Monthly Archive: June 2017
ಮಹಾಭಾರತದಲ್ಲಿ ದ್ರೌಪದಿಯನ್ನು ಅತ್ಯಂತ ಸುಂದರಿ ಎಂದು ವರ್ಣಿಸಲಾಗುತ್ತದೆ. ಆಕೆಗೆ “ಕೃಷ್ಣೆ” ಎಂಬ ಹೆಸರೂ ಇತ್ತು. ಕಥೆಯ ಪ್ರಕಾರ ಆಕೆಯ ಮೈಬಣ್ಣ ಕಪ್ಪಾಗಿದ್ದುದಕ್ಕೆ “ಕೃಷ್ಣೆ” ಎಂಬ ಹೆಸರಿತ್ತಂತೆ. ಭಾರತೀಯರಲ್ಲಿ ಸುಂದರಿಯರು ಎಂದು ಅರಿಯಲ್ಪಡುವ ಕೇರಳದ ಹೆಣ್ಣುಮಕ್ಕಳ ಬಣ್ಣವೂ ಸಾಧಾರಣವಾಗಿ ಉತ್ತರದವರಿಗೆ ಹೋಲಿಕೆ ಮಾಡಿದರೆ ಕಪ್ಪು-ನಸುಗಪ್ಪು. ಆದರೆ ಆಫ಼್ರಿಕನ್ನರಿಗೆ ಹೋಲಿಸಿದರೆ...
ಮಲಗಿದ್ದಾಳೆ ಅವ್ವ ಏಳುವಂತಿಲ್ಲಾ, ಹೇಗೆ ಎದ್ದಾಳು? ಮಲಗಿದ್ದಾಳೆ ಚಿರನಿದ್ರೆಯಲಿ. ಎವೆಯಿಕ್ಕದೆ ನೋಡುತ್ತಿರೆ ನಿನ್ನ ಕಣ್ಣು, ಕೇಳಿಸುತ್ತಲೇ ಇಲ್ಲಾ ಎದೆಯ ಕೂಗು. ಒಂದು ಹನಿಯಿಲ, ಆರ್ದತೆಯೆ ಎಲ್ಲಾ. ಮಲಗಿದ್ದಾಳೆ ಅವ್ವ ಚಿರನಿದ್ರೆಯಲಿ. ‘ – ಉಮೇಶ ಮುಂಡಳ್ಳಿ ಭಟ್ಕಳ +8
ಹರ್ಷವರ್ಷದ ಒಸಗೆ ತಂತು ಹೊಸಗಾಲ ಖುಷಿಗಡಲನು ಕಡೆವ ಮಂತು ಹೊಸಗಾಲ ಸುಡುವ ಕೊಳ್ಳಿಗಳೆದೆಯ ಸುತ್ತುವರಿದಿರುವಲ್ಲಿ ಅಭಯ ಹಸ್ತವನೆತ್ತಿ ಬಂತು ಹೊಸಗಾಲ ಅಪಸ್ವರದ ಅಪಶ್ರುತಿಯ ಗೋಳೆ ಬಾಳಾದಾಗ ಕರುಳಒಳಗನು ಮಿಡಿವ ತಂತು ಹೊಸಗಾಲ ಮುಖಹೀನ ದಿಗಿಲು ಪರಕೀಯ ತಲ್ಲಣವ ನೀಗಿ ಇರವ ಬೆಳಗಿದೆ ಪ್ರೀತಿಯಲಿ ನಿಂತು ಹೊಸಗಾಲ ಶಿಶಿರನಿದ್ರೆಗೆ...
ಪುರಾತನ ಕಾಲದಿಂದಲೂ ನಮ್ಮ ಧರ್ಮಗಳಲ್ಲಿ, ಪ್ರಾಣಿಪಕ್ಷಿಗಳಿಗೆ ವಿಶೇಷ ಸ್ಥಾನವಿದೆ. ಸಾಮಾನ್ಯ ಯಾವುದಾದರೂ ದೇವಾನುದೇವತೆಗಳ ವಾಹನವಾಗಿಯೋ ಅಥವಾ ಇನ್ನಿತರ ದೇವರುಗಳ ಸಹಾಯಕ ಕಾರ್ಯಗಳಲ್ಲಿನ ಉಲ್ಲೇಖಗಳಿವೆ. ಗರುಡವನ್ನು ಕೂಡ ಮಹಾವಿಷ್ಣುವಿನ ವಾಹನವಾಗಿ ಪ್ರತಿಬಿಂಬಿಸಲಾಗಿದೆ. ಬಹುಶಃ ಪ್ರಾಣಿಪಕ್ಷಿಗಳಿಗೆ ಸಲ್ಲಬೇಕಾದ ಗೌರವ, ಭದ್ರತೆ, ಮತ್ತು ಅವುಗಳ ಮಹತ್ವವನ್ನರಿತ ನಮ್ಮ ಪೂರ್ವಿಕರು ಅವುಗಳ...
ಕುಂದಗೋಳ ಎಂದರೆ ನಮಗೆ ತುಂಬ ಹೆಮ್ಮೆಯಮ್ಮಾ, ಸೃಷ್ಟಿಕರ್ತ ಬ್ರಹ್ಮನೇ ಈ ಊರಲಿರುವನಮ್ಮಾ… ಇಲ್ಲಿನ ಕಾರಹುಣ್ಣಿಮೆ ನಮಗೆ ಖುಷಿ ತರುವ ಹಬ್ಬವಮ್ಮಾ, ಅಂದು ಸೃಷ್ಟಿಕರ್ತನ ಜಾತ್ರೆ ನೋಡಲು ಬಲು ಸೊಗಸಮ್ಮಾ… ಈ ಜಾತ್ರೆಯ ನೋಡಲೆಂದು ಭಕ್ತರು ಹರಿದು ಬರುವರಮ್ಮಾ, ಬ್ರಹ್ಮದೇವರ ದರುಶನ ಪಡೆದು ಧನ್ಯತೆಯಿಂದ ಮರಳುವರಮ್ಮಾ…...
ಯಾವ ಗುರುವರ್ಯ, ಯಾವ ಕುರುಶ್ರೇಷ್ಠ, ನನಗೆ ನಾನೇ ಸಮ, ಹಾಗೆಲ್ಲ ತಲೆಬಾಗಿಸಿದವನಲ್ಲ ನಾನು. ದ್ರೌಪದಿಯ ಸೆರಗೆಳೆಸಿ ತೊಡೆತಟ್ಟಿ ಅಬ್ಬರಿಸಿದವನು ನಾನೆ. ಆದರೂ….ಗದೆಗಳು ಘಟ್ಟಣಿಸುತ್ತಿರುವಾಗ ಭೀಮನೆದೆಗೆ ಆ ತೊಡೆಯೊಂದೆ ಅಭೇಧ್ಯವಾಗಿರಲಿಲ್ಲ. ತೊಡೆಯಿದೆಯೆಂದು ಹಾಗೆಲ್ಲ ತಟ್ಟಿಕೊಳ್ಳಬಾರದು!! //1// ಎಷ್ಟು ಬಾರಿ ಕತ್ತರಿಸಿದರೂ.. ಉತ್ತರವೆಂಬಂತೆ ಮತ್ತೆ ಮತ್ತೆ ಬಂದು ಕೂರುವುದು...
ಮಳೆ ಮಳೆ ಮಳೆ ಮಳೆ ಇಳಿದಿದೆ ಹನಿಹೊಳೆ ಮುಗಿಲಿನ ಬಾಗಿಲ ತೆರೆಯುತಲಿ. ಕಳೆ ಕಳೆಯಿಂದಲಿ ನಗುತಿಳೆ ಹಾಡಿದೆ ಕಥನಕುತೂಹಲ ರಾಗದಲಿ. ಎಳೆಯೆಳೆ ಕಡಿಯದೆ ಸುರಿಯುತ ಬೆಸೆಯುತ ಗಗನಕು ಭೂಮಿಗು ಸೇತುವೆಯ ತಳೆತಳೆಯೆನ್ನುತ ಹಸಿರಿನ ಸಿರಿಮೊಗ ಹಾಡಿದೆ ಮೀಟುತ ತಂಬುರಿಯ. ತೊಳೆತೊಳೆಯೆನ್ನುತ ಜಳಕವ ಮಾಡಿಸಿ ಹೊಳೆಸುತ ಗಿಡಮರಬಳ್ಳಿಗಳ ಬೆಳೆಮೆಳೆ...
ಹೌದು ನಮ್ಮ ನಡುವೆ ಇಂತಹ ಜನಗಳಿರುತ್ತಾರೆ. ತುಂಬಿದ ಸಭೆಯಲ್ಲೋ, ಗೆಳೆಯರ ಗುಂಪಿನಲ್ಲಿ ಚರ್ಚೆಯ ಸಮಯದಲ್ಲೋ ಅಥವಾ ಹರಟೆಯ ಸಮಯದಲ್ಲೋ, ಯಾವಸಂದರ್ಭದಲ್ಲಿಯೂ ಅವರು ಹಿಂದೆ ಮುಂದೆ ನೋಡುವುದಿಲ್ಲ. ಸದಾ ನಿಮ್ಮನ್ನು, ನಿಮ್ಮ ಮಾತುಗಳನ್ನು, ನಿಮ್ಮ ವ್ಯಕ್ತಿತ್ವವನ್ನು ಅಲ್ಲೆಗಳೆಯುತ್ತಾರೆ, ನಿಮ್ಮನ್ನು ಕೀಳಾಗಿ ಬಿಂಬಿಸುವ ಪ್ರಯತ್ನದಲ್ಲಿರುತ್ತಾರೆ. ಎಲ್ಲರ ಮುಂದೆ ನಿಮ್ಮ ದೌರ್ಬಲ್ಯವನ್ನು...
ಏಕೆ ‘ಬರ’ದಿರುವೆ ಏಕೆ ಮುನಿದಿರುವೆ ಹೇಳು ಮಳೆಯೇ ಹೇಳುಹನಿ ನೀರಿಗಿಲ್ಲಿ ದಿನ ಪರದಾಟ ನೋಡಿಲ್ಲಿ ಕಾಣದೇ ಜಗದ ಈ ಗೋಳುಮೋಡವಾಗಿ ನೀನು ಹಾದು ಹೋದರೂ ಸುರಿವ ಮನಸೇಕಿಲ್ಲಮುಂಗಾರು ಗತಿಸಿದರೂ ಹಿಂಗಾರು ಆಗಮಿಸಿದರೂ ನಿನ್ನ ದರುಶನವೇ ಇಲ್ಲವೇಕೆಭೂಮಿ ಉತ್ತಿಲ್ಲ ಬೀಜ ಬಿತ್ತಿಲ್ಲಮುಂದಿನ ಬದುಕು ಹೇಗೆಭೀಕರತೆಯ ತಲುಪಿದೆ ಭೂಮಿಯ ಬದುಕು...
ಬನ್ನಿ ಯಾರಾದರೂ ಎತ್ತಿಕೊಳ್ಳಿ, ಶಿಲ್ಪವಾಗಿಸಿ, ಕಪ್ಪು ಕಲ್ಲಿನಂತೆ ನಾನು ಗರ್ಭಗುಡಿಯ ಸೇರಬೇಕು, ಶಿಲ್ಪವಾಗಬೇಕು. ದೂಪ-ದೀಪ, ನೈವೇದ್ಯ, ಹೂವು ಎಲ್ಲದರಿಂದ ನಾ ಸಿಂಗಾರಗೊಳ್ಳಬೇಕು. ಮಂತ್ರ-ಘೋಷ, ಗಂಟೆ, ವಾದ್ಯ ವೃಂದದ ನಡುವೆ ಪ್ರಸನ್ನಳಾಗಬೇಕು. ಆಕಾರಕೊಡಿ ನನಗೆ ನಾ ಶಿಲ್ಪವಾಗಬೇಕು. ಮಣ್ಣೊಳಗೆ ಮಣ್ಣಾಗಿ ಸೇರಲಾರೆ ನಾನು. ಸೂರಿಗೆ ಹೊರೆಯಾಗಿ ಬದುಕಲಾರೆ ನಾನು....
ನಿಮ್ಮ ಅನಿಸಿಕೆಗಳು…