ಸ್ವಾತಂತ್ರ್ಯ
ದೇಶಕ್ಕೆ, ದೇಹಕ್ಕೆ ಸಿಕ್ಕಿತೆಂದು ಸ್ವಾತಂತ್ರ್ಯ,ಅಪಭ್ರಂಶಗೊಳಿಸಿ ಅದ,ಮಾಡದಿರು ಹೇ ಮನುಜ, ನೀ ಸಮಾಜವ ಅತಂತ್ರ. ಲಜ್ಜೆಗೆಟ್ಟ ರಾಜಕೀಯ, ಮತಿಗೆಟ್ಟ ಸ್ವೇಚ್ಛಾಚಾರ,ಸೊಗಡಿಲ್ಲದ ಸಂಬಂಧ, ಲಗಾಮಿಲ್ಲದರಸನಾ,ಇವುಗಳು ಖಂಡಿತಾ ಕುರುಹುಗಳಲ್ಲ, ನಮ್ಮಸ್ವಾತಂತ್ರ್ಯದ. ಪಂಚಭೂತಗಳ ಹಾನಿಗೊಳಿಸದೆ,ಪಂಚೇಂದ್ರಿಯಗಳ ಘಾಸಿಗೊಳಿಸದೆ,ಜೀವಕುಲಗಳ ಶೋಷಿಸದೆ, ಸುಸಂಸ್ಕೃತ, ಸೃಜನಶೀಲ, ಸಂಸ್ಕಾರವಂತ,ಮನಗಳ ಹೊಂದಿ, ಬೇಕೂ – ಬೇಕೂ ಸ್ವಾತಂತ್ರ್ಯಎಂಬ ಹಪಹಪಿಯಿಂದ ಹೊರಬಂದು, ಮನದಿಚ್ಛೆಯಂತೆ,...
ನಿಮ್ಮ ಅನಿಸಿಕೆಗಳು…