ಸೋಜಿಗದ ಜಾಜಿ ಮಲ್ಲಿಗೆಗೆ….
ಓ ಮುದ್ದು ಮುದ್ದು ಜಾಜಿ ಮಲ್ಲಿಗೆಯೇ..ನೀನೆಲ್ಲಿಂದ ಬಂದೇ ಹೇಳು ಈ ಬುವಿಗೆ? ನಿನಗೆ ಈ ಹೆಸರಿಟ್ಟವರು ಯಾರೋ?! ನಿನ್ನ ಚೆಲುವಿಗೆ ಸರಿಯಾದ ಹೆಸರು. ನಿನ್ನ ಪರಿಮಳಕೆ ಎಲ್ಲಿದೆ ಹೋಲಿಕೆ?ನೀನೆಂದರೆ ಅಂದೂ ಪ್ರೀತಿ. ಇಂದೂ ಆ ಪ್ರೀತಿ.bಅದು ಎಂದೆಂದಿಗೂ ಒಂದೇ ರೀತಿ.ನಿನ್ನನು ನೋಡುವಾಗಲೆಲ್ಲ ಅದೇಕೋ ಒಂದು ಮಧುರ ಭಾವ...
ನಿಮ್ಮ ಅನಿಸಿಕೆಗಳು…