Author: Mahesh KN Chitradurga, maheshkn08@gmail.com
ನಮಗೆ ಸಾಮೀಪ್ಯವಿರುವವರನ್ನು ಕಣ್ಣುಗಳಿಗೆ ಹೋಲಿಸುವುದರ ಮೂಲಕ ಅವರೆಷ್ಟು ನಮಗೆ ಅಮೂಲ್ಯ ಎಂದು ವರ್ಣಿಸುತ್ತೇವೆ. ಏಕೆಂದರೆ ನಮ್ಮ ಶರೀರದಲ್ಲಿರುವ ಅತಿ ಸೂಕ್ಷ್ಮವಾದ ಅತ್ಯಮೂಲ್ಯವಾದ ಅಂಗಗಳು ಈ ನಮ್ಮ ಕಣ್ಣುಗಳು. ಕಣ್ಣುಗಳಿಂದ ಸಮಸ್ತ ಬ್ರಹಾಂಡವನ್ನೆ ನೋಡಬಹುದು,ದೃಷ್ಟಿಯುಳ್ಳವರಿಗೆ ನೇತ್ರಗಳೇ ವರದಾನ.ಆದರೆ ನಮ್ಮಲ್ಲಿ ಕೆಲವರಿಗೆ ಜಗವನ್ನ ನೋಡುವ ಭಾಗ್ಯವಿಲ್ಲ ಅಂಧರಿಗೆ ಬಾಳೆಲ್ಲಾ...
ವಿಶ್ವ ರೇಬಿಸ್ ದಿನಾಚರಣೆ-ರೇಬೀಸ್‍ನಿಂದ ಮುಕ್ತವಾಗಲು – ಲಸಿಕೆ ಹಾಕಿಸಿ ಕೈಜೋಡಿಸಿ. ಪ್ರತಿವರ್ಷ ಸೆಪ್ಟೆಂಬರ್ 28 ರಂದು ರೇಬಿಸ್ ಸೋಂಕಿನ ಬಗ್ಗೆ ವಿಶ್ವದಾದ್ಯಂತ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಶ್ವ ರೇಬಿಸ್ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. 2020ರ ರೇಬೀಸ್ ದಿನಾಚರಣೆಯನ್ನು “ರೇಬೀಸ್ ಅಂತ್ಯವಾಗಲಿ” ಎಂಬ ಘೋಷಣೆಯೊದಿಗೆ ಆಚರಿಸಲಾಗುತ್ತಿದೆ. ಸಾಮಾನ್ಯವಾಗಿ ಸಾಕು...
ಪ್ರತಿ ವರ್ಷ ಸೆಪ್ಟೆಂಬರ್ 16 ನ್ನು ವಿಶ್ವ ಓಜೋನ್ ದಿನ ಎಂದು ಆಚರಿಸಿ ಓಜೋನ್ ಪದರದ ರಕ್ಷಣೆ ಹಾಗೂ ಮಹತ್ವದ ಬಗ್ಗೆ ವಿಶ್ವದಾದ್ಯಂತ ಜಾಗೃತಿ ಮೂಡಿಸುವ ಕಾರ್ಯ ನಡೆದುಬರುತ್ತಿದೆ. ಮಳೆಗಾಲದಲ್ಲಿ ಕೊಡೆಯು ಮಳೆಯಿಂದ ನಮ್ಮನ್ನು ರಕ್ಷಿಸುವ ಹಾಗೆ ನಿಸರ್ಗ ನಿರ್ಮಿತ ಓಜೋನ್ ಪದರ ಸೂರ್ಯನಿಂದ ಬರುವ ಹಾನಿಕಾರಕ...
ಎಲ್ಲಾ ದಾನಗಳಿಗಿಂತ ಶ್ರೇಷ್ಠವಾದ ದಾನ ರಕ್ತದಾನ. ಮಾನವನ ರಕ್ತ ಅಮೃತಕ್ಕೆ ಸಮಾನ. ನಮ್ಮೆಲ್ಲರ ಧಮನಿಯಲ್ಲೂ ಹರಿಯುತ್ತಿರುವ ರಕ್ತ ಒಂದೇ ಅಲ್ಲವೇ ? ವಿಶ್ವದಲ್ಲೆಡೆ ಪ್ರತಿಕ್ಷಣ ಲಕ್ಷಾಂತರ ಜನ ರಕ್ತದ ಅಗತ್ಯದಲ್ಲಿರುತ್ತಾರೆ. ಲಕ್ಷಾಂತರ ಮಂದಿ ತಮಗೆ ಬೇಕಾದವರಿಗೆ ರಕ್ತವನ್ನು ಹುಡುಕಿಕೊಂಡು ದುಗುಡದಿಂದ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುತ್ತಿರುವ ದೃಶ್ಯ ಮನಕಲುಕುವಂತಿರುತ್ತದೆ....
ನಿಮ್ಮ ಅನಿಸಿಕೆಗಳು…