Category: ಏಕತರಕಾರಿ ಅಡುಗೆ

9

‘ಪಿಂಕ್ ‘ ಆದವೋ ಅಡುಗೆ  ‘ಪಿಂಕ್ ‘ ಆದವೋ…

Share Button

ಇತ್ತೀಚಿನ ವರ್ಷಗಳಲ್ಲಿ ಹಣ್ಣಿನ ಅಂಗಡಿಗಳಲ್ಲಿ ಕೆಂಪು-ಗುಲಾಬಿ ಬಣ್ಣಗಳಿಂದ ಕೂಡಿದ,  ವಿಶಿಷ್ಟ ಆಕಾರ ಹೊಂದಿರುವ ಹಾಗೂ ಹೆಸರನ್ನು ಕೇಳಿದಾಕ್ಷಣ ಇದು ವಿದೇಶಿ ಮೂಲದ್ದು ಎನಿಸುವಂತಹ ‘ಡ್ರ್ಯಾಗನ್ ಪ್ರುಟ್’ ಕಂಡುಬರುತ್ತಿದೆ.  ಮಧ್ಯ ಅಮೇರಿಕಾ ಮೂಲದ ಹಣ್ಣಾದರೂ, ಸ್ಥಳೀಯವಾಗಿ ಬೆಳೆಯುವುದರಿಂದ ಈ ಹಣ್ಣು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭಿಸುತ್ತಿದೆ. ಅಧ್ಯಯನದ ಪ್ರಕಾರ, ಈ...

8

ಮುಳ್ಳುಸೌತೆಯ ಒಳ್ಳೊಳ್ಳೆ ಅಡುಗೆಗಳು…

Share Button

ವರ್ಷದ ಹೆಚ್ಚಿನ ಸಮಯದಲ್ಲಿ ಸುಲಭವಾಗಿ ಲಭ್ಯವಿರುವ ಸೌತೆಕಾಯಿಯ ಇನ್ನೊಂದು ಪ್ರಬೇಧವನ್ನು ಕರಾವಳಿಯಲ್ಲಿ ‘ಮುಳ್ಳುಸೌತೆ’ ಎನ್ನುತ್ತಾರೆ. ಎಳೆಯ ಕಾಯಿಯಾಗಿರುವಾಗ ಹಸಿರು ಬಣ್ಣದಲ್ಲಿರುವ ಸೌತೆಕಾಯಿಯ ಮೇಲೆ ಮುಳ್ಳುಗಳಿರುವುದು ಇದಕ್ಕೆ ಕಾರಣ. ಬಲಿತ ಮೇಲೆ ಹಳದಿ ಬಣ್ಣಕ್ಕೆ ತಿರುಗುವ ಮುಳ್ಳುಸೌತೆಯನ್ನು ತರಕಾರಿಯಾಗಿ ಬಳಸಿ ವಿವಿಧ ಅಡುಗೆ ತಯಾರಿಸಬಹುದು. ಹಿಂದಿನ ರಾತ್ರಿ ನೆನೆಸಿದ...

10

ಬಾಳೆಕಾಯಿಯ ಬಗೆ ಬಗೆ ಅಡುಗೆ

Share Button

. ಬಾಳೆ ಸಾದಾರಣ ಸಣ್ಣ ಹಿತ್ತಿಲು ಮನೆ ಇದ್ದವರೂ ನೆಟ್ಟು ಬೆಳೆಸಬಹುದು ಹಾಗೂ ಬೆಳೆಸುತ್ತಾರೆ. ಆದ್ದರಿಂದ ಬಾಳೆಕಾಯಿಯಿಂದ ಮಾಡಬಹುದಾದ ಅಲ್ಲದೆ ಅತಿಕಡಿಮೆ ಖರ್ಚಿನಲ್ಲಾಗುವ ಕೆಲವು ಅಡುಗೆಗಳನ್ನು ಇಲ್ಲಿ ಹೇಳ್ತೇನೆ. 1. ಬಾಳೆ ಕಾಯಿ ಪಲ್ಯ, 2.ಬಾಳೆಕಾಯಿ ಸಾಸಿವೆ, 3.ಬಾಳೆಕಾಯಿ ಹುಳಿಗೊಜ್ಜು, 4.ಬಾಳೆಕಾಯಿ ಮಜ್ಜಿಗೆ ಹುಳಿ,   5.ಬಾಳೆಕಾಯಿ ಸಾಂಬಾರು,6.ಬಾಳೆಕಾಯಿ...

13

ಒಗರು ಎಂದು ಒಗೆಯದಿರಿ..

Share Button

         ಹೆಚ್ಚಾಗಿ ಹಳ್ಳಿಗಳಲ್ಲಿ ಅಡಿಕೆತೋಟದಲ್ಲಿ ಬಾಳೆಯನ್ನು ಉಪಬೆಳೆಯಾಗಿ ಬೆಳೆಸುತ್ತಾರೆ.  ಹಿತ್ತಿಲಲ್ಲಿಯೂ  ಒಂದೆರಡು ಬಾಳೆ ಗಿಡಗಳನ್ನು ಕಾಣಬಹುದು.  ಬಾಳೆ ಗೊನೆ ಬಿಟ್ಟು, ಕಾಯಿ ಸ್ವಲ್ಪ ಬಲಿತೊಡನೆ ಬಾಳೆ  ಹೂವನ್ನು  ಕೊಯಿದರೆ ಕಾಯಿ ಹೆಚ್ಹು ದಪ್ಪಗಾಗುವುದು ಎಂಬುದು ಅನುಭವದ ಮಾತು. ಬಾಳೆಹೂವನ್ನು ಎಸೆಯಬೇಕಿಲ್ಲ. ಇದರಿಂದ ರುಚಿಕರ...

13

ಬಾಳೆ ದಂಡಿನ ವೈವಿಧ್ಯ

Share Button

ನಮಸ್ಕಾರ, ಇದು ವಸಂತ ಮಾಸ.  ಬೇಸಿಗೆಯ ದಿನಗಳಲ್ಲಿ ಸಾಕಷ್ಟು ನೀರು ಹಾಗೂ ನಾರಿನಂಶ ಇರುವ ಆಹಾರ ಸೇವನೆ ದೇಹಕ್ಕೆ ಅತೀ ಅಗತ್ಯ. ನಮ್ಮಲ್ಲಿ ಸುಲಭವಾಗಿ ಲಭಿಸುವ ತರಕಾರಿಗಳಲ್ಲೊಂದು ಬಾಳೆ ದಂಡು. ಹಿತ್ತಲ ಗಿಡ ಮದ್ದಲ್ಲ ಎಂಬ ಮಾತಿಗೆ ಹೊರತಲ್ಲ ಇದು. ಬಹಳ ಔಷಧೀಯ ಗುಣ ಹೊಂದಿರುವ ಇದು...

17

ಸೋರೆಕಾಯಿಯ ಸೊಬಗು

Share Button

ಅಡಿಗೆ ಮನೆಯ ಅಲ್ಪ ತರಕಾರಿ ಸಂಗ್ರಹದಲ್ಲಿ ನಮ್ಮ ಪಕ್ಕದ ಮನೆಯವರು ಕೊಟ್ಟಿದ್ದ ದೊಡ್ಡದಾದ ಸೋರೆಕಾಯಿಯೊಂದು ನನ್ನನ್ನೇ ನೋಡುತ್ತಾ ಕುಳಿತಿತ್ತು. ಈ ಬಿರು ಬೇಸಿಗೆಯ ಸಹಿಸಲಾರದ ಸೆಕೆಯಲ್ಲಿ ಸಹಜವಾಗಿ ಕಾವೇರುವ ಶರೀರವನ್ನು ತಂಪುಗೊಳಿಸಬಲ್ಲ ಇದು ನಮ್ಮ ಪ್ರೀತಿಯ ತರಕಾರಿಯೂ ಹೌದು. ಆರೋಗ್ಯ ದೃಷ್ಟಿಯಿಂದ; ಮುಖ್ಯವಾಗಿ ಕಾಮಾಲೆ ರೋಗದಲ್ಲಿ ಪಥ್ಯದೂಟವಾಗಿ...

23

ಸೌತೆಕಾಯಿ ಯಾವುದಕ್ಕೂ ಸೈ

Share Button

  ಇಂಗು,ತೆಂಗು ಇದ್ದರೆ ಮಂಗನೂ ಚೆನ್ನಾಗಿ ಅಡುಗೆ ಮಾಡುತ್ತದೆ ಅನ್ನುವ ಮಾತು ಪ್ರತೀತಿಯಲ್ಲಿದೆ. ಮನೆಯಲ್ಲಿ ಒಂದೇ ಬಗೆಯ ತರಕಾರಿ ಇದ್ದರೂ ಅದರ ಯಾವ ಭಾಗವನ್ನೂ ಎಸೆಯದೆ  ರುಚಿಕರವಾದ ತರಹೇವಾರಿ ಪದಾರ್ಥ ತಯಾರಿಸಬಹುದು.  ಅಂತಹ ಜಾತಿಗೆ ಸೇರಿದ ತರಕಾರಿಗಳಲ್ಲಿ ಸೌತೆಕಾಯಿ ಸೇರಿದೆ. ದಕ್ಷಿಣ ಕನ್ನಡದವರ ಬಾಯಲ್ಲಿ ಇದು ಸೌತೆಕಾಯಿ...

Follow

Get every new post on this blog delivered to your Inbox.

Join other followers: