Monthly Archive: November 2020
ಪರಾಕ್ರಮವನ್ನು ಎಲ್ಲರೂ ಬಯಸುತ್ತಾರೆ. ವೈರಿಗಳು ಹೆದರುತ್ತಾರೆ. ಆದರೆ ಶೂರತ್ವ, ಸಾಮರ್ಥ್ಯ ಇದ್ದರೂ ಸತ್ಯ, ನ್ಯಾಯ, ಧರ್ಮ ಇಲ್ಲದಿದ್ದಲ್ಲಿ ಒಂದು ದಿನ ಅಂತಹವನ ಪತನವಾಗುವುದಂತೂ ಖಂಡಿತ. ಇದಕ್ಕೆ ದೃಷ್ಟಾಂತವಾಗಿ ಪುರಾಣದಿಂದ ಹೇರಳವಾಗಿ ಉದಾಹರಣೆಗಳು ನಮಗೆ ದೊರೆಯುತ್ತವೆ. ಈ ನಿಟ್ಟಿನಲ್ಲಿ ರಾಕ್ಷಸ ಗುಣದವರು ತಮ್ಮ ಪರಾಕ್ರಮ ಹೆಚ್ಚಿಸಿಕೊಳ್ಳಲು ಬ್ರಹ್ಮ,...
. ಕನಸೆಂಬ ಬೀಜವನ್ನು ಬಿತ್ತಿದೆ ಮನದಲ್ಲಿ ಅದು ಮೊಳಕೆಯೊಡೆದು ಚಿಗುರಲು ನಿಂತಿದೆ ಚಿಗುರೊಡೆದು ಗಿಡವಾಗುವ ಮುನ್ನವೇ ಮುರುಟಿಹೋಗುತ್ತಾ ಕನಸು …? ಕಣ್ಣುಗಳು ಕನಸುಗಳನ್ನು ಕಾಣುತ್ತಲೇ ಇದೆ ಮನಸ್ಸಿನ ಭಾವನೆ ಮುದುಡುತ್ತಲೇ ಇದೆ ಎದೆಯಲ್ಲಿನ ನೋವು ಇನ್ನೂ ಹಾಗೆ ಇದೆ ಚಿಗುರುತ್ತಾ ಕನಸು ….? ಒಂದೇ ಒಂದು ಸಲ...
ಕನ್ನಡ ನಾಡು ಗಂಧದ ನಾಡು ನಿತ್ಯ ಹರಿದ್ವರ್ಣದ ಗಿರಿನಾಡು ವಿಧ ವಿಧ ಜೀವಸಂಕುಲದ ಬೀಡು ಹೆಮ್ಮೆಯ ನಾಡು ನಮ್ಮಯ ನಾಡು || ರನ್ನ, ಪಂಪ ಕವಿ ಶ್ರೇಷ್ಠರುಟ್ಟಿದ ನಾಡು ದಾಸವೆರೇಣ್ಯರ ಜನ್ಮಭೂಮಿ ಈ ನಾಡು ಜ್ಞಾನಪೀಠ ಪುರಸ್ಕೃತರ ನೆಲೆಯೂರು ಕವಿ ಪರಂಪರೆಯ ತವರೂರು || ಭವ್ಯ ಕನ್ನಡ...
ಕನ್ನಡ ನಾಡಿದು ಚಿನ್ನದ ಬೀಡಿದು ರನ್ನನು ಜನಿಸಿದ ಪುಣ್ಯನೆಲ| ಪೊನ್ನನು ಪಾಡಿದ ಜನ್ನನು ಪೊಗಳಿದ ಕನ್ನಡ ನಾಡಿನ ಪುಣ್ಯಜಲ||೧|| ತೆಂಗನು ಬೆಳೆಯುವ ಕಂಗನು ತೆಗೆಯುವ ರಂಗಲಿ ನಾಡಿದು ರಮಣಿಯವು| ಗಂಗೆಯ ರೂಪದಿ ತುಂಗೆಯು ಹರಿಯುವ ಸಂಗನ ಬಸವನ ತಾಣವಿದು ||೨|| ಕಲಿಯಲು ಸರಳವು ಸುಲಿದಾ ಹಣ್ಣಿದು ಕಲಿಗಳ...
ಕನ್ನಡ ವೆಂದಾಕ್ಷಣ ಹರ್ಷಗೊಂಡ ಕನ್ನಡಿಗರ ಮೈ ಮನ ಪುಳಕಿತವಾಗುತ್ತದೆ. ಕನ್ನಡಿಗರ ಮೈಮೇಲೆ ಹರಿಯುವ ರಕ್ತವೂ ಸಹ ಕನ್ನಡ ಕನ್ನಡ ಸವಿಗನ್ನಡ ವೆಂದು ಸಾರಿ ಹೇಳುತ್ತದೆ. ನಮ್ಮ ನಾಡಿನ ಯುವಕರಿಗಂತೂ, ಕನ್ನಡ ನಾಡಿನ ಹೆಮ್ಮೆಯ ದಿನವಾದ ಕನ್ನಡ ರಾಜ್ಯೋತ್ಸವದ ದಿನ ಬಂದರೆ ಸಾಕು. ಸಂಭ್ರಮದಲ್ಲಿ ಹಬ್ಬ ಆಚರಿಸುತ್ತಾರೆ. ಈ ದಿನ ನಾವೆಲ್ಲ ಯಾವುದೇ...
ನಿಮ್ಮ ಅನಿಸಿಕೆಗಳು…