Daily Archive: May 18, 2017
ನನ್ನ ಬಹುದಿನಗಳ ಕನಸು ಯೂರೋಪಿನ ಪ್ರವಾಸಕ್ಕೆ ಹೋಗುವ ಅವಕಾಶ ಕೂಡಿಬಂತು. ನಮ್ಮ ಸ್ನೇಹಿತರೂ ಸೇರಿ ಒಟ್ಟು 9 ಜನ ಒಂದೇ ಬಾರಿಗೆ ಹೋಗಲು ನಿರ್ಧರಿಸಿದೆವು. ಧಾಮಸ್ ಕುಕ್ ಆಫ್ ಇಂಡಿಯ ಏಜನ್ಸಿ ಮುಖಾಂತರ ಪ್ರವಾಸ ಮಾಡಲು ನಿರ್ಧರಿಸಿದೆವು. ನಾವು ಆಯ್ದುಗೊಂಡ ಜಾಗಗಳು ಲಂಡನ್, ಪ್ಯಾರಿಸ್, ಸ್ವಿಡ್ಜರ್‌ಲ್ಯಾಂಡ್, ನೆದರ್‌ಲ್ಯಾಂಡ್,...
ಹಿಂಗದೇವಿ ನೋಡರಿ ನಾವು ಉತ್ತರ ಕರ್ನಾಟಕ ಮಂದಿ ಹಿಂಗದೇವಿ… ಯಾವ ದೇಶೀ ಆಟಾ ಆಡೂದನ್ನೂ ನಾವು ಬಿಟ್ಟಿಲ್ಲರಿ, ಗು಼ಂಡಾ ಆಡಿದಿವಿ.ಬಗರಿ ಆಡಿಸಿದಿವಿ,ಪಗಡಿ ಆಡಿದಿವಿ, ಒಟ್ಟಪ್ಪಾ ಲಗೋರಿ ಚಿಣಿದಾಂಡು ಕಬಡ್ಡಿ ಒಂದ ಎರಡ, ಈ ಎಲ್ಲಾ ಆಟಾ...
ಮತ್ತೆ ಬಂದಿದೆ ಮೇ ತಿಂಗಳು. ಗುಲ್ಮೊಹರ್ ಹೂಗಳ ಕೆಂಪಿನೊಂದಿಗೆ, ಬಿಸಿಲಿನ ಝಳದೊಂದಿಗೆ. ಈ ಕೆಂಬಣ್ಣ ಕ್ರಾಂತಿಯ ಸಂಕೇತವೂ ಹೌದು. ಕಾರ್ಮಿಕ ದಿನಾಚರಣೆಯ ಈ ಮಾಸದಲ್ಲಿ ಶ್ರಮ, ಶ್ರಮಿಕ ವರ್ಗದ ಬಗ್ಗೆ ಒಂದೆರಡು ಮಾತು. ಕಾರ್ಲ್ ಮಾರ್ಕ್ಸ್ ಹೇಳುವಂತೆ ಸಮಾಜ ವ್ಯವಸ್ಥೆ, ಧರ್ಮ, ಸಾಹಿತ್ಯ ಎಲ್ಲವೂ ಕಾರ್ಮಿಕರ ಶ್ರಮದ...
ಈ ದಾರಿ ನಡೆಯುತ್ತ ಕಂಡಿದ್ದು ಕಡಿಮೆಯೇನು ನೋವಿನೆಲೆ ಹಾಸಿ ಬುತ್ತಿಯುಂಡಿದ್ದು ಕಡಿಮೆಯೇನು ಸುಣ್ಣದ ಭಟ್ಟಿಗಳು ಒಡಲುದ್ದಕೂ ಮೊಳೆದು ಕುಡುತೆ ನೀರುಂಡು ಬೆಂದಿದ್ದು ಕಡಿಮೆಯೇನು ಚಹರೆಗಳೆ ಕಳೆದ ಮುಖಹೀನ ಸಂದಣಿಯಲ್ಲಿ ಕಳೆದ ಎದೆ ಹುಡುಕುತ್ತ ನೊಂದಿದ್ದು ಕಡಿಮೆಯೇನು ಸುಡುಗಾಡಿನಲ್ಲೂ ಮರ ನೆರಳುಗಳ ನೆಮ್ಮಿ ಬೆಂಕಿಮಳೆ...
ನಿಮ್ಮ ಅನಿಸಿಕೆಗಳು…