Monthly Archive: May 2017
ಪುಸ್ತಕ ನೋಟ- ಹೇಮಮಾಲಾ ಕಂಡ “ಚಾರ್ ಧಾಮ್”
ಕವಿಯೊಬ್ಬ ವರ್ಣಿಸಿರುತ್ತಾನೆ, “ಪ್ರತಿ ಪರ್ವತದ ತುದಿಗೂ ಇದೆ ಒಂದು ದಾರಿ, ಕಣಿವೆಯಲ್ಲಿ ಕಾಣಿಸದು ಚಲಿಸದೇ ಅಲ್ಲಿಗೆ ಒಂದು ಬಾರಿ.” ಹಿಮಾಲಯದ ಪರ್ವತಶ್ರೇಣಿಗಳಿಗಂತೂ ಒಂದು ಬಾರಿ ಹೋದರೆ ಮತ್ತೆ ಹಲವು ಬಾರಿ ಆಕರ್ಷಿಸುವ ಅಯಸ್ಕಾಂತ ಶಕ್ತಿಯನ್ನು ಹೊಂದಿರಬೇಕು. ಇದು ಹೋದವರೆಲ್ಲರ ಅನುಭವ. ಶ್ರೀಮತಿ ಹೇಮಮಾಲಾರ ಪ್ರವಾಸ ಅನುಭವವನ್ನು ಓದಿದಮೇಲೆ,...
ಕವಿತೆಯಾಗು ಮನವೇ..
ಈ ಕವಿತೆಗೂ ನಮಗೂ ಅದೆಂಥಾ ಅನುಬಂಧ ಅಂತೀರಿ..?ಕವಿತೆಯನ್ನ ಇಷ್ಟ ಪಡದವರೇ ಇಲ್ಲವೆನ್ನಬಹುದು.ಕವಿತೆಯೆಂದರೆ ಎಲ್ಲರಿಗೂ ಎಲ್ಲಿಲ್ಲದ ಅಕ್ಕರೆ.ಎಲ್ಲಾ ಬಿಡಿ,ಸಾಹಿತ್ಯದ ಗಂಧ ಗಾಳಿಯೇ ಇಲ್ಲದವರ ಮುಂದೆಯೂ ಕವಿತೆ ಓದಿ ನೋಡಿ.ಅವರಿಗೆ ಅರ್ಥವಾಗದಿದ್ದರೂ ಮಿಕಿ ಮಿಕಿ ನೋಡುತ್ತಾ ಕೇಳುವ ವ್ಯವಧಾನವಿದೆ.ದೊಡ್ಡ ದೊಡ್ಡ ಗಂಭೀರ ಲೇಖನ,ಪುಟಗಟ್ಟಲೆ ಪ್ರಬಂಧ,ಒಂದು ಪುಸ್ತಕಕ್ಕಾಗುವಷ್ಟು ನಾವು ಕಥೆ ಬರೆದರೂ...
ಹಿಮಗಿರಿಯ ಒಡಲು ಮುಕ್ತಿನಾಥದ ಮಡಿಲು ….ಭಾಗ 8
ಮರಳಿ ಪೋಖ್ರಾದತ್ತ… ಹಿಂತಿರುಗಿ ಬರುವ ದಾರಿಯಲ್ಲಿ ಭಾರತಿ ಮತ್ತು ನಾನು ಹೋಟೆಲ್ ಒಂದರಲ್ಲಿ ನೂಡಲ್ಸ್, ಸಾಂಡ್ ವಿಚ್ ತಿಂದು ಜೀಪಿನತ್ತ ಬಂದೆವು. ನಮ್ಮೊಡನೆ ಬಂದಿದ್ದ ಹಿರಿಯರೊಬ್ಬರಿಗೆ ಬಹಳ ಸುಸ್ತಾಗಿತ್ತು. ಅವರಿಗೆ ಸ್ವಲ್ಪ ನೀರು ಕುಡಿಸಿ, ನಮ್ಮ ಬಳಿ ಇದ್ದ ಒಣಹಣ್ಣುಗಳು ಮತ್ತು ಚಾಕೊಲೇಟ್ ತಿನ್ನಲು ಕೊಟ್ಟೆವು, ನಮ್ಮ...
ತಾರೆಗೊಂದು ಕೋರಿಕೆ
ಚಿತ್ತಾರ ಆಗಸದ ಪತ್ತಲದ ಜರಿ ಹೊಳಪೆ ಹೊತ್ತು ಮೂಡುವ ಮೊದಲು ಇಳಿದು ಬಾರೆ ಮುತ್ತಿನಂದದಿ ನೀ ಜಗತ್ತಿನಲಿ ಮಿನುಗುತಿರೆ ಉತ್ತಮರು ಮೆಚ್ಚಿಹರು ಕೇಳೆ ತಾರೆ. ಸಿರಿಯ ಸ್ವರ್ಗದ ಹರಳೆ ಮಿರುಗು ಮೊಗ್ಗಿನ ಮುಗುಳೆ ಹರಿಯ ಮುದ್ದಿನ ಮಗಳೆ ನಲಿದು ಬಾರೆ. ಇರುಳ ದೀಪದ ಬೆರಳೆ ತಿರೆಗೆ ಮಿಂಚಿನ...
ಪುಸ್ತಕನೋಟ – ‘ತೆರೆದಂತೆ ಹಾದಿ’
ಹೆಣ್ಣಿನ ಕ್ಷಮತೆ,ದಕ್ಷತೆ,,ಕಾರ್ಯವೈಖರಿ, ಸಾಮಾಜಿಕ ಮತ್ತು ಕೌಟುಂಬಿಕ ಸ್ವಾತಂತ್ರ್ಯದ ಒಳಹೊರಗು ಇವುಗಳನ್ನೆಲ್ಲಾ ಒಂದೇ ಪರಿಧಿಯೊಳಗೆ ಹಿಡಿದಿಟ್ಟ ವೈಚಾರಿಕ ಬರಹಗಳ ಗುಚ್ಛ “ತೆರೆದಂತೆ ಹಾದಿ “ಎಂಬ ವಿಶಿಷ್ಟವಾದ ಶೀರ್ಷಿಕೆಯ ಈ ಹೊತ್ತಿಗೆ. ಮೂಡಬಿದಿರೆ ಆಳ್ವಾಸ್ ಕಾಲೇಜ್ ನ ಇಂಗ್ಲೀಷ್ ಉಪನ್ಯಾಸಕಿ ಬಿ.ಜಯಶ್ರೀ ಕದ್ರಿ ಯವರ ತೆರೆದಂತೆ ಹಾದಿ ಪುಸ್ತಕ, ಮಹಿಳೆಯ...
ಡ್ರಾಗನ್ ಪ್ರೂಟ್
ಈ ಹೂವು ನೋಡಲು ಬ್ರಹ್ಮ ಕಮಲದಂತೆ ಕಾಣುತ್ತದೆ.ಇದು ಎಷ್ಟು ಚೆನ್ನವೋ ಅದಕ್ಕಿಂತಲೂ ಇದರಹಣ್ಣು ಇನ್ನೂ ಚೆನ್ನ. ಈ ಸೃಷ್ಟಿಕರ್ತ ಊಹೆಗೆ ನಿಲುಕದಂತಹ ನಿಗೂಡತೆಯ ಕಲಾಕಾರ. ಯಾಕೆಂದರೆ ಒಂದೊಂದು ಹೂವಿಗೂ ಒಂದೊಂದು ಬಣ್ಣ. ಬೇರೆ ಬೇರೆ ಪರಿಮಳ.ವಿದವಿಧದ ಅಂದದ ಆಕಾರ .ತರತರದ ಸ್ಪರ್ಶಮೃದುತ್ವ .ಅದನ್ನು ಹೊರುವ ಗಿಡಗಳೂ ಕೂಡಾ...
ನಿಮ್ಮ ಅನಿಸಿಕೆಗಳು…