Yearly Archive: 2020

6

ರೋಚಕ ಪ್ರವಾಸ ಕಥನ.. ‘ಮೇಘದ ಅಲೆಗಳ ಬೆನ್ನೇರಿ’

Share Button

ಚಾರಣ, ಪ್ರವಾಸ ಮತ್ತು ಯಾತ್ರೆಗಳನ್ನು ಮಾಡುವವರು ಮುಖ್ಯವಾಗಿ ಮೂರು ಗುಣಗಳನ್ನು ಮೈಗೂಡಿಸಿಕೊಂಡಿರಬೇಕು. ಅವೆಂದರೆ ಮಾರ್ಗಜ್ಞಾನ (ತಾವು ಪಯಣಿಸಬೇಕಾದ ಸ್ಥಳಗಳ ಕುರಿತಾದ ಸೂಕ್ತ ಮಾಹಿತಿ), ಮಾರ್ಗಕ್ರಮಣ (ತಿಳಿದ ದಾರಿಯ ಮೂಲಕ ಸಂಚಾರ ನಡೆಸಿ ಅದರ ಕಷ್ಟ ಸುಖಗಳ ಅನುಭವ ಪಡೆಯುವಿಕೆ), ಮತ್ತು ಮಾರ್ಗದರ್ಶನ (ಅದೇ ಸ್ಥಳಗಳಿಗೆ ಹೋಗಬಯಸುವ ಕುತೂಹಲಿಗಳಿಗೆ...

7

ಧಾರ್ಮಿಕ ಪುಣ್ಯಕ್ಷೇತ್ರ “ಶ್ರೀ ಕೂಡಲಿ”

Share Button

“ತುಂಗಾ ಪಾನಂ, ಗಂಗಾಸ್ನಾನಂ” ಅಂತಾರೆ. ನಿಜ ಕಾಶಿಗಿಂತಲೂ ಗುಲಗಂಜಿಯಷ್ಟು ಪುಣ್ಯಪ್ರಾಪ್ತಿಯಾಗುವ ಕ್ಷೇತ್ರ ಈ ಕೂಡಲಿ. ಹೆಸರೇ ಸೂಚಿಸುವಂತೆ ತುಂಗ-ಭದ್ರಾ ನದಿಗಳು ಸಂಗಮವಾಗಿರುವ ಪವಿತ್ರ ಕ್ಷೇತ್ರ ಈ “ಕೂಡಲಿ” ಎಂಬ ಊರು. ನದಿಯ ಎರಡೂ ದಂಡೆಯ ಮೇಲೆ ಕಣ್ಣಾಡಿಸಿದರೆ ಹಸಿರ ಸಿರಿಯ, ಗಿರಿ ಪಂಕ್ತಿಗಳ ಸಾಲು ಸಾಲು. ನದಿಯ...

7

ಪಾಕಾಯಣ.

Share Button

ಸುಮಾರು 47 ವರ್ಷಗಳ ಹಿಂದಿನ ಮಾತು. ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಹುಟ್ಟಿ ಬೆಳೆದ ನಾನು ನಮ್ಮ ಸೋದರ ಮಾವನ ಮಗನನ್ನೇ ವಿವಾಹವಾಗಿ ಆರು ತಿಂಗಳಾಗಿತ್ತು. ಗೃಹಿಣಿಯಾಗಿ ಮೊಟ್ಟಮೊದಲ ಬಾರಿಗೆ ಪತಿಗೃಹಕ್ಕೆ ಸ್ವತಂತ್ರ ಸಂಸಾರ ನಡೆಸಲು ಸಿದ್ಧಳಾದೆ. ಹಿಂದೆ ‘ನೀರು ನೆರಳಿಲ್ಲದ ಜಾಗಕ್ಕೆ ತಪ್ಪುಮಾಡಿದವರನ್ನು ವರ್ಗಾಯಿಸುತ್ತಾರೆಂದು’ ಗಾದೆಮಾತನ್ನು ಕೇಳಿದ್ದೆ....

2

ನೆನಪು 21: ಸುಗಮ ಸಂಗೀತ ಗಾರುಡಿಗ ಸಿ ಅಶ್ವಥ್ ಹಾಗೂ ಕೆ ಎಸ್ ನ ಸ್ನೇಹ

Share Button

ಸುಗಮ ಸಂಗೀತ ಕ್ಷೇತ್ರದಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿರುವ ಸಿ ಅಶ್ವಥ್ ಅವರೊಡನೆ ನಮ್ಮ ತಂದೆಯವರ ಸ್ನೇಹ ನಿಕಟವಾದುದು. ಅದು ಬೇರೂರಿದ್ದು 1981ರ ನಂತರ; ಮೈಸೂರ ಮಲ್ಲಿಗೆ ಹಾಗೂ ಇತರ ಸಂಕಲನಗಳಲ್ಲಿದ್ದ ಭಾವಗೀತೆಗಳನ್ನು ಮೈಸೂರ ಮಲ್ಲಿಗೆ ಎಂಬ ಧ್ವನಿಸುರುಳಿಯಾಗಿ ಹೊರತಂದ ಸಂದರ್ಭದಲ್ಲಿ. ಮೈಸೂರು ಅನಂತಸ್ವಾಮಿಯವರು ನಿಸಾರರ “ನಿತ್ಯೋತ್ಸವ” ಧ್ವನಿಸುರುಳಿ ಹೊರತಂದು ಯಶಸ್ವಿಯಾದ ನಂತರದ...

2

ಕಾಲ ಗಣನೆ 

Share Button

ಕಾಲದ  ಸುಳಿಯಲ್ಲಿ   ಬವಳಿದ ಜೀವಕೆ ಮೊಗೆದಷ್ಟು ನೆನಪುಗಳ ಸುಳಿ ಸುತ್ತುತ್ತಿರುವುದು ಬೊಗಸೆತುಂಬಾ ಚಿಂತೆಗಳ ಸರಮಾಲೆಗೆ ನೆಮ್ಮದಿಯು ಕೈ ಚೆಲ್ಲಿ ಕುಳಿತಿಹುದು ಜೀವನದ ಪ್ರತಿಮಜಲಿನ ಆಗುಹೋಗುಗಳು ಸಾಕ್ಷಿಯು ಕಾಲಚಕ್ರದಡಿಯಲಿ ಹೆಜ್ಜೆಹೆಜ್ಜೆಯ ಗಳಿಕೆ ಬಳಿಕೆಗಳು ಪರಿಶ್ರಮದ ಫಲಗಳು ಜೀವನದಲಿ ಪರಿಧಿಯೊಳಗಿನ ಸಂಘರ್ಷದ ಮುಳ್ಳುಗಳು ಭವಿತವ್ಯದ ಕನಸನು ಬಿಸುಟುವುದು ಪ್ರತಿಘಳಿಗೆಯಲಿ ಸುಖವ...

4

ಕೂಡು ಕುಟುಂಬ

Share Button

ಒಂದು ಮನೆಯು ಸ್ವರ್ಗದಂತಾಗಬೇಕೆಂದರೆ, ಮನೆಯವರೆಲ್ಲ ಹೊಂದಿಕೊಂಡು ಸಾಗಬೇಕು. ನಾನು ಎಂಬ ಮನದಲ್ಲಿರುವ ಅಹಂ ಅನ್ನು ಅಳಿಸಿ, ನಾವು ಎಂಬ ಪದದಿಂದ  ಸೇತುವೆಯನ್ನು  ಕಟ್ಟಬೇಕು. ಮನೆಯವರ ಬಾಂಧವ್ಯವನ್ನು ಗಟ್ಟಿಗೊಳಿಸಬೇಕು. ಇಲ್ಲಿ ಜಗಳಕ್ಕಿಂತ ಸ್ನೇಹಕ್ಕೆ ಹೆಚ್ಚು ಬೆಲೆ ನೀಡಿದರೆ, ಸುಂದರವಾದ ಪರಿಸರ ನಿರ್ಮಾಣವಾಗುವುದು. ಮನೆಗೆ ಬಂದ ಮಹಾಲಕ್ಷ್ಮಿಯನ್ನು ಮಗಳಂತೆ ಭಾವಿಸಿದರೆ, ಬಂದ ಸೊಸೆಯು ಅತ್ತೆಯನ್ನು ದೇವತೆ ಅಥವಾ...

10

ತುಲನೆಯಿಲ್ಲದ  ತುಲಸಿಮಾತೆ…

Share Button

ಮಾನವನಿಗೆ ಆಹಾರದೊಂದಿಗೆ ಆರೋಗ್ಯವೂ ಮುಖ್ಯ. ಆಹಾರ, ಆರೋಗ್ಯ ಹದವಾಗಿದ್ದಾತ ಆಯುರಾರೋಗ್ಯದಿಂದಿರಬಲ್ಲ. ಹೀಗೆ ಆರೋಗ್ಯ, ಆಯುಸ್ಸು ಗಟ್ಯಾಗಿರಬೇಕಾದರೆ, ದೇವರ ಅನುಗ್ರಹವೂ ಅಗತ್ಯ. ನಮ್ಮ ವಾತಾವರಣ ಶುದ್ಧವಾಗಿರಬೇಕು, ನಾವು ಸೇವಿಸುವ ಗಾಳಿ, ನೀರು, ಪಾನೀಯ, ಎಲ್ಲವೂ ಮಾಲಿನ್ಯ ರಹಿತವಾಗಿರಬೇಕು, ಮಾಟ, ಮಾಯ, ಮಂತ್ರ ಮೊದಲಾದ  ಕ್ಷುದ್ರ ಶಕ್ತಿಗಳು ನಮ್ಮ ಮೇಲೆ ...

4

ನೆನಪುಗಳು…..

Share Button

ಹಸಿರುಟ್ಟ ಮರದ ತುಂಬಾ ನಿಗಿ ನಿಗಿ ಕೆಂಡಗಳು ಅರಳಿ ಹೂವಾದಂತೆ ಮುಗಿಲು ಮುಖ ಗುಲ್ಮೊಹರು ಕೆಂಪು ಕೆಂಪು ……. ಹೂ ಹಣ್ಣುಗಳ ಭಾರಕ್ಕೆ ತೂಗಿ ತೊನೆಯುತ್ತಿದೆ ಈಗಷ್ಟೇ ಬಿದ್ದ ಹನಿ ಮಳೆಗೆ ತೊಯ್ದು ಮಣ್ಣರಳಿ ಕಮ್ಮನೆಯ ಕಂಪು ತಂಪು ….. ಚಿಗುರು ಪಾದದ ತುಳಿತಕ್ಕೆ ಮೈ ಅರಳಿಸಿದೆ...

5

ಆತ್ಮಲಿಂಗದ ಶಿವ ತಾಣ ಧಾರೇಶ್ವರ

Share Button

ಉತ್ತರ ಕನ್ನಡ ಜಿಲ್ಲೆ ಶಿವ ಸಾನಿದ್ಯ ತಾಣ ಎಂದು ಕರೆಸಿಕೊಂಡಿರುವುದು ಎಲ್ಲರಿಗೂ ತಿಳಿದ ವಿಚಾರ. ಜಿಲ್ಲೆಯ ಐದು ಪುರಾಣ ಶಿವ ತಾಣಗಳಲ್ಲಿ ಧಾರೇಶ್ವರ ಕೂಡ ಒಂದು ಪುಣ್ಯ ಕ್ಷೇತ್ರ. ಐತಿಹಾಸಿಕ ಹಿನ್ನೆಲೆಯುಳ್ಳ ಧಾರೇಶ್ವರದಲ್ಲಿ ಶಿವನ ಆತ್ಮಲಿಂಗ ಇದೆ. ಕುಮಟಾ-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 66 ಕ್ಕೆ ಹೊಂದಿಕೊಂಡು, ಕುಮಟಾದಿಂದ...

4

ಪರಶು ಬೀಸಿ ಭೂಮಿ ಸೃಷ್ಟಿಸಿದ ಪರಶುರಾಮ

Share Button

ಮಹರ್ಷಿಯೊಬ್ಬ ಒಂದು ಸಂದರ್ಭದಲ್ಲಿ ಯಾವುದೋ ಕಾರಣಕ್ಕೆ ತನ್ನ ಹೆಂಡತಿಯ  ಮೇಲೆ ಮೇಲೆ ಸಿಟ್ಟಾದ, ಆ ಕೋಪ ಎಷ್ಟಿತ್ತೆಂದರೆ ಆಕೆಯ ಶಿರಚ್ಛೇದನವ್ನ್ನು ಮಾಡಲು ತನ್ನ ಐದಾರು ಮಕ್ಕಳಿಗೂ ಆಜ್ಞಾಪಿಸುತ್ತಾನೆ. ಯಾವ ಕಟುಕನಾದರೂ ತನ್ನ ಹೆತ್ತತಾಯಿಯ ತಲೆ ಕಡಿಯುವುದಕ್ಕೆ ಒಪ್ಪಿಯಾನೇ?  ಅಂತದದ್ದರಲ್ಲಿ ಸಚ್ಚಾರಿತ್ರ್ಯ ಮಕ್ಕಳು ಒಪ್ಪುತ್ತಾರೆಯೇ ? ಎಂದು ನಾವೆಲ್ಲ...

Follow

Get every new post on this blog delivered to your Inbox.

Join other followers: