Author: Sumana Devananda, sumanadevananda@gmail.com
ಅಪ್ಪನ ಹೆಗಲು
ಹೆರದಿದ್ದರೂ ಹೊತ್ತು ಸಾಗಿಸುವ ಧೀರ,,, ಹಾಲು ಬಿಟ್ಟೊಡೆ ತುತ್ತುಣಿಸುವ ಜವಾಬ್ದಾರಿ,,, ಹೆಗಲದು ಪೂರ್ತಿ ಮೆತ್ತನೆ ಹಾಸಿಗೆಯಾಗಿಸಲು,,, ಹಗಲು ರಾತ್ರಿ ಪ್ರಯಾಸ ಪಡುವವ,,, . ಜೀವನ ಜಾತ್ರಿಯಲಿ ವರ್ಷಕ್ಕೊಮ್ಮೆ.. ಒಂದೆರಡು ಜಾತ್ರಿ ತೋರಿಸಲು ಗುರಿ ಇಟ್ಟುಕೊಂಡು ನಡೆಯುವವ,, ಬದುಕಿರುವವರೆಗೂ ಅಡ್ಡದಾರಿ, ಸರಿದಾರಿಗಳ,,, ಕ್ಷಣಕ್ಷಣಕ್ಕೂ ಮಾರ್ಗದರ್ಶನ ನೀಡುವವನು,,, . ಕತ್ತಿನ...
ಬೀಳುವ ಮುನ್ನ
ನೀವು ಮನುಷ್ಯರೇ, ನಾ ಬೀಳುವ ಮುನ್ನ ಕಡಿಯುವಿರೇಕೆ ನನ್ನನು, ನೀವೇನು ಉತ್ತಿರೇ ಬಿತ್ತಿರೇ ಬೆಳೆಸಿರೇ ನಮ್ಮ ಕಡಿಯಲು,, ಕಡಿಯುವ ಮುನ್ನ ಯೋಚಿಸಿ ನನ್ನ ನಿಮ್ಮ ಅನುಬಂಧದ ಬಗ್ಗೆ, ನೀವು ಗರ್ಭದಿ ಕೊಲ್ಲದೆ ಬಿಟ್ಟರೆ ನನ್ನನ್ನು, ಹೆರುವೆನು ಸಾವಿರ ಸಾವಿರ ನೆರಳು ನೀಡುವ ಮರಗಳನ್ನ , ಕೊಂದರೆ ಕಳೆದುಕೊಳ್ಳುವಿರಿ...
ಬ್ಯಾಸ್ಗಿ ಮಳಿ…
ಬ್ಯಾಸಿಗ್ಯಾಗೆ ಮಳಿ ಬಂದಾದೋ, ಹೊಳೀ ತೊಯ್ದಾದೋ,,, ಬಿರುಕು ಬಿಟ್ಟ ನೆಲದ ಒಡಲಿಗೆ ತಂಪನೆರೆದಾದೋ,,, . ಒಣಗುತ್ತಿದ್ದ ಕೆರೆಕಟ್ಟೆಗುಂಟ ನೀರೊರತೆ ನೀಡ್ಯಾದೋ.. ಬತ್ತುತ್ತಿದ್ದ ಬಾವಿಗಳಿಗೆ ನೀರ ಬಸಿದ್ಯಾದೋ,, . ಹತ್ತುತ್ತಿದ್ದ ಕಾಡಿನ ಬೆಂಕಿ ಆರಿ ಹೋಗ್ಯಾದೋ,, ಒಣಗುತ್ತಿದ್ದ ಬ್ಯಾಸಿಗಿ ಬೆಳಿಗೆ ನೀರ ಚೆಲ್ಯಾದೋ,. . ಬಸಿಯುತ್ತಿದ್ದ ಬೆವರ ಜೊತಿ...
ಮಲೇರಿಯಾ ದಿನದ ಛಳಿ ನೆನಪು…
ನಾನಾಗ ತಾಲ್ಲೂಕಾದ ಸಾಗರದಲ್ಲಿ 1997-98 ರಲ್ಲಿ ಸೆಕೆಂಡ್ ಇಯರ್ ಡಿಗ್ರಿ ಓದುತ್ತಿದ್ದೆ. ಮಲೆನಾಡಿನಲ್ಲಿ ಜೂನ್ ನಿಂದ 3 ತಿಂಗಳು ಮಳೆಗಾಲ. ಅದರಲ್ಲೇ ಸೈಕಲ್ ತುಳಿದುಕೊಂಡು ಕಾಲೇಜ್ ಹೋಗುತ್ತಿದ್ದೆವು. ಒಂದು ದಿನ ಕೆಮ್ಮು, ನೆಗಡಿ ಶುರುವಾಗಿ ಜ್ವರ ಬಂದಿತು. ಸರಿ 3 ದಿನ ಮಾಮೂಲಿ ಕ್ರೋಸಿನ್ ತಿಂದಾಯ್ತು, ಆದರೂ...
ನೀರು..ನೀರು..ನೀರು..
ನೀರು ನೀರು ನೀರ ಜೊತೆ ಸಂಬಂಧ ಅವಿನಾಭಾವ ಹಾಹಾಕಾರ ನೀರಿಗೆ ಎಲ್ಲೆಲ್ಲೂ ನೀರ ಅಭಾವ,, . ನಗರಗಳಲಿ ಕಾವೇರಿದಾಗ ಕಾವೇರಿ, ಜಲಮಂಡಳಿಯ ಸಿಹಿನೀರು, ತೊಳೆಯಲು ಕೊಳವೆ ಬಾವಿಯ ಉಪ್ಪು ನೀರು,, . ಬಯಲ ನಾಡಲ್ಲಿ ನದೀಪಾತ್ರದ, ಗುಂಡಿಗೆ ಅದುರುವಂತೆ ಗುಂಡಿ ತೋಡಿದರೂ ಬರದ ನೀರು,, ....
ಕನ್ನಡ….ಕನ್ನಡ….
ಕಸ್ತೂರಿ ಕನ್ನಡ ನಮ್ಮದು ಸಂಪಿಗೆ ಕಂಪ ಸೂಸುವ ಕನ್ನಡ… ಮನೆ ಮಗುವಿನ ತೊದಲು ನುಡಿ ಕನ್ನಡ ಅಮ್ಮ ಕಲಿಸಿದ ವರ್ಣಮಾಲೆ ಕನ್ನಡ ಮನೆಮನಗಳಲಿ ಅರಳುತಿರುವ ಮಲ್ಲಿಗೆಯ ಘಮಲಂತೆ ಕನ್ನಡ ಮಾತೃಭಾಷೆ ಕನ್ನಡ, ನಾಡ ನುಡಿ ಕನ್ನಡ… ನಾಗವರ್ಮ, ಕೇಶಿರಾಜ, ಭಟ್ಟಾಳಂಕದೇವನ ವ್ಯಾಕರಣವು ಕನ್ನಡ ಅಕ್ಕಮಹಾದೇವಿ, ಬಸವಣ್ಣ, ಶರಣರ ನುಡಿವಚನ...
ಮೈತ್ರಿ….
ಹೃದಯದಲ್ಲರಳುವ ಮಧುರ ಭಾವನೆಗಳಿಗೆ ಹಾಕದಿರಿ ಜಾತಿಯೆಂಬ ಕಬ್ಬಿಣದ ಸಂಕೋಲೆ,, ನೋಡವರ ಮೈತ್ರಿಯದು ಭೂಮಿ-ಭಾನಿನ ಕಣ್-ದೃಷ್ಟಿ ಬೀಳುವಂತ ಸಂಗತಿ ಕಾಣಾ,, ಪ್ರಕೃತಿಗಿದೆಯೇ ಮತಗಳ ಹಂಗು,,ಗುಡ್ಡ-ಬೆಟ್ಟ ನದಿ-ತೊರೆಗಳೆಲ್ಲ ಜಾತಿಯಿಲ್ಲದ ಜೀವರಾಶಿಗಳು,, ಜೊತೆ-ಜೊತೆಯಲಿ ನಡೆಯೆ ನಾ-ಮುಸ್ಲೀಮ,,ನಾ-ಹಿಂದೂ,, ಹಿಂದು-ಮುಂದೆಂಬ.. ಭಾವನೆಗಳಿಗೆ ಜಾಗವಿಲ್ಲ.. ಅನ್ನದ ಅಗುಳಿಗಿದೆಯೇ ಜಾತಿ-ಮತದ ಹೊಟ್ಟು? ಬೆಳೆ ಬೆಳೆವ ರೈತನಿಗಿಲ್ಲ ಇಳೆಗಿಳಿಯುವ...
ನಿಮ್ಮ ಅನಿಸಿಕೆಗಳು…