ಬಿಟ್ಟ ಜಾಗ ಭರ್ತಿ ಮಾಡುವುದು ಅಷ್ಟು ಸುಲಭವಲ್ಲ
ಬಿಟ್ಟ ಜಾಗ ಭರ್ತಿ ಮಾಡುವುದು ಅಷ್ಟು ಸುಲಭವಲ್ಲ, ಸರತಿಯಲ್ಲಿ ನಿಂತು ಬ್ಯಾಂಕಿನ ಚಲನ್ ತುಂಬಿದಂತಲ್ಲ. ಸರಳ ವಾಕ್ಯದ ಪೂರ್ವಪರವನ್ನೆಲ್ಲಾ ಅಳೆದು ಅರಿತು, ಸಂದರ್ಭದೊಡನೆ ಬೆರೆತು, ಹೊಂದಿಕೊಳ್ಳುವ ಪದವ ರಿಕ್ತ ಗೆರೆಯ ಮೇಲೆ ಬರೆಯಬೇಕು. ತುಂಬಬೇಕು ಏಕಾಗ್ರತೆಯಿಂದ ತುಳುಕದಂತೆ ಎಣ್ಣೆ ಹಣತೆಗೆ. ಗುಂಪಿನಲ್ಲಿ ಎಗರಾಡಿ ಸುತ್ತಲೂ ತಳ್ಳಾಡಿ ಕಿಟಕಿಗೆ ಕರವಸ್ತ್ರ...
ನಿಮ್ಮ ಅನಿಸಿಕೆಗಳು…