Author: Pratibha Prashanta, pratibha.bhat.pb@gmail.com
ಹಸಿರೆಲೆಯೇ ಬದುಕು ದಿನದ ಮಾರಾಟ ಸರಕು ಹೊಟ್ಟೆಗೆ ಹಿಟ್ಟಿಗೆ ಎಲ್ಲದಕು ವೀಳ್ಯದೆಲೆ ನಿತ್ಯ ಬೇಕು ಎಲೆಗಳ ರಾಶಿ ತಲೆಯಲಿ ನಡಿಗೆ ಸಾಗಿದೆ ದಾರಿಯಲಿ ದುಡಿವ ನಾರಿಯರ ಕರದಲಿ ಸಾಲಾಗಿ ನಿಂತಿದೆ ಸಂತೆಯಲಿ ಬಾಯಿಗೆ ಕೆಂಪನು ನೀಡಿರುವೆ ದೇಹಕೆ ಆರೋಗ್ಯವ ಕೊಟ್ಟಿರುವೆ ಮಾರಾಟಗಾರರಿಗೆ ಹಣವನು ತಂದಿರುವೆ ಕೆಲವರಿಗೆ ಚಟವಾಗಿ...
ಆಕಾಶಕ್ಕೆ ಏಣಿ ಚಾಚುವ ಹುಚ್ಚು ಕನಸು ಅಂಗೈಯಲ್ಲೆ ನೀರನೆಲ್ಲ ಹಿಡಿದಿಡುವ ಮನಸು ಆಟ ತುಂಟಾಟಗಳಿಗೆ ದಣಿವಿರದ ವಯಸು ಬೈಸಿಕಲ್ಲಿನಲೆ ಊರೆಲ್ಲ ಸುತ್ತುವುದೆ ಸೊಗಸು ಬಾಲ್ಯದಲಿ ನಲಿದ ಆ ದಿನಗಳು ಗೆಳೆಯರೆಲ್ಲ ಸೇರಿ ಆಡಿದ ಆಟಗಳು ಕಾಡು ಮೇಡು ನದಿ ತೊರೆ ಅಲೆದ ಕ್ಷಣಗಳು ಮತ್ತೆ ಮತ್ತೆ ಮನದಿ...
ಜೀವನವೊಂದು ಯಾನ ಸಾಗಿಹುದು ಬದುಕ ಪ್ರಯಾಣ ಸಾಕಾಗಲಿ ಬೇಕಾಗಲಿ ನಿಲ್ಲದು ನಿತ್ಯ ನಿರಂತರ ನಡೆವುದು|| ಕಷ್ಟ ಸುಖಗಳ ಜೊತೆಗೆ ಹೆಗಲೇರಿದ ಹೊಣೆಯು ನಡಿಗೆಗೆ ಹಳತು ಮರೆತು ಹೊಸತು ಹುಡುಕುತ ಹೊರಳು ಹಾದಿಯಲಿ ಸಂಚಾರ ಶಾಶ್ವತ|| ನೆನಪ ಬೆಟ್ಟ ಗುಡ್ಡಗಳ ಹಿಂದಿಕ್ಕುತ ಆಸೆ ಅಂಬರವ ಕಣ್ ತುಂಬುತ ಆಕಸ್ಮಿಕ...
ನಿಮ್ಮ ಅನಿಸಿಕೆಗಳು…