• ಬೆಳಕು-ಬಳ್ಳಿ - ವಿಶೇಷ ದಿನ

    ಬೆಳಕಿನ ಹಣತೆ

    ಮನದ ದುಗುಡ ಕಳೆಯೋಣಬಾಳ ಕತ್ತಲ  ಗೆದ್ದು ನಿಲ್ಲೋಣಎಣಿಕೆಗೆ  ಸಿಗದ ದೀಪಾವಳಿಯಹಣತೆಯಲಿ ಎಣ್ಣೆಯೊಡನೆಬತ್ತಿಯಾಗುತ  ಲೀನವಾಗೋಣ | ಕಗ್ಗತ್ತಲಿನಿಂದ ಬೆಳಕಿನೆಡೆಗೆಸಾಗುವ ಆಸೆಯ ಹೊತ್ತುಕಷ್ಟಗಳ…

  • ಬೆಳಕು-ಬಳ್ಳಿ - ವಿಶೇಷ ದಿನ

    ನನ್ನವಳು ದೀಪಾವಳಿ ಪಟಾಕಿ

    ಪಟಾಕಿ ಹಾರಿಸಲು ದೀಪಾವಳಿಯನ್ನೇ ಕಾಯಬೇಕಿಲ್ಲನನ್ನಾಕೆ ಯಾವ ವಿಧದ ಪಟಾಕಿಗೂ ಕಡಿಮೆಯಿಲ್ಲ. ಯಾವಾಗಲೂ ಸಿಡಿಸಿಡಿಯೆನ್ನುತ್ತಿರುತ್ತಾಳೆ ಚಿನಕುರುಳಿಯಂತೆಅಕ್ಕಪಕ್ಕದವರೊಡನೆ ಜಗಳದಲ್ಲಿ ಸಿಡಿಯುತ್ತಾಳೆ ಆಟಂಬಾಂಬಿನಂತೆ ಅತ್ತೆ…