Yearly Archive: 2020

3

ಗುಬ್ಬಿಗೂಡು

Share Button

ಅದೊಂದು ದಿನ ನನ್ನೊಂದಿಗೆ ಹೊಲಕ್ಕೆ ಬಂದಿದ್ದ ಜಾಣೆ ಮಗಳು ಮರಳಿನಲ್ಲಿ ಆಟವಾಡುತ್ತಿದ್ದಳು. ಮನೆಯಲ್ಲಿದ್ದರೆ ಈ ಅವಕಾಶ ದೊರೆಯುವುದಿಲ್ಲ‌‌. ಮನೆಯಿಂದಾಚೆ ಆಡಲು ಹೋದರೆ ನನ್ನವಳು   ‘ಮಣ್ಣಿನಲ್ಲೆಲ್ಲ ಆಡಬೇಡ. ಬಟ್ಟೆ, ಕೈಕಾಲುಗಳೆಲ್ಲ ಕೊಳೆಯಾಗುತ್ತೆ’ ಎಂದು ಗದರುತ್ತಾಳೆ. ಆದ್ದರಿಂದ ಹೀಗೆ ಅಪ್ಪನ ಜೊತೆ ಆಗಾಗ ಹೊಲಕ್ಕೆ ಬರುವ ಜಾಣೆ ಕಂದಮ್ಮ ಮಣ್ಣಿನಲ್ಲಿ...

4

ರಾಧಾಕೃಷ್ಣ

Share Button

ವಿರಹದಲಿ ನೀ ಬೆಂದು ಬಳಲಿದರೆ ಸಖಿ ನನ್ನ ಆತ್ಮ ದುಃಖಿಸದೆ ಇರಲಾರದೇ ಸಖಿ ಧರ್ಮಕ್ಕಾಗಿ ಪ್ರೀತಿಯ ತ್ಯಾಗ ನಿನ್ನದು ಸಖಿ ಸಖಿಯ ಇಚ್ಚೆಯೇ ನನಗೆ ಧರ್ಮವಲ್ಲವೇ ಸಖಿ ಕರೆದರೂ ಬರಲಾರದ ವಿಧಿ ನನ್ನದಾಗಿರಲು ಬಂದ ಮುರಳಿಯ ಒಮ್ಮೆ ನೋಡದಾದೆಯಾ ಸಖಿ ಕೊರಗದಿರು ನೋಯದಿರು ವಿರಹದಲಿ ಬೇಯದಿರು ವ್ಯರ್ಥವಾಗದ...

9

ಕೈ ತೊಳೆದು ಬನ್ನಿರೋ

Share Button

    ಶಾಲೆಯಿಂಬ ಬಂದ ಮಗು ಸೀದಾ ಅಡುಗೆಮನೆಗೆ ಹೋಗಿ, ಡಬ್ಬದಿಂದ ಏನಾದಾರೂ ಕುರುಕಲು ತಿಂಡಿ ತೆಗೆದು ತಿನ್ನಲು ಹೊರಟಾಗ ಅಮ್ಮಂದಿರು ‘ಮೊದಲು ಕೈ ತೊಳೆದು ಬಾ’ ಎಂದು ಹೇಳುತ್ತಾರೆ. ಮಣ್ಣಿನಲ್ಲಿ ಆಟವಾಡಿದ ಮೇಲೆ ಹಾಗೂ ಶೌಚದ ನಂತರ ಸೋಪು ನೀರಿನಲ್ಲಿ ಕೈ ತೊಳೆಯಬೇಕು ಎಂಬುದನ್ನು ಚಿಕ್ಕಂದಿನಿಂದಲೇ...

5

ನವರಾತ್ರಿ-ನಾಡಹಬ್ಬ ದಸರಾ.

Share Button

ಭಾರತೀಯ ಸಂಸ್ಕೃತಿ ವಿಶಿಷ್ಟತೆಗಳ ತವರೂರು. ಅದರ ತಾಯಿಬೇರಿನ ಒಂದು ಭಾಗವೇ ಹಬ್ಬಗಳು. ಇವುಗಳು ಸಂಸ್ಕೃತಿಯ ದ್ಯೋತಕವೂ ಹೌದು. ಸಂಪ್ರದಾಯಗಳ ಪ್ರತೀಕವೂ ಹೌದು. ಸಂಪ್ರದಾಯಗಳೆಂಬ ಒಪ್ಪಿಕೊಂಡ ತತ್ವಗಳನ್ನು ನಂಬಿಕೆಗಳೆಂಬ ಅಡಿಗಲ್ಲ ಮೇಲೆ ನೆಟ್ಟು ಆಚರಣೆಯೆಂಬ ಹಾಸನ್ನು ಸಿದ್ಧಗೊಳಿಸಿದ ರೀತಿಯೇ ಹಬ್ಬಹರಿದಿನಗಳು. ಈ ಹಬ್ಬಗಳು ಎಂದಿನಿಂದ ಹೇಗೆ ಪ್ರಾರಂಭವಾದವು ಎಂದು...

3

ಸಮಸ್ಯೆಗಳನ್ನು ಮೆಟ್ಟಿ ನಿಂತ ಮಹಿಳೆ

Share Button

ಮಹಿಳೆ ಸಾವಿರ ಸಮಸ್ಯೆಗಳನ್ನು ಗೆದ್ದು ಬದುಕುವಳು. ಅವಳಿಗಿರುವ ತಾಳ್ಮೆ, ವಿಚಾರ ಶಕ್ತಿ, ಕ್ಷಮಾ ಗುಣ, ಅಮೋಘ. ಮನೆಗೆ ಮಹಾಲಕ್ಷ್ಮೀ ಯಾಗಿದ್ದರೂ, ಕೆಲವು ಕಡೆ ಅವಳಿಗೆ ಗೌರವ ಲಭಿಸುವುದಿಲ್ಲ. ನಿರಂತರವಾಗಿ ದುಡಿಯುತ್ತಿದ್ದರೂ ನೆಮ್ಮದಿ ಸಿಗುವುದಿಲ್ಲ. ಆದರೂ ಮೌನವಾಗಿ ಎಲ್ಲವನ್ನೂ ನುಂಗಿ ನಗುತ್ತಲೇ ಕಾಲ ಕಳೆಯುವಳು. ಸಂಸಾರದಲ್ಲಿ ಬರುವ ತಾಪತ್ರಯಗಳು ಕಡಿಮೆಯೇ ? ಮಕ್ಕಳ...

4

ತಂಗುದಾಣ ಬೇಕು ಬದುಕಿಗೆ …!!

Share Button

ತಂಗುದಾಣ ಬೇಕು ಓಡುತ್ತಿರುವ ಸಮಯದಿಂದ ಎದುರಾಗುವ ಹೊಸ ಹೊಸ ಬೇಗುದಿಗಳಿಂದ ಅರೆಕ್ಷಣ ವಿರಮಿಸಲು ನಿಂತು  ನೆಮ್ಮದಿ  ಪಡೆಯಲು ತಿಂದುಂಡು ಮಲಗಿ ಅದೇ ಮಾತು ಅದೇ ಕೆಲಸ ಮಾಡಿ ಮಾಡಿ ತುಸು ಹೊತ್ತು  ಮನ ವಿರಮಿಸಲು ತಂಗುದಾಣ ಬೇಕು ಆ ಮನೆ ಈ ಮನೆ ಕತೆ ಕೇಳಿ ಅವರಿವರ...

3

ನನ್ನ ಜಾಗವೆ ಇಲ್ಲೆ

Share Button

          ಒಳಗಿನೊಳಗಿನ ಭಾವ ನಿರ್ವಾಣ ಬೀಜದಲಿ ಬೀಡುಬಿಟ್ಟು ಸದ್ದುಗದ್ದಲ ತೊರೆದು ಮಾತ ಸೊಕ್ಕಡಗಿ ಮೌನ ಬಾಗಿಲ ತೆರೆದು ಬಯಲಲ್ಲಿ ಬಯಲಾಗಿ ಬೆಳಕಲ್ಲಿ ಬೆಳಕಾಗಿ ಹಗುರ ಹೂವಿನ ಹಗುರ ಹಗುರ ಗಾಳಿಯ ಹಗುರ ಹಗುರ ಪ್ರಾಣದ ಹಗುರ ಆಹ! ನನ್ನ ಜಾಗವೆ ಇಲ್ಲೆ!...

5

ಬದಲಾದ ಹೆಣ್ಣು , ಬದಲಾಗು ಹೆಣ್ಣೇ

Share Button

ಓ ಹೆಣ್ಣೇ ಹಿಂದೊಮ್ಮೆ ನೀನಾಗಿದ್ದೆ ಪತಿವ್ರತಾ ಶಿರೋಮಣಿ ಯುಗ ಉರುಳಿದಂತೆ – ಕಾಲ ಕಳೆದಂತೆ ನೀನಾದೆ ಸತಿಸಾವಿತ್ರಿ ಸಮಯ ಹೋದ ಹಾಗೇ ನೀನು ಒನಕೆ ಓಬವ್ವನು ಆದೆ ಹೊಸ ಸಂವತ್ಸರಗಳು ಸಾಗಿದಂತೆ ಇಂದಿರಾ ಆಗಿ ಆಳ್ವಿಕೆ ಮಾಡಿದೆ ನವಯಗದಲ್ಲಿ  ಕಲ್ಪನಾ ಚಾವ್ಲಾ ಆಗಿ ಆಗಸದೆತ್ತರಕ್ಕೆ ಹೋದೆ ಆದರೇ...

5

ದೃಷ್ಟಿಯಲ್ಲಿ ಭರವಸೆ ಮೂಡಿಸುವ ವಿಶ್ವ ದೃಷ್ಟಿ ದಿನ

Share Button

  ನಮಗೆ ಸಾಮೀಪ್ಯವಿರುವವರನ್ನು ಕಣ್ಣುಗಳಿಗೆ ಹೋಲಿಸುವುದರ ಮೂಲಕ ಅವರೆಷ್ಟು ನಮಗೆ ಅಮೂಲ್ಯ ಎಂದು ವರ್ಣಿಸುತ್ತೇವೆ. ಏಕೆಂದರೆ ನಮ್ಮ ಶರೀರದಲ್ಲಿರುವ ಅತಿ ಸೂಕ್ಷ್ಮವಾದ ಅತ್ಯಮೂಲ್ಯವಾದ ಅಂಗಗಳು ಈ ನಮ್ಮ ಕಣ್ಣುಗಳು. ಕಣ್ಣುಗಳಿಂದ ಸಮಸ್ತ ಬ್ರಹಾಂಡವನ್ನೆ ನೋಡಬಹುದು,ದೃಷ್ಟಿಯುಳ್ಳವರಿಗೆ ನೇತ್ರಗಳೇ ವರದಾನ.ಆದರೆ ನಮ್ಮಲ್ಲಿ ಕೆಲವರಿಗೆ ಜಗವನ್ನ ನೋಡುವ ಭಾಗ್ಯವಿಲ್ಲ ಅಂಧರಿಗೆ ಬಾಳೆಲ್ಲಾ...

3

ಬಾಳ ಪಯಣ

Share Button

ಜೀವನವೊಂದು ಯಾನ ಸಾಗಿಹುದು ಬದುಕ ಪ್ರಯಾಣ ಸಾಕಾಗಲಿ ಬೇಕಾಗಲಿ ನಿಲ್ಲದು ನಿತ್ಯ ನಿರಂತರ ನಡೆವುದು|| ಕಷ್ಟ ಸುಖಗಳ ಜೊತೆಗೆ ಹೆಗಲೇರಿದ ಹೊಣೆಯು ನಡಿಗೆಗೆ ಹಳತು ಮರೆತು ಹೊಸತು ಹುಡುಕುತ ಹೊರಳು ಹಾದಿಯಲಿ ಸಂಚಾರ ಶಾಶ್ವತ|| ನೆನಪ ಬೆಟ್ಟ ಗುಡ್ಡಗಳ ಹಿಂದಿಕ್ಕುತ ಆಸೆ ಅಂಬರವ ಕಣ್ ತುಂಬುತ ಆಕಸ್ಮಿಕ...

Follow

Get every new post on this blog delivered to your Inbox.

Join other followers: