Author: Pushpa Nagathihalli, Pushpant123@gmail.com
ಈ ಸಾರಿಯ ರೈತ ಪ್ರವಾಸ ಅದ್ಯಯನದಲ್ಲಿ ಗಮನ ಸೆಳೆದ ಹೊಸ ಆರ್ಗ್ಯಾನಿಕ್ ಏರೋಫೋನಿಕ್ಸ್ ವಿಧಾನ. ಧಾರವಾಡದ ಕೃಷಿ ವಿ ವಿ ಯಲ್ಲಿ ಅವಿಷ್ಕಾರ ಗೊಂಡಿರುವ ಈ ವಿಧಾನದಿಂದ ಸೊಪ್ಪು ತರಕಾರಿಗಳು ನಳನಳಸುತ್ತಿವೆ. ಮನೆಯ ಟೆರೆಸಿನ ಮೇಲೆ ಖನಿಜಯುಕ್ತ ಸೊಪ್ಪು ತರಕಾರಿ ಬೆಳೆದುಕೊಂಡು ಆರೋಗ್ಯ ಕಾಪಾಡಿಕೊಳ್ಳಲು ಈ ವಿಧಾನವನ್ನು...
ಈ ಹೂವು ನೋಡಲು ಬ್ರಹ್ಮ ಕಮಲದಂತೆ ಕಾಣುತ್ತದೆ.ಇದು ಎಷ್ಟು ಚೆನ್ನವೋ ಅದಕ್ಕಿಂತಲೂ ಇದರಹಣ್ಣು ಇನ್ನೂ ಚೆನ್ನ. ಈ ಸೃಷ್ಟಿಕರ್ತ ಊಹೆಗೆ ನಿಲುಕದಂತಹ ನಿಗೂಡತೆಯ ಕಲಾಕಾರ. ಯಾಕೆಂದರೆ ಒಂದೊಂದು ಹೂವಿಗೂ ಒಂದೊಂದು ಬಣ್ಣ. ಬೇರೆ ಬೇರೆ ಪರಿಮಳ.ವಿದವಿಧದ ಅಂದದ ಆಕಾರ .ತರತರದ ಸ್ಪರ್ಶಮೃದುತ್ವ .ಅದನ್ನು ಹೊರುವ ಗಿಡಗಳೂ ಕೂಡಾ...
ದಟ್ಟಡವಿ ಕಾಡುಪ್ರಾಣಿ ,ಮುಳ್ಳುಗಳ ಸರಮಾಲೆ ಪಾದುಕೆಗಳೇ ಇಲ್ಲದ ಕಾಲುಗಳು ನೊರಜುಕಲ್ಲುಗಳ ಮೇಲೆ. ಐವರು ಶೂರಪುತ್ರರಿದ್ದರೂ, ರಕ್ಕಸರ ಭಯದ ನೆರಳಿನ ಮಾಲೆ ಎದೆಯುದ್ದ ಬೆಳೆದ ಮಕ್ಕಳನು ಸೆರಗಿನಲಿ ಮುಚ್ಚಿಡಲಾರದೆ ಯಾವ ಊರು ಯಾವ ಕೇರಿ ಸುತ್ತಿದೆಯೋ! ಕಿರಿಚಿದ್ದು ಅರಚಿದ್ದು ಬಿಕ್ಕಿದ್ದು ಎಷ್ಟೋ ಸಾರಿ ನಕ್ಕಿದ್ದು ಎಷ್ಟು...
ಪ್ರತಿವರ್ಷದಂತೆ ಅಮ್ಮನೊಡನೆ ನಾನು ನನ್ನತಮ್ಮ ಹೊಸವರ್ಷ ಆಚರಿಸಲು ನಾಗತಿಹಳ್ಳಿಗೆ ಹೊರಟಿದ್ದೆವು. ಹೊಸವರ್ಷಕ್ಕೆ ಕೇಕ್ ಕಟ್ ಮಾಡುವುದು, ಪಬ್ ಗಳಿಗೆ ಹೋಗುವುದು ಕುಡಿಯುವುದು, ಕುಣಿಯುವುದು, ಪಟಾಕಿ ಒಡೆಯುವುದೆಲ್ಲ ಅವರವರ ಸಂತೋಷಕ್ಕೆ ಬಿಟ್ಟದ್ದು.ಆದರೆ ಅಮ್ಮನಿಗೆ ಮಕ್ಕಳು ಹೊಸವರ್ಷವನ್ನ ನನ್ನಜೊತೆ ಆಚರಿಸಲು ಬರುತ್ತಾರೆ ಎನ್ನುವುದೇ ಕೇಕ್ ಗಿಂತಲೂಸಿಹಿ .ಇಲ್ಲದಿದ್ದಲ್ಲಿ ಅಮ್ಮನ ಮನಸ್ಸು...
ನಿಮ್ಮ ಅನಿಸಿಕೆಗಳು…