ಇಂದು ಜೂನ್ ಒಂದು ..
, ಎರಡು ತಿಂಗಳು ಬೇಸಿಗೆಯ ರಜೆಯ ಮಜಾ ಅನುಭವಿಸಿ ಮಗದೊಮ್ಮೆ ಅಥವಾ ಮೊದಲ ಬಾರಿ ಶಾಲೆಯ ಮೆಟ್ಟಲೇರುವುದೆಂದರೆ ಒಂಥರಾ ಸಂತಸದ ಕ್ಷಣಗಳು .. ಹೊಸ ತರಗತಿಯಲ್ಲಿ ಹಳೆಯ ಗೆಳೆಯರೊಡನೆ ಕೂರಲು ತಿಕ್ಕಾಟ, ಹೊಸ ಅಧ್ಯಾಪಕರ ನಿರೀಕ್ಷೆ. ಹೊಸ ಬಟ್ಟೆ, ಹೊಸ ಛತ್ರಿ, ಹೊಸ ಚೀಲ, ಪುಸ್ತಕ...
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
, ಎರಡು ತಿಂಗಳು ಬೇಸಿಗೆಯ ರಜೆಯ ಮಜಾ ಅನುಭವಿಸಿ ಮಗದೊಮ್ಮೆ ಅಥವಾ ಮೊದಲ ಬಾರಿ ಶಾಲೆಯ ಮೆಟ್ಟಲೇರುವುದೆಂದರೆ ಒಂಥರಾ ಸಂತಸದ ಕ್ಷಣಗಳು .. ಹೊಸ ತರಗತಿಯಲ್ಲಿ ಹಳೆಯ ಗೆಳೆಯರೊಡನೆ ಕೂರಲು ತಿಕ್ಕಾಟ, ಹೊಸ ಅಧ್ಯಾಪಕರ ನಿರೀಕ್ಷೆ. ಹೊಸ ಬಟ್ಟೆ, ಹೊಸ ಛತ್ರಿ, ಹೊಸ ಚೀಲ, ಪುಸ್ತಕ...
ಗೊತ್ತು ನನಗೆ ಒಂದು ವೃಕ್ಷದಷ್ಟು ಮೋಹಕ ಕವನ ನಾನು ಯಾವತ್ತೂ ಕಾಣಲಾರೆ. ಹಸಿದು ಬಾಯ್ತೆರೆದಿದೆ ವೃಕ್ಷ ಈಂಟಲೆಳಸುತ ಭುವಿಯ ಸ್ತನ್ಯಾಮೃತಸೆಲೆ; ದಿನವಿಡೀ ದೇವನತ್ತಲೆ ದಿಟ್ಟಿಸುವ ವೃಕ್ಷ ಪ್ರಾರ್ಥಿಸಲು ಎಲೆಭರಿತ ಕರಗಳನೆತ್ತಿ ಮುಗಿದಿದೆ; ಬೇಸಿಗೆಯ ದಿನಗಳಲ್ಲು ವೃಕ್ಷ ಸಿಂಗರಿಸಿಕೊಳ್ಳಬಲ್ಲದು ಗೀಜಗ ಗೂಡುಗಳ ಗೊಂಡೆ ಕಟ್ಟಿ; ಮಲಗಿಸಿ ಹಿಮಮಣಿಗಳ...
ವಿಚಲಿತ ಕುಚೇಲನ ಕುತೂಹಲಿ ಕೃಷ್ಣ ಕೇಳುತ್ತಿದ್ದಾನೆ “ಏನ ತಂದೆಯೊ ಗೆಳೆಯ ನನಗಾಗಿ ನಿನ್ನ ಉತ್ತರೀಯದ ತುದಿಯ ಈ ಪುಟ್ಟ ಗಂಟಿನಲ್ಲಿ?” ನಾಲ್ಕು ಹಿಡಿ ಅವಲಕ್ಕಿ ತಂದ ಹಿಂಡಿದ ಹೃದಯದ ಸುದಾಮ ಹಿಡಿಕಾಯ ಕೃಷ್ಣನೋ ಹಿಗ್ಗಿ ಎಳೆವ ಸದಯ! ಧ್ವನಿ ಉಡುಗಿದ ಸುದಾಮ ಸ್ವಗತ, ’ಈ ಮುಷ್ಟಿಯಲ್ಲಿ ನನ್ನೆಲ್ಲ...
ಮಕ್ಕಳಿಗೆ ಬೇಸಿಗೆ ರಜೆ ಸಿಕ್ಕಿ ಅವರಿಗೀಗ ಬಿಡುವಿನ ಕಾಲ. ಹೊತ್ತಾರೆ ಗಡಬಡಿಸಿ ಎದ್ದು ಹಲ್ಲುಜ್ಜುವ ಶಾಸ್ತ್ರ ಮುಗಿಸಿ ತೂಕಡಿಸುತ್ತಾ ಓದಲಿಕ್ಕೆ ಕೂರಬೇಕಿಲ್ಲ.ಲಗುಬಗೆಯಿ೦ದ ತಿ೦ಡಿ ತಿ೦ದು ಶಾಲೆಗೆ ಹೊರಡುವ ತರಾತುರಿಯಿಲ್ಲ.ಬೆಳಗ್ಗೆ ಏಳೋಕು ಅವರದೇ ಸಮಯ ,ಮಲಗೋಕು ಅವರದೇ ಸಮಯ.ಯಾರ ಮುಲಾಜಿಯಾಗಲಿ ಹೆದರಿಕೆಯಾಗಲಿ ಅವರಿಗಿಲ್ಲ.ಇಷ್ಟು ದಿನ ಟ್ಯೂಷನ್, ಓದು ,...
ಉತ್ತರ ಭಾರತ ಪ್ರವಾಸದಲ್ಲಿದ್ದ ನಮ್ಮ ತಂಡ 27 ಫೆಬ್ರವರಿ 2017 ರಂದು ವಾರಣಾಸಿಯ ದರ್ಶನಕ್ಕೆ ಅಣಿಯಾಗಿತ್ತು. ಅಲ್ಲಿ ನಾವು ಉಳಕೊಂಡಿದ್ದ ಹೋಟೆಲ್ ನ ಹೆಸರು ಪದ್ಮಿನಿ ಇಂಟರ್ನ್ಯಾಶನಲ್. ನಮ್ಮ ಟ್ರಾವೆಲ್ಸ್ ನ ಮುಖ್ಯಸ್ಥ ಗಿರೀಶ್ ಅವರು ಎಲ್ಲರನ್ನೂ ಉದ್ದೇಶಿಸಿ “ ನಾವಿನ್ನು ಕಾಶಿಗೆ ಹೋಗ್ತೀವಿ. ಅಲ್ಲಿ ಕ್ಯಾಮೆರಾ,...
ನಿಮ್ಮ ಅನಿಸಿಕೆಗಳು…