Daily Archive: April 30, 2020
ಪುಸ್ತಕ ನೋಟ “ಚಾರ್ ಧಾಮ್”
ಹೇಮಮಾಲಾ.ಬಿ ಯವರ “ಚಾರ್ ಧಾಮ್”- ಯಮುನೋತ್ರಿ, ಗಂಗೋತ್ರಿ, ಕೇದಾರನಾಥ್, ಬದರಿನಾಥ್ ಕ್ಷೇತ್ರಗಳ ಪ್ರವಾಸ ಕಥನ. ಈ ಪುಸ್ತಕದ ಹೆಸರನ್ನು ಓದುವಾಗಲೇ ಮನಸಿನ ತುಂಬಾ ಹಿಮಾಲಯದ ಚಿತ್ರಣ ತುಂಬಿಕೊಳ್ಳುತ್ತದೆ . ಮುನ್ನುಡಿಯಲ್ಲಿ ಎಂ.ವಿ ಪರಶಿವಮೂರ್ತಿಯವರ ಅಭಿಪ್ರಾಯವನ್ನು ಓದುವಾಗಲಂತೂ ಪುಸ್ತಕವನ್ನು ಓದಿ ಮುಗಿಸದೆ ಕೆಳಗಿಡಲು ಮನಸೇ ಬಾರದು. ಇಲ್ಲಿ ಈ ಪುಸ್ತಕದ...
ಮಕ್ಕಳಿಂದ ಸಂಸ್ಕೃತಿ ಉಳಿಸಿ ಬೆಳೆಸುವ ಪೋಷಕರ ಪಾತ್ರ
ಸಾಂಸ್ಕೃತಿಕವಾಗಿ ಶ್ರೀಮಂತವಾಗಿರೋ ಈ ದೇಶದಲ್ಲಿ ಅದನ್ನು ಉಳಿಸಿ ಬೆಳೆಸುವ, ತಲೆಮಾರಿನಿಂದ ತಲೆಮಾರಿಗೆ ಅದನ್ನು ವರ್ಗಾಯಿಸುವ ಕಾರ್ಯಗಳು ಇಂದು ಅಗತ್ಯವಾಗಿವೆ. ಇಂತಹ ಕಾರ್ಯಗಳನ್ನು ನಾವು ಮಕ್ಕಳಿಂದಲೇ ಪ್ರಾರಂಭ ಮಾಡುವದು ಸಂಸ್ಕೃತಿಯನ್ನು ಉಳಿಸುವ ದೃಷ್ಟಿಯಿಂದ ಹೆಚ್ಚು ಸೂಕ್ತ ಅನಿಸುತ್ತದೆ. ಆದರೆ ಅದು ಹೇಗೆ ಎಂಬ ಪ್ರಶ್ನೆ ಎಲ್ಲರ ಮನದಲ್ಲೂ ಉದ್ಭವವಾಗುವುದು ಸಹಜ. ಮಕ್ಕಳು ತೋಟದಲ್ಲಿ...
ಮಹಾಮಾತೆ ಜೀಜಾಬಾಯಿ
ನಾನು ಸಂಗ್ರಹಿಸಿ ಬರೆದ ಹಾಗೂ ಮೆಚ್ಚಿದ ಪುಸ್ತಕಗಳು ‘ಪುರಾಣ ಪುನೀತೆಯರು’ ಮತ್ತು ‘ಪುರಾಣ ಪುರುಷರತ್ನಗಳು’ ಪುನೀತೆಯರು ಪುಸ್ತಕದಲ್ಲಿ 55 ಮಂದಿ ಸ್ತ್ರೀಯರ ಬಗ್ಗೆ ಇದ್ದರೆ ಪುರುಷರತ್ನ ದಲ್ಲಿ ನೂರುಮಂದಿಯರ ಬಗ್ಗೆ ಸಂಗ್ರಹಿಸಿ ಬರೆದಿರುತ್ತೇನೆ. ಅದರೊಳಗಿರುವ ಕೆಲವು ನಮ್ಮ ಸುರಹೊನ್ನೆಗೆ ಕಳುಹಿಸಿ ಪ್ರಕಟವಾಗಿ ಓದುಗ ಬಳಗ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಹಾಗೆಯೇ...
ಪುಸ್ತಕ ನೋಟ : ಬದುಕಲು ಕಲಿಯಿರಿ
ಮೊದಮೊದಲು ಓದುವ ಹವ್ಯಾಸ ಶುರುವಾಗಿದ್ದು ಪುಟ್ಟ ಕೈಗಳಲ್ಲಿ ಮಕ್ಕಳಿಗಾಗೇ ಮಾಡಿರುತ್ತಿದ್ದ ಪೊರಕೆ ಹಿಡಿದು ಕಸ ಗುಡಿಸುವಾಗ ಸಿಗುವ ತುಂಡು ಕಾಗದಗಳಲ್ಲಿ. ಹೊಸದಾಗಿ ಕಲಿತ ಅಕ್ಷರಗಳನ್ನು ಹುಡುಕುವ ಸಾಹಸದಲ್ಲಿ ಸಮಯದ ಪರಿವೆಯಿಲ್ಲದೆ ತೊಡಗಿ ಬೆನ್ನಿನ ಮೇಲೆ ಬೀಳುತ್ತಿದ್ದ ಗುದ್ದುಗಳಿಂದ ಅಂತ ನೆನಪು. ಬಹುಶಃ ನಾನಾಗ ಆರನೇ ತರಗತಿಯಲ್ಲಿದ್ದೆ. ಆ ಕಾಲದ ಎಲ್ಲಾ ಮಕ್ಕಳಂತೆ...
ಮುಳ್ಳುಸೌತೆಯ ಒಳ್ಳೊಳ್ಳೆ ಅಡುಗೆಗಳು…
ವರ್ಷದ ಹೆಚ್ಚಿನ ಸಮಯದಲ್ಲಿ ಸುಲಭವಾಗಿ ಲಭ್ಯವಿರುವ ಸೌತೆಕಾಯಿಯ ಇನ್ನೊಂದು ಪ್ರಬೇಧವನ್ನು ಕರಾವಳಿಯಲ್ಲಿ ‘ಮುಳ್ಳುಸೌತೆ’ ಎನ್ನುತ್ತಾರೆ. ಎಳೆಯ ಕಾಯಿಯಾಗಿರುವಾಗ ಹಸಿರು ಬಣ್ಣದಲ್ಲಿರುವ ಸೌತೆಕಾಯಿಯ ಮೇಲೆ ಮುಳ್ಳುಗಳಿರುವುದು ಇದಕ್ಕೆ ಕಾರಣ. ಬಲಿತ ಮೇಲೆ ಹಳದಿ ಬಣ್ಣಕ್ಕೆ ತಿರುಗುವ ಮುಳ್ಳುಸೌತೆಯನ್ನು ತರಕಾರಿಯಾಗಿ ಬಳಸಿ ವಿವಿಧ ಅಡುಗೆ ತಯಾರಿಸಬಹುದು. ಹಿಂದಿನ ರಾತ್ರಿ ನೆನೆಸಿದ...
ಒಂಟಿತನವೇಕೆ?
ಜಲಚರಗಳೆಲ್ಲಾ ಒಂದಾಗಿ ಪಶು ಪಕ್ಷಿಗಳೆಲ್ಲಾ ಒಟ್ಟಾಗಿ ಚಗಳಿ ಇರುವೆಗಳು ಒಗ್ಗಟ್ಟಾಗಿ ಈ ಜೀವಿಗಳಾಗಿಹವು ಜಂಟಿ ಕಲ್ಮಣ್ಣು ಮಿಶ್ರಣವಾಗಿ ಎಣ್ಣೆಬತ್ತಿ ಸಂಧಿಸಿ ಬೆಳಗಿ ಭೂನೀರು ಸಾಗರದಲೊಂದಾಗಿ ಈ ನಿರ್ಜಿವಿಗಳಾಗಿಹವು ಜಂಟಿ ಜಲಚರ ಪಶುಪಕ್ಷಿ ಗೂಡಿನ ಇರುವೆಗಿಂತ ಮೇಲ್ಬುದ್ದಿ ಮನುಜನದು ಕಲ್ಮಣ್ಣು ಎಣ್ಣೆಬತ್ತಿ ಪನ್ನೀರ ಹಿತವಾಗಿ ಬಳಸೋ ಸದ್ಬುದ್ದಿ ಮನುಜನದು...
ನಿಮ್ಮ ಅನಿಸಿಕೆಗಳು…