Author: Keshava Bhat K, keshava.kakunje@gmail.com

1

ಸುಮಗಳು ನಾವೀ ಸುರನಂದನದ

Share Button

ಸುಮಗಳು ನಾವೀ ಸುರನಂದನದ ಸುಮಗಳು ನಾವೀ ಸುರನಂದನದ ||ಪ|| ಇದೋ ಇದು ನಮ್ಮದೆ ಭೂಮಿ ಜೊತೆಯಲೀ ಮಣ್ಣಲೆ ಜನಿಸಿಹೆವು ದೊರೆತಿದೆ ಒಬ್ಬನೆ ಸೂರ್ಯನ ಬೆಳಕು ತೊಯ್ದೆವು ಒಂದೇ ಮಳೆಯಲಿ ಮಿಂದು ಜೋಕಾಲಿ ತೂಗುತಲಿತ್ತಿಂದತ್ತ ಬೆಳೆದೆವು ಒಂದೆ ಉಸಿರನು ಕುಡಿದು ಸುಮಗಳು ನಾವೀ ಸುರನಂದನದ ||೧|| ಅಂದದ ಬಣ್ಣದ...

1

ದೊರೆತಿದೆ ಬದುಕು

Share Button

ದೊರೆತಿದೆ ಬದುಕು ಮಾಡುವುದಕಾಗಿ ಉತ್ತಮ ಕಾರ್ಯಗಳ… ಆದರೆ, ಕಳೆದುಹೋಗುತಿದೆ ಸಮಯ ಕಮಾಯಿಸಲು ಕಾಗದದ ತುಂಡುಗಳ… ಮಾಡುವೆಯೇನು ಸಂಪಾದಿಸಿ ಅಷ್ಟೊಂದು? ಇಲ್ಲ ಹೆಣದೊಡನೆ ಜೇಬು, ಸಮಾಧಿಯೊಳಗೆ ಪೆಟಾರಿ… ಮತ್ತು, ಆ ಯಮದೂತರಂತು ತೆಗೆದುಕೊಳ್ಳುವುದಿಲ್ಲ ರಿಶುವತ್ತು ಕೂಡ…!! ‘ – ಕಾಕುಂಜೆ ಕೇಶವ ಭಟ್ಟ (ಹಿಂದಿ ಕವಿತೆಯೊಂದರ ಪ್ರೇರಣೆಯಿಂದ) +4

0

ವೃಕ್ಷವೆಂಬ ಮೋಹಕ ಕವನ

Share Button

  ಗೊತ್ತು ನನಗೆ ಒಂದು ವೃಕ್ಷದಷ್ಟು ಮೋಹಕ ಕವನ ನಾನು ಯಾವತ್ತೂ ಕಾಣಲಾರೆ. ಹಸಿದು ಬಾಯ್ತೆರೆದಿದೆ ವೃಕ್ಷ ಈಂಟಲೆಳಸುತ ಭುವಿಯ ಸ್ತನ್ಯಾಮೃತಸೆಲೆ; ದಿನವಿಡೀ ದೇವನತ್ತಲೆ ದಿಟ್ಟಿಸುವ ವೃಕ್ಷ ಪ್ರಾರ್ಥಿಸಲು ಎಲೆಭರಿತ ಕರಗಳನೆತ್ತಿ ಮುಗಿದಿದೆ; ಬೇಸಿಗೆಯ ದಿನಗಳಲ್ಲು ವೃಕ್ಷ ಸಿಂಗರಿಸಿಕೊಳ್ಳಬಲ್ಲದು ಗೀಜಗ ಗೂಡುಗಳ ಗೊಂಡೆ ಕಟ್ಟಿ; ಮಲಗಿಸಿ ಹಿಮಮಣಿಗಳ...

Follow

Get every new post on this blog delivered to your Inbox.

Join other followers: