Yearly Archive: 2021

6

ಹಳೆಯದು ಎಂದೂ ಹಳೆಯದೇ

Share Button

ಕಣ್ಣೀರಿಟ್-ಕೊರ್ಗೋದು ಕಮ್ಮಿಯಾಗ್ಲೀ, ಮಗಎಲ್ರೂ ಅಳ್ತಾ-ಗೋಳಿಟ್ರೆ-ಹೊರೋರ್ಯಾರ್ ನೊಗ ! ಹಳೆಯದು ಇಂದೂ-ಎಂದೂ ಹಳೇದೇಕಳೆಯೋಣ ಈ ಕ್ಷಣ ಹೆಚ್ಚು ನೆನಪಿಸಿಕೊಳ್ದೇಮರವೆಂದೂ ಮರುಗೋಲ್ಲಾ ಬಿದ್ದೆಲೆಗಳ್ಗೆಮತ್ತೆ ಚಿಗ್ರತ್ತೆ  ಮತ್ತದೇ ಬಲ-ಛಲದೋಳ್ಗೆಇರಲೇಬೇಕು ಹಂಗೇ ಜೀವನೋತ್ಸಾಹಹನಿಸ್ಬೇಕ್ ಹರಿಸ್ಬೇಕ್ ಜೀವಕ್-ಪ್ರೋತ್ಸಾಹ ಹಳೇದಿನಗ್ಳು ನಮ್ಗೆಲ್ಲಾರ್ಗೂ ಒಂದ್ಪರೀಕ್ಷೆಕಡೆಗೂ ಉಳ್ಕೊಂಡಿದೀವಿ ತೊಟ್ನವಧೀಕ್ಷೆಹಂಗೆಲ್ಲಾ ಸೋಲ್ಬಾರದು ಬಿಮ್ಮನೆ ಸುಮ್ಸುಮ್ನೆಹೆದುರ್ಸಿ ಬೆದರ್ಸಿ ಅಟ್ತೀವಿ problem-ನೆಆಗಿದೆ ಹೆಚ್ಚು...

7

ಆಕಾಶ ಮಲ್ಲಿಗೆ..

Share Button

ಹೌದು. ಮನವೆಂಬುದು ಅದೆಷ್ಪೋ ಲಕ್ಷ GBಗಿಂತ ಶಕ್ತಿಯುತ ಚಿಪ್. ಅಂತರಾಳದ ಪದರ ಪದರಗಳಲ್ಲಿ ಅಸಂಖ್ಯಾತ ನೆನಪಿನಲೆಗಳೇಳುತ್ತಲೇ ಇರುತ್ತವೆˌ ಈ ಭರತಕ್ಕೆ ಹುಣ್ಣಿಮೆ ಅಮಾವಾಸ್ಯೆಗಳ ಹಂಗಿಲ್ಲ. ಅವಿರತ ನಿರಂತರ ಅನಂತ. ಎಂದೋ ಎಲ್ಲೋ ಆದ ಅನುಭವದ ನೆನಹು ಇನ್ನೆಂದೋ ಇನ್ನೆಲ್ಲೋ ಧುತ್ತನೆ ಮನದಂಗಳದಲಿ ಪ್ರತ್ಯಕ್ಷ.ಕವಿವಾಣಿ ನುಡಿದಂತೆ “ಹಿಂದೆ ಯಾವ...

8

ಮಣಿಪಾಲದ ಮಧುರ ನೆನಪುಗಳು..ಭಾಗ 10

Share Button

ಕಮಲ ಮಹಲ್ ಹಾಗೆಯೇ ಮುಂದಕ್ಕೆ ನಡೆದಾಗ ಎಡಪಕ್ಕದಲ್ಲಿದೆ, ಪೇಶಾವಾಡ ರಜಪೂತರ ಸುಂದರ ವಿಶಾಲವಾದ ಮನೆ. ನೋಡಲು ಕೆಂಪುಕಲ್ಲಿನ ಕಟ್ಟಡದಂತೆಯೇ ತೋರುತ್ತಿದ್ದರೂ ಅದು ಪೂರ್ತಿ ಮರದ ಮನೆಯಾಗಿದೆ. ಅದರ ಹೊರಗಿನ ಜಗಲಿಗೆ ಅಳವಡಿಸಿದ ಜಗಲಿಯ ಬದಿಗೆ ತಡೆಯಾಗಿರುವ ಕುಸುರು ಕೆತ್ತನೆಯ ಗ್ರಿಲ್ ನೋಡಲು ಕಬ್ಬಿಣದಂತಿದೆ. ಅದರೆ ನಿಜವಾಗಿಯೂ ಅದು...

5

ಅಮೆರಿಕಾ ಪ್ರವಾಸದಲ್ಲಿ ನಡೆದ ಅವಾಂತರ

Share Button

2016 ಮೇ ತಿಂಗಳಲ್ಲಿ ನಾವು ನಾಲ್ಕು ಜನ ಗೆಳತಿಯರು ಅಮೆರಿಕ ಪ್ರವಾಸಕ್ಕೆ ಹೊರಟೆವು. ನನ್ನ ಇಬ್ಬರು ಗೆಳತಿಯರು ಬಾಸ್ಟನ್‌ನಲ್ಲಿ ನಡೆಯಲಿದ್ದ ಅಂತರ್ ರಾಷ್ಟ್ರೀಯ ರಸಾಯನ ಶಾಸ್ತ್ರದ ಸಮ್ಮೇಳನದಲ್ಲಿ ಭಾಗವಹಿಸುವವರಿದ್ದರು. ನಾವೂ ಅವರ ಜೊತೆ ಅಮೆರಿಕಾ ನೋಡಲು ಹೊರಟೆವು. ಅಮೆರಿಕಾ ಎಂದಾಕ್ಷಣ ನನ್ನ ಕಣ್ಣ ಮುಂದೆ ನಲಿದಾಡಿದ್ದು ನಯಾಗರಾ...

14

ಮಣಿಪಾಲದ ಮಧುರ ನೆನಪುಗಳು..ಭಾಗ 9

Share Button

ಹರ್ಕೂರು ಮನೆ ನಮ್ಮನ್ನು ಎರಡು ತಲೆಮಾರು ಹಿಂದಕ್ಕೆ ಕೊಂಡೊಯ್ದ ಸೊಗಸಾದ ಸಾವಿರಾರು ವಸ್ತುಗಳನ್ನು ವೀಕ್ಷಿಸಿ ಮುಂದುವರಿದಾಗ, ಮುಂಭಾಗದಲ್ಲಿಯೇ ಇದೆ … ಹರ್ಕೂರು ಮನೆ. ಈ ಮದ್ದಳೆ ಕಂಬಗಳ ಸಾಲಿನ ಹರ್ಕೂರು ಮನೆಯು ಗುತ್ತು ಮನೆಯೆಂದು ಕೂಡ ಗುರುತಿಸಿಕೊಂಡಿದೆ. ಇದು, ದಕ್ಷಿಣಕನ್ನಡದ ಬಂಟ ಸಮುದಾಯದವರಾಗಿದ್ದು, ಈ ಸಮುದಾಯದವರ ಘನಸ್ಥಿಕೆ,...

7

ನೆನಪಿನ ಡಬ್ಬಿ

Share Button

“ಜಾತಸ್ಯ ಮರಣಂ ಧ್ರುವಂ….”  ಜನನ ಆಕಸ್ಮಿಕ, ಜೀವನ ಅನಿವಾರ್ಯ, ಮರಣ ನಿಶ್ಚಿತ. ಸೃಷ್ಟಿ-ಸ್ಥಿತಿ-ಲಯವೇಪ್ರಕೃತಿಯ ನಿಯಮ. ನಮ್ಮ ಒಪ್ಪಿಗೆ ಇಲ್ಲದೆ ಈ ಜಗತ್ತಿಗೆ ಬಂದವರು ನಾವೆಲ್ಲಾ. ನಮ್ಮ ಅಪ್ಪಣೆ ಇಲ್ಲದೆ ಸಾಯುವವರು.  ಈ ಜನನ-ಮರಣದ ನಾಲ್ಕುದಿನಗಳ ಈ ಹೋರಾಟದ ಬದುಕಿನಲ್ಲಿ ಎಷ್ಟೊಂದು ಮಜಲುಗಳು. ಒಮ್ಮೆ ಸಂತೋಷ, ಮತ್ತೊಮ್ಮೆದುಃಖ, ಒಮ್ಮೆ ನಲಿವು,...

8

ಸೋಜಿಗದ ಜಾಜಿ ಮಲ್ಲಿಗೆಗೆ….

Share Button

ಓ ಮುದ್ದು ಮುದ್ದು ಜಾಜಿ ಮಲ್ಲಿಗೆಯೇ..ನೀನೆಲ್ಲಿಂದ  ಬಂದೇ ಹೇಳು ಈ ಬುವಿಗೆ? ನಿನಗೆ ಈ ಹೆಸರಿಟ್ಟವರು ಯಾರೋ?! ನಿನ್ನ ಚೆಲುವಿಗೆ ಸರಿಯಾದ ಹೆಸರು. ನಿನ್ನ ಪರಿಮಳಕೆ ಎಲ್ಲಿದೆ ಹೋಲಿಕೆ?ನೀನೆಂದರೆ ಅಂದೂ ಪ್ರೀತಿ. ಇಂದೂ ಆ ಪ್ರೀತಿ.bಅದು ಎಂದೆಂದಿಗೂ  ಒಂದೇ  ರೀತಿ.ನಿನ್ನನು  ನೋಡುವಾಗಲೆಲ್ಲ ಅದೇಕೋ ಒಂದು ಮಧುರ ಭಾವ...

17

ಜೀವನ‌ ನೌಕೆ

Share Button

ಅನಾರೋಗ್ಯಕರ ಸ್ಪರ್ಧೆಯ ಬಿರುಗಾಳಿಗೆ ನೌಕೆ ಸಿಕ್ಕಿದೆಧಾವಿಸಿ ಬರುವ ಋಣಾತ್ಮಕ ಅಭಿಪ್ರಾಯಗಳ ಅಲೆಗಳಿಗೆ  ಹೊಯ್ದಾಡಿದೆ ಕೈ ಕೊಟ್ಟ ದಿಕ್ಸೂಚಿ ನಾವೆಯ ದಿಶೆಯನ್ನೇ ಬದಲಿಸಿಲು ಕಾದಿದೆಅಲ್ಲಲ್ಲಿ ಹರಿದು ತೂತು ಬಿದ್ದ ಹಾಯಿ ಆತಂಕವ ತಂದೊಡ್ಡಿದೆ ಸಾಂಕ್ರಾಮಿಕ ರೋಗದ ಸುನಾಮಿ ನೌಕೆಯ ಮುಳುಗಿಸಲು ಹವಣಿಸಿದೆನಿರೀಕ್ಷೆಗಳೆಂಬ ನಡುಗಡ್ಡೆಗೆ ಢಿಕ್ಕಿ ಹೊಡೆಯುವ ಸಂಭವ ಹೆಚ್ಚಾಗಿದೆಸಮಸ್ಯೆಗಳ...

25

ಬರೆಯುವ ಹೊತ್ತು

Share Button

ಸಾಸಿವೆಯ ಚಟಪಟ ಸದ್ದಿಗೆಪಟ್ಟಂತನೆನಪಾಗಿತ್ತೊಂದು ಸಾಲು,ಗೀಚಿ ಅಲ್ಲಿಂದಲ್ಲೆೇಮತ್ತೆ ಮುಂದುವರೆಯಿತುಸಾರಿಗೆ ಒಗ್ಗರಣೆಯ ಕಮಾಲು, ಕಂದನೊಂದು ಶೃುತಿಹಿಡಿದುಅಮ್ಮಾ ಎಂದ ಗಳಿಗೆಯೇಸ್ಪುರಿಸಿತ್ತು ಮುಗ್ಧತೆಯ ಕವಿತೆ!ಮುಗಿಯದ ಈ ಪಾತ್ರೆ, ಮಗುವ ಆ ಕ್ಲಾಸುಈ ಕುಕ್ಕರ್, ಆ ಮಿಕ್ಸರ್ ಎಂಬಬಿಡುಗಡೆಯಿಲ್ಲದ ಕ್ಷಣಗಳ ನಡುವೆಯೂಚಿಮ್ಮುತ್ತಲೇ ಇತ್ತುಬರವಣಿಗೆಯ ಒರತೆ! ಒಣ ಕಸ ಹಸಿಕಸದೊಳಗಣಒಣಗದೇ ಹಸಿಯಾಗಿಯೇ ಇದೆಅವಳ ಕನಸು!ಜೇಡನ ಬಲೆ,ಅಡುಗೆ...

20

ದುಡ್ಡು ಹೆಚ್ಚಾದಾಗ ಏನು ಮಾಡೋದು….

Share Button

ಕರೋನಾ ಕಾಲದ ಲಾಕ್ ಡೌನ್ ನಿಂದಾಗಿ ಕಡ್ಡಾಯವಾಗಿ ಮನೆಯಲ್ಲೇ ಉಳಿಯುವ ಹಾಗಾಗಿ ಹೊತ್ತು ಕಳೆಯುವುದು ತ್ರಾಸದಾಯಕವಾಗಿತ್ತು. ಆದರೂ ಆರೋಗ್ಯ ಚೆನ್ನಾಗಿರಬೇಕು ಅಂದರೆ ಬೇರೆ ದಾರಿಯಿರಲಿಲ್ಲ.ಇದರ ಒಂದೇ ಧನಾತ್ಮಕ ಅಂಶ ಎಂದರೆ ಗಂಡ ಮಕ್ಕಳ ಜೊತೆ ಕಾಲ ಕಳೆಯಲು ಅವಕಾಶ ಸಿಕ್ಕಿದ್ದು. ದಿನಾ ಎದ್ದು ಕೆಲಸಕ್ಕೆ ಹೋಗುವಾಗ ಮಕ್ಕಳೊಟ್ಟಿಗೆ...

Follow

Get every new post on this blog delivered to your Inbox.

Join other followers: