂಕರರಾದ ಜಯ-ವಿಜಯರು

Share Button

ಯಾವುದೇ ಒಂದು ಕೆಲಸಕ್ಕಾಗಿ ಯಜಮಾನರಿಂದ ನೇಮಿಸಲ್ಪಟ್ಟವನು ಕೆಲಸವನ್ನು ಹೇಗೆ ನಿಯೋಜಿಸಿದ್ದಾರೋ ಅದಕ್ಕೆ ತಕ್ಕಂತೆ ನಿರ್ವಹಿಸಿ ಕರ್ತವ್ಯ ಪರಿಪಾಲನೆ ಮಾಡಬೇಕಾದ್ದು ನಿಜ. ಆದರೂ ಕೆಲವು ವೇಳೆ ಆ ಕಾರ್ಯವನ್ನು ಸಮಯ, ಸಂದರ್ಭ,ವೃತ್ತಿಗಳಿಗನುಗುಣವಾಗಿ ವ್ಯವಹರಿಸಬೇಕಾದ್ದು ಅನಿವಾರ್ಯ ಉದಾ: ಪ್ರಸಿದ್ಧ ದೇವಾಲಯವೊಂದರಲ್ಲಿ ಅಪರೂಪವು ವಿಶೇಷವೂ ಆದ ಕಾರ್ಯಕ್ರಮ ನೆರವೇರಿಸಲು ನಿಶ್ಚಯಿಸಿರುತ್ತಾರೆ. ಅದಕ್ಕಾಗಿ...

10

ಅಳಿವಿನಂಚಿನಲ್ಲಿರುವ ಪ್ರಾಣಿಗಳು-ಭಾಗ 3

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದುದು…)9. ಹಿಮಚಿರತೆ : ಹಿಮ ಚಿರತೆ ಒಂದು ಸುಂದರವಾಗಿ ಕಾಣುವ ಪ್ರಾಣಿ. ಎತ್ತರದ ಪರ್ವತಗಳಲ್ಲಿ ಇದರ ವಾಸ. ಲಡಾಖ್, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಪೂರ್ವ-ಪಶ್ಚಿಮ ಹಿಮಾಲಯದಲ್ಲಿ ವಾಸಿಸುತ್ತದೆ. ಹಿಮದಲ್ಲಿ ವಾಸಮಾಡಲು ಇದರ ದೇಹದಲ್ಲಿ ಅನೇಕ ಮಾರ್ಪಾಡುಗಳಿವೆ. ದೇಹದ ಮೇಲೆ ದಟ್ಟವಾದ ಕೂದಲಿದೆ. ಬೂದು...

8

ಅವಿಸ್ಮರಣೀಯ ಅಮೆರಿಕ-ಎಳೆ 43

Share Button

ಕಲ್ಪನಾತೀತ ಕ್ಯಾಸಿನೋಗಳು ಒಳಹೊಕ್ಕಾಗ ಬೇರೆಯೇ ಲೋಕ… ಅಲ್ಲಿಯ ವೈಭವವನ್ನು ಏನು ಹೇಳಲಿ!? ಎಲ್ಲೆಲ್ಲೂ ಅಮೃತಶಿಲೆಯ ಮೂರ್ತಿಗಳು. ಗೋಡೆ ಮೇಲೆ, ಛಾವಣಿ ಮೇಲೆ ಎಲ್ಲಿ ನೋಡಿದರೂ… ನಯನ ಮನೋಹರ ಚಿತ್ರಗಳು. ಕಟ್ಟಡದ ಒಳಗೆ ಮುಂಭಾಗದಲ್ಲಿರುವ ಚಂದದ ಮೂರ್ತಿಗಳ ನಡುವೆ ಚಿಮ್ಮುತ್ತಿರುವ ಸುಂದರ ನೀರಿನ ಕಾರಂಜಿ. ಜಗತ್ತಿನೆಲ್ಲೆಡೆಯಿಂದ ಇಲ್ಲಿಗೆ ಬರುವ...

6

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 18

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಪಾರ್ಸಿ ಕುಟುಂಬದಲ್ಲಿ ಜನಿಸಿದ ರೂಪಾಬಾಯಿ ಫರ್ದೂಂಜಿ ವಿದ್ಯಾಭ್ಯಾಸವನ್ನು 1885ರಲ್ಲಿ ಆರಂಭಿಸಿ ಹೈದರಾಬಾದಿನ ಮೆಡಿಕಲ್‌ ಕಾಲೇಜಿನಲ್ಲಿ ಪ್ರವೇಶ ಪಡೆದರು. 1889ರಲ್ಲಿ ಮೆಡಿಕಲ್‌ ಡಾಕ್ಟರ್‌ಗೆ ಸಮಾನವಾದ ಹಕೀಮ್‌ ಪದವಿಯನ್ನು ಪಡೆದು ಉನ್ನತ ವಿದ್ಯಾಭ್ಯಾಸಕ್ಕಾಗಿ ಬಾಲ್ಟಿಮೋರ್‌ಗೆ ತೆರಳಿದರು ಅಲ್ಲಿಯ ಜಾನ್ಸ್‌ ಹಾಕಿನ್ಸ್‌ ಹಾಸ್ಪಿಟಲಿನಲ್ಲಿ ಅನೆಸ್ಟಿಕ್ಸ್‌ (ಅರೆವಳಿಕೆ ಶಾಸ್ತ್ರ)...

8

ಕಾದಂಬರಿ: ನೆರಳು…ಕಿರಣ 39

Share Button

––ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ವಿಷಯ ತಿಳಿದು ಬೇರೆ ಊರುಗಳಿಂದ ಬಂದಿಳಿದಿದ್ದ ಬಂಧುಬಾಂದವರು ಮನೆಯ ಪರಿಸ್ಥಿತಿಯನ್ನು ಅರಿತು ಕೇಶವಯ್ಯನವರ ಸಲಹೆ ಸೂಚನೆ ಪಡೆದುಕೊಂಡು ಮುಂದಿನ ತಯಾರಿ ನಡೆಸಿದ್ದರು. ಎಲ್ಲವೂ ಸಿದ್ಧವಾದ ಮೇಲೆ ಶಾಸ್ತ್ರೋಕ್ತವಾಗಿ ಮಾಡಬೇಕಾದ ಧಾರ್ಮಿಕ ಕ್ರಮಗಳನ್ನು ನೆರವೇರಿಸಿ ಶ್ರೀನಿವಾಸನ ಅಂತ್ಯಕ್ರಿಯೆಯನ್ನು ಪೂರೈಸಿ ಬಂದರು. ಎಲ್ಲರೂ ಸ್ನಾನಗಳನ್ನು ಮುಗಿಸುವಷ್ಟರಲ್ಲಿ...

Follow

Get every new post on this blog delivered to your Inbox.

Join other followers: