Daily Archive: May 11, 2017

4

ಪುಸ್ತಕ ನೋಟ- ಹೇಮಮಾಲಾ ಕಂಡ “ಚಾರ್ ಧಾಮ್”

Share Button

ಕವಿಯೊಬ್ಬ ವರ್ಣಿಸಿರುತ್ತಾನೆ, “ಪ್ರತಿ ಪರ್ವತದ ತುದಿಗೂ ಇದೆ ಒಂದು ದಾರಿ,  ಕಣಿವೆಯಲ್ಲಿ ಕಾಣಿಸದು ಚಲಿಸದೇ ಅಲ್ಲಿಗೆ ಒಂದು ಬಾರಿ.” ಹಿಮಾಲಯದ ಪರ್ವತಶ್ರೇಣಿಗಳಿಗಂತೂ ಒಂದು ಬಾರಿ ಹೋದರೆ ಮತ್ತೆ ಹಲವು ಬಾರಿ ಆಕರ್ಷಿಸುವ ಅಯಸ್ಕಾಂತ ಶಕ್ತಿಯನ್ನು ಹೊಂದಿರಬೇಕು. ಇದು ಹೋದವರೆಲ್ಲರ ಅನುಭವ. ಶ್ರೀಮತಿ ಹೇಮಮಾಲಾರ ಪ್ರವಾಸ ಅನುಭವವನ್ನು ಓದಿದಮೇಲೆ,...

1

ಕವಿತೆಯಾಗು ಮನವೇ..

Share Button

ಈ ಕವಿತೆಗೂ ನಮಗೂ ಅದೆಂಥಾ ಅನುಬಂಧ ಅಂತೀರಿ..?ಕವಿತೆಯನ್ನ ಇಷ್ಟ ಪಡದವರೇ ಇಲ್ಲವೆನ್ನಬಹುದು.ಕವಿತೆಯೆಂದರೆ ಎಲ್ಲರಿಗೂ ಎಲ್ಲಿಲ್ಲದ ಅಕ್ಕರೆ.ಎಲ್ಲಾ ಬಿಡಿ,ಸಾಹಿತ್ಯದ ಗಂಧ ಗಾಳಿಯೇ ಇಲ್ಲದವರ ಮುಂದೆಯೂ ಕವಿತೆ ಓದಿ ನೋಡಿ.ಅವರಿಗೆ ಅರ್ಥವಾಗದಿದ್ದರೂ ಮಿಕಿ ಮಿಕಿ ನೋಡುತ್ತಾ ಕೇಳುವ ವ್ಯವಧಾನವಿದೆ.ದೊಡ್ಡ ದೊಡ್ಡ ಗಂಭೀರ ಲೇಖನ,ಪುಟಗಟ್ಟಲೆ ಪ್ರಬಂಧ,ಒಂದು ಪುಸ್ತಕಕ್ಕಾಗುವಷ್ಟು ನಾವು ಕಥೆ ಬರೆದರೂ...

2

ನ್ಯಾಸ 

Share Button

  ಸನ್ಯಾಸ, ಮುಕ್ತಿ,ದೈವ ಸಾಕ್ಷಾತ್ಕಾರ, ಪುನರ್ಜನ್ಮ ರಾಹಿತ್ಯತೆ ಇಂಥ ಅಲೌಕಿಕ ಪರಿಭಾವಗಳು ಜನಸಾಮಾನ್ಯರ ಅಳವಿಗೆ ಬರುವುದು ದುಸ್ತರ. ಇಂಥ ಪರಿಕಲ್ಪನೆಗಳ ಸ್ಥಿತಿಯನ್ನು ತಲುಪುವುದೇ ಎಷ್ಟೋ ಜನಕ್ಕೆ ಸಾಧ್ಯವಾಗದು. ನಮ್ಮ ಗ್ರಾಹ್ಯ ಅನುಭೂತಿ, ಅನುಭವಗಳ ಆಧಾರದಲ್ಲೇ ಜೀವನದ ಅರ್ಥ ಹಚ್ಚಲು ಪ್ರಯತ್ನಿಸುವ ನಮಗೆ ಅದು ದಕ್ಕಿತೋ ಬಿಟ್ಟಿತೋ ಅದೂ...

0

ಹಿಮಗಿರಿಯ ಒಡಲು ಮುಕ್ತಿನಾಥದ ಮಡಿಲು ….ಭಾಗ 8

Share Button

 ಮರಳಿ ಪೋಖ್ರಾದತ್ತ… ಹಿಂತಿರುಗಿ ಬರುವ ದಾರಿಯಲ್ಲಿ ಭಾರತಿ ಮತ್ತು ನಾನು ಹೋಟೆಲ್ ಒಂದರಲ್ಲಿ ನೂಡಲ್ಸ್, ಸಾಂಡ್ ವಿಚ್ ತಿಂದು   ಜೀಪಿನತ್ತ ಬಂದೆವು.  ನಮ್ಮೊಡನೆ ಬಂದಿದ್ದ ಹಿರಿಯರೊಬ್ಬರಿಗೆ ಬಹಳ ಸುಸ್ತಾಗಿತ್ತು. ಅವರಿಗೆ ಸ್ವಲ್ಪ ನೀರು ಕುಡಿಸಿ, ನಮ್ಮ ಬಳಿ ಇದ್ದ ಒಣಹಣ್ಣುಗಳು ಮತ್ತು  ಚಾಕೊಲೇಟ್ ತಿನ್ನಲು ಕೊಟ್ಟೆವು, ನಮ್ಮ...

1

ತಾರೆಗೊಂದು ಕೋರಿಕೆ

Share Button

ಚಿತ್ತಾರ ಆಗಸದ ಪತ್ತಲದ ಜರಿ ಹೊಳಪೆ ಹೊತ್ತು ಮೂಡುವ ಮೊದಲು ಇಳಿದು ಬಾರೆ ಮುತ್ತಿನಂದದಿ ನೀ ಜಗತ್ತಿನಲಿ ಮಿನುಗುತಿರೆ ಉತ್ತಮರು ಮೆಚ್ಚಿಹರು ಕೇಳೆ ತಾರೆ. ಸಿರಿಯ ಸ್ವರ್ಗದ ಹರಳೆ ಮಿರುಗು ಮೊಗ್ಗಿನ ಮುಗುಳೆ ಹರಿಯ ಮುದ್ದಿನ ಮಗಳೆ ನಲಿದು ಬಾರೆ. ಇರುಳ ದೀಪದ ಬೆರಳೆ ತಿರೆಗೆ ಮಿಂಚಿನ...

0

ಕನ್ನಡಿ

Share Button

ಇವಳೆನ್ನ ಗೆಳತಿ ಜೀವದಾ ಗೆಳತಿ. ಇವಳೇ ನಾನು ನಾನೇ ಇವಳು ನಾ ಕುಣಿದಾಗ ಕುಣಿವವಳು ಮುನಿಸಿದರೆ ಮುನಿಯುವವಳು ನಾ ನಕ್ಕಾಗ ನಗುವವಳು ನನ್ನ ಅತ್ತಾಗಲೂ ಅಳುವಳಿವಳು ಹೇಗೆ ಸಹಿಸಲಿ ನಾ ಇವಳ ಅಳುವ ನೋಡಿ ಅದಕೆಂದೇ ಮಾಡಿದೆನು ಅಚಲ ನಿರ್ಧಾರವನೊಂದ ನೀನೆಂದೂ ನಗುತಿರಬೇಕು ಗೆಳತೀ ಅಳಲಾರೆ ನಾನೆಂದೂ....

2

ಪುಸ್ತಕನೋಟ – ‘ತೆರೆದಂತೆ ಹಾದಿ’

Share Button

ಹೆಣ್ಣಿನ ಕ್ಷಮತೆ,ದಕ್ಷತೆ,,ಕಾರ್ಯವೈಖರಿ, ಸಾಮಾಜಿಕ ಮತ್ತು ಕೌಟುಂಬಿಕ ಸ್ವಾತಂತ್ರ್ಯದ ಒಳಹೊರಗು ಇವುಗಳನ್ನೆಲ್ಲಾ ಒಂದೇ ಪರಿಧಿಯೊಳಗೆ ಹಿಡಿದಿಟ್ಟ ವೈಚಾರಿಕ ಬರಹಗಳ ಗುಚ್ಛ “ತೆರೆದಂತೆ ಹಾದಿ “ಎಂಬ ವಿಶಿಷ್ಟವಾದ ಶೀರ್ಷಿಕೆಯ ಈ ಹೊತ್ತಿಗೆ. ಮೂಡಬಿದಿರೆ ಆಳ್ವಾಸ್ ಕಾಲೇಜ್ ನ ಇಂಗ್ಲೀಷ್ ಉಪನ್ಯಾಸಕಿ ಬಿ.ಜಯಶ್ರೀ ಕದ್ರಿ ಯವರ ತೆರೆದಂತೆ ಹಾದಿ ಪುಸ್ತಕ, ಮಹಿಳೆಯ...

Follow

Get every new post on this blog delivered to your Inbox.

Join other followers: