Author: Latha Gopalakrishna, lathagopalakrishna@gmail.com
ಮೊದಮೊದಲು ಓದುವ ಹವ್ಯಾಸ ಶುರುವಾಗಿದ್ದು ಪುಟ್ಟ ಕೈಗಳಲ್ಲಿ ಮಕ್ಕಳಿಗಾಗೇ ಮಾಡಿರುತ್ತಿದ್ದ ಪೊರಕೆ ಹಿಡಿದು ಕಸ ಗುಡಿಸುವಾಗ ಸಿಗುವ ತುಂಡು ಕಾಗದಗಳಲ್ಲಿ. ಹೊಸದಾಗಿ ಕಲಿತ ಅಕ್ಷರಗಳನ್ನು ಹುಡುಕುವ ಸಾಹಸದಲ್ಲಿ ಸಮಯದ ಪರಿವೆಯಿಲ್ಲದೆ ತೊಡಗಿ ಬೆನ್ನಿನ ಮೇಲೆ ಬೀಳುತ್ತಿದ್ದ ಗುದ್ದುಗಳಿಂದ ಅಂತ ನೆನಪು. ಬಹುಶಃ ನಾನಾಗ ಆರನೇ ತರಗತಿಯಲ್ಲಿದ್ದೆ. ಆ ಕಾಲದ ಎಲ್ಲಾ ಮಕ್ಕಳಂತೆ...
ಹೀಗೊಂದು ಹರಟೆ ಕಾಲಘಟ್ಟ: ಎಪ್ಪತ್ತು ಎಂಭತ್ತರ ದಶಕ. ರಮ, ಅನಿತ, ರೂಪ ,ಶಶಿ (ಎಲ್ಲ ಮಧ್ಯಮ ವರ್ಗದ ಗೃಹಿಣಿಯರು) ರಮ: (ಬೆವರೊರೆಸಿಕೊಳ್ಳುತ್ತ) ಅಲ್ಲ “ಪಾಪಿ ಪಾತಾಳ ಹೊಕ್ಕರೂ ಮೊಣಕಾಲುದ್ದ ನೀರು“ ಅಂತ ಈ ಬೀದಿ ಎಲ್ಲ ತಿರುಗಿದರೂ ಒಂದು ಲೋಟ ಸಕ್ಕರೆ ಸಿಗಲಿಲ್ವೇ . ಆ ಹಾಳು...
ಮತ್ತೆ ಬಂದಿದೆ ಹಲಸಿನ ಹಣ್ಣಿನ ಕಾಲ.ಮರೆಯಾದ ಹಳೆಯ ನೆನಪೊಂದು ಮೇಲೆದ್ದು ಬಂದಿದೆ. ಸುಮಾರು 77-78 ನೇ ಇಸವಿಯಲ್ಲಿರಬೇಕು ನಾವಾಗ ಕಾಡಿನಂಚಿನ ತೋಟದ ಮನೆಯೊಂದರಲ್ಲಿ ವಾಸಿಸುತ್ತಿದ್ದೆವು. ದೊಡ್ಡ ತೋಟ, ಕೂಗಳತೆಯ ದೂರದಲ್ಲೆಲ್ಲೂ ಇನ್ನೊಂದು ಮನೆ ಇಲ್ಲ. ರಾಜಾರೋಷವಾಗಿ ಮನೆಯ ತುಂಬೆಲ್ಲಾ ಓಡಾಡಿಕೊಂಡಿದ್ದ ಹಾವು ಚೇಳುಗಳು, ಆಗಾಗ ತನಿಖೆಗೆ ಬರುತ್ತಿದ್ದ...
ನಿಮ್ಮ ಅನಿಸಿಕೆಗಳು…