ಶ್ರೇಷ್ಠ ಮಂತ್ರಿವರ್ಯ ಸುಮಂತ್ರ
ರಾಜ್ಯಾಡಳಿತವು ಸುಗಮವಾಗಿ ಸಾಗಬೇಕಾದರೆ; ರಾಜನ ಮುಖ್ಯಮಂತ್ರಿಯು ಸರ್ವರೀತಿಯಿಂದಲೂ ಯೋಗ್ಯನಾಗಿರಬೇಕು. ರಾಜಸಭೆಯಲ್ಲಿ ಮಂತ್ರಿಯಾಗುವವನಿಗೆ ಕೆಲವಾರು ಯೋಗ್ಯತಾ ನಿಯಮಗಳಿರುತ್ತವೆ. ಅದು ಅವಶ್ಯವೂ ಹೌದು.…
ರಾಜ್ಯಾಡಳಿತವು ಸುಗಮವಾಗಿ ಸಾಗಬೇಕಾದರೆ; ರಾಜನ ಮುಖ್ಯಮಂತ್ರಿಯು ಸರ್ವರೀತಿಯಿಂದಲೂ ಯೋಗ್ಯನಾಗಿರಬೇಕು. ರಾಜಸಭೆಯಲ್ಲಿ ಮಂತ್ರಿಯಾಗುವವನಿಗೆ ಕೆಲವಾರು ಯೋಗ್ಯತಾ ನಿಯಮಗಳಿರುತ್ತವೆ. ಅದು ಅವಶ್ಯವೂ ಹೌದು.…
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..“ಓ ಹೌದೇ ! ಮಹಡಿ ಮೇಲಿರುವ ಹೊರಾಂಗಣ ಪ್ರಶಸ್ಥವಾಗಿದೆ. ಗಾಳಿ ಬೆಳಕು ಯಥೇಚ್ಛವಾಗಿ ಬರುತ್ತದೆ. ಸುತ್ತಲೂ…
ಜನನ ಮರಣಗಳಊರುಗಳ ನಡುವೆಅನಿರೀಕ್ಷಿತ ತಿರುವುಗಳಜೀವನದ ಪಯಣವು. ಸೋಲು ಗೆಲುವುಗಳಪಂದ್ಯಾವಳಿ ನಡುವೆಅನಿರೀಕ್ಷಿತ ತೀರ್ಪುಗಳಜೀವನದ ಆಟವು. ವಾಸ್ತವ ಭ್ರಮೆಗಳತಿಕ್ಕಾಟದ ನಡುವೆಅನಿರೀಕ್ಷಿತ ಪಾತ್ರಗಳಜೀವನದ ನಾಟಕವು.…
ಮೊನ್ನೆ ಕಂಡವರು ಇಲ್ಲೆ ಕುಳಿತವರುತಾಂಬೂಲ ಮೆಲ್ಲುತ್ತ ಮಾತ ಮೊದಲಿಟ್ಟವರುಕುಳಿತ ಬಾಜಿರ ಸುತ್ತ ಸುಳಿದಾಡುತಿದೆ ಗಾಳಿನುಡಿದ ಸೊಲ್ಲಿನ ಉಲುಹು ಕಿವಿಯ ಬಂದಪ್ಪುತಿದೆತಲೆಯ…
ತಾನು ಉಂಡೆನೋ ತಿಂದೆನೋ ಗೊತ್ತಿಲ್ಲದವಳುಮನೆ ಮಂದಿಗೆಲ್ಲ ಹೊಟ್ಟೆಯ ತುಂಬಾ ತುತ್ತನಿಟ್ಟಳು ತಾನು ಮಲಗಿದೆನೋ ಎದ್ದೇನೋ ಗೊತ್ತಿಲ್ಲದವಳುಊರ ಕೋಳಿ ಕೂಗಿಗು ಮೊದಲೇ…
ಕಡಲ್ಗುದುರೆಯ ಬೆನ್ನೇರಿ..! ನೋಡಿದಷ್ಟೂ ಮುಗಿಯದ ಮಾಂಟೆರೆ ಅಕ್ವೇರಿಯಂನ ಇನ್ನೊಂದು ಬಹುದೊಡ್ಡ ಗಾಜಿನ ತೊಟ್ಟಿಯಲ್ಲಿದೆ.. ದೊಡ್ಡ ಹಾಗೂ ಸಣ್ಣ ಅಕ್ಟೋಪಸ್ ಗಳು.…
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಉದ್ಯಮ, ಉದ್ಯಮಿ: ಬ್ರಿಟಿಷರ ದುರಾಡಳಿತದ ಫಲವಾಗಿ ಭಾರತದ ಹತ್ತಿ ವಸ್ತ್ರೋದ್ಯಮ, ಕಬ್ಬಿಣ ಕೈಗಾರಿಕೆ, ಹಡಗು ಕಟ್ಟುವ…
ಪುಸ್ತಕ :- ”Millefeuille”_ (ಮಿಲ್ಫಾಯ್)ಲೇಖಕರು :- ಅವಂತಿ ರಾವ್ ಸಂಬಂಧಗಳು ಬೆಸೆಯುವ ಪರಿಯೇ ಒಂದು ವಿಚಿತ್ರ, ಅಮೋಘ. ಅದೂ ನಮ್ಮದು…
ದಾರಿ ದೀವಿಗೆಯೊಂದುಬೇಕೀಗದಾರಿ ಅಸ್ಪಷ್ಟ, ಕವಲುಗಳುನೂರು ಫಲಕಗಳು ಹಳೆಯದಾಗಿವೆಕಣ್ಣುಗಳು ಕಿರಿದಾಗಿವೆಬದುಕಿನ ದಾರಿತೋರುವವರಾರು ಮುಳ್ಳು ಕಲ್ಲುಗಳ ಮೆಟ್ಟಿಕಣಿವೆಗಳ ಪೈಪೋಟಿದಾಟಿ ಹಿಡಿಯಬೇಕಿದೆಸಿಗದೂರ ಹುಡುಕಿ ಸರಿರಾತ್ರಿ…
ಮಂಗಳ ವಾರಪತ್ರಿಕೆಯ ಸಂಪಾದಕರಾದ ಶ್ರೀಯುತ ಎನ್ನೇಬಿ ಮೊಗ್ರಾಲ್ ಪುತ್ತೂರರ ಕಥಾಸಂಕಲನ ‘ಬಂಜೆತನ ಬಯಸಿದವಳು’ ನ್ನು ಕೊಂಡು ಬಹಶಃ ವರ್ಷವೇ ಕಳೆದಿರಬಹುದು.…