Yearly Archive: 2015

1

ನೀರಮೇಲೆ ಅಲೆಯ ಉ೦ಗುರ……

Share Button

ನೀರಮೇಲೆ ಅಲೆಯ ಉ೦ಗುರ.. ಕೆರೆಯ ಮೇಲೆ ನೊರೆಯ ಉ೦ಗುರ.. ಕುಪ್ಪಳ್ಳಿಯಲ್ಲಿ ಕಳ್ಳನು೦ಗುರ.. ಹೀಗೇ ತರತರಾವಳಿ ಉ೦ಗುರಗಳು.   ಇತ್ತೀಚೆಗೆ ವಧುವರಾನ್ವೇಷಣೆ ಕೇ೦ದ್ರಕ್ಕೆ ಹೋಗಿದ್ದೆ. ಅಲ್ಲಿ ಒಬ್ಬ ಠಾಕುಠೀಕಾದ ಮಧ್ಯವಯಸ್ಸಿನ ಮಹಿಳೆ, ಅವಳೊ೦ದಿಗೆ ಅವಳ ಸು೦ದರ, ನಗುಮುಖದ ಮಗಳು. ಆ ಮಹಿಳೆ “ಇವ್ರೆ, ಮೊನ್ನೆ ಅರ್ಜಿಯಲ್ಲಿ ವಿದೇಶದ ವರನಿಗೆ...

2

ಸಾವಿರ ಕಂಬದ ಬಸದಿ…

Share Button

  ಮಂಗಳೂರಿನಿಂದ 34 ಕಿ.ಮೀ ದೂರದಲ್ಲಿರುವ ಮೂಡುಬಿದಿರೆಯನ್ನು ಮೂಡುಬಿದ್ರಿ, ಬೆದ್ರ ಎಂತಲೂ ಕರೆಯುತ್ತಾರೆ. ಹಿಂದೆ ಇಲ್ಲಿ ಬಹಳಷ್ಟು ಬಿದಿರು ಬೆಳೆಯುತ್ತಿದ್ದುದರಿಂದ ಇಲ್ಲಿಗೆ ‘ಬಿದಿರೆ’ ಎಂಬ ಹೆಸರಾಯಿತು. ಪೂರ್ವಭಾಗವು ಚೌಟ ಅರಸರ ಕಾರ್ಯಕ್ಷೇತ್ರವಾಗಿ ‘ಮೂಡುಬಿದಿರೆ’ಯೆಂದೂ, ಪಶ್ಚಿಮ ಭಾಗವು ಅರಬೀಸಮುದ್ರಕ್ಕೆ ಸಮೀಪವಿದ್ದು ವಾಣಿಜ್ಯ ನಗರವಾಗಿ ‘ಪಡುಬಿದ್ರಿ’ ಎಂದೂ ಗುರುತಿಸಲ್ಪಟ್ಟುವು.  16...

6

ನಾನೆಲ್ಲಕೂ ಆಗಬಲ್ಲ ನೆಲ್ಲಿಕಾಯಿ…

Share Button

ಮನೆ ಮುಂದಿನ ರಸ್ತೆಯಲ್ಲಿ “ನೆಲ್ಲಿಕಾಯಿ…ನೆಲ್ಲಿಕಾಯಿ…..” ಅನ್ನುತ್ತಾ ಮಾರಿಕೊಂಡು ಹೋಗುತ್ತಿದ್ದರು. ಆ ಕ್ಷಣದ ಹುರುಪಿನಲ್ಲಿ 2 ಕೆ.ಜಿ ಯಷ್ಟು ನೆಲ್ಲಿಕಾಯಿಗಳನ್ನು ಕೊಂಡಿದ್ದಾಯಿತು. ಕೊಂಡಾದ ಮೇಲೆ ಏನು ಮಾಡಲಿ ಅಂದುಕೊಳ್ಳುತ್ತಿರುವಾಗ ನನ್ನ ಕರತಲದಲ್ಲಿದ್ದ ಆಮಲಕಗಳೇ ಹೀಗೆ ಹಾಡಲಾರಂಭಿಸಿದುವು.  😛 ” ಇಟ್ಟರೆ ಹಿಂಡಿಯಾದೆ, ಕುಟ್ಟಿದರೆ ತೊಕ್ಕಾದೆ, ಮೇಲಿಷ್ಟು ಸುರಿದರೆ ಉಪ್ಪಿನಕಾಯಿಯಾದೆ…...

0

ಕಲಬುರಗಿ ನಗರ – ಇತಿಹಾಸದ ಒಂದು ಕಿರುಪರಿಚಯ

Share Button

ಕಲಬುರಗಿ ನಗರವು ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿರುವ ದೊಡ್ಡ  ನಗರ. ಹಲವಾರು ದಶಕಗಳ ಇತಿಹಾಸ,ಉದ್ದಿಮೆಗಳು ಮತ್ತು ಕಾಲೇಜುಗಳನ್ನು ಹೊಂದಿದೆ. 78 ಡಿಗ್ರಿ  04 ” ರಿಂದ 77 ಡಿಗ್ರಿ – 42  ”  ರೇಖಾಂಶಯಲ್ಲಿ  ಮತ್ತು 16 ಡಿಗ್ರಿ – 12 ” ರಿಂದ 17 ಡಿಗ್ರಿ – 46″ ಅಕ್ಷಾಂಶಯಲ್ಲಿ  ಹಾಗೂ 465...

0

ದ್ವೇಷಿಸುವುದ ಕಲಿಯುತ್ತಿದ್ದೇನೆ!

Share Button

  ನಾನು ಪ್ರೀತಿಸುವುದ ಮರೆಯುತ್ತಿದ್ದೇನೆಯೇ? ಅಥವಾ ದ್ವೇಷಿಸುವುದ ಕಲಿಯುತ್ತಿದ್ದೇನೆಯೇ? ನಡೆದ ಹಾದಿಗುಂಟ ಎದುರಾದ ಮುಳ್ಳುಗಳ ಪಕ್ಕಕ್ಕೆ ಸರಿಸಿ ಹಿಂದಿನವರಿಗವು ಚುಚ್ಚದಂತೆ ಎಚ್ಚರಿಕೆ ವಹಿಸಿ ದೂರಕ್ಕೆ ಎಸೆದು ನಡೆಯುತ್ತಿದ್ದೆ ಇಲ್ಲಿಯವರೆಗೂ! ನಾನಾಗ ಮನುಷ್ಯರ ಪ್ರೀತಿಸುತ್ತಿದ್ದೆ! ಆದರೆ ಇದೀಗ ಹಾಗೆ ದೂರಕ್ಕೆಸೆದ ಮುಳ್ಳುಗಳ ಮತ್ಯಾರೊ ತಂದು ದಾರಿಗಟ್ಟ ಹಾಕಿ ಪ್ರಚೋದಿಸಿದಾಗ...

0

ದಕ್ಷಿಣೇಶ್ವರದಲ್ಲಿ….ಪ್ರದಕ್ಷಿಣೆ

Share Button

  ನಮಗೆ, ನಿಮಗೆ  ಎಲ್ಲರಿಗೂ ಚೆನ್ನಾಗಿ  ಗೊತ್ತು  ಕೋಲ್ಕತ್ತಾದ  ದಕ್ಷಿಣೇಶ್ವರ ಅಂದರೆ ಪ್ರಸಿದ್ಧಿ ಯಾಕೆಂದು. ಅಲ್ಲಿನ  ಭವತಾರಿಣಿ ಮಂದಿರ  ಅಥವಾ ಕಾಳಿಕಾಮಾತೆಯ   ದೇವಸ್ಥಾನ  19 ನೆ    ಶತಮಾನದ್ದು.  ಮಹಾರಾಣಿ  ರಶ್ಮನಿ  ದೇವಿ  ಕಟ್ಟಿಸಿದ, ಈ  ದೇಗುಲದಲ್ಲಿ  ಬಂಗಾಳಿಗರ  ಅಧಿದೇವತೆ   ಕಾಳಿಕಾಂಬೆ  ನೆಲಸಿದ್ದಾಳೆ.  ಹೆಚ್ಚು ಕಡಿಮೆ...

0

ಲೆಕ್ಕಾಚಾರದ ಗುಟುಕಾ

Share Button

ಲೆಕ್ಕ ನೋಡಿದ್ದಲ್ಲ ಟೀವೀಲಿ ಪಾಕಶಾಲೆ ; ಬಗೆ ಬಗೆ ಸರಕು ನೋಡಿ ಮಾಡಿದ್ದು.. ಭಾಷೆ ಕಲಿತಿದ್ದಲ್ಲ ಶುಲ್ಕ ಕಟ್ಟಿ ಸ್ಕೂಲಲಿ; ಬಗೆ ಬಗೆ ಮಾತು ಕಲಿತು ಆಡಿದ್ದು… ಕಿರಾಣಿ ತಂದಿದ್ದಲ್ಲ ಲೆಕ್ಕ ಸರಕು ಸಾಲಾಸೋಲ; ಬಗೆಬಗೆಯಡಿಗೆ ಬಳಕೆ ತಂದು ಮಾಡಿದ್ದು, ಮಿಗಿಸಿದ್ದು.. ಪಟಪಟ ಬರೆದಿದ್ದಲ್ಲ ಲೆಕ್ಕ ಬರವಣಿಗೆ...

3

ವಿ – ಚಿತ್ರ

Share Button

  ಅದು ರಾಷ್ಟೀಯ ಮಟ್ಟದ ಚಿತ್ರ ಕಲಾ ಪ್ರದರ್ಶನ. ಮೊದಲ ಬಹುಮಾನ ಪಡೆದ ವರ್ಣಚಿತ್ರದ ಮುಂದೆ ಜನ ಗುಂಪು ಗುಂಪಾಗಿ ನಿಂತು, ಏನೇನೋ ಟೀಕೆ ಮಾಡಿ ಮುಂದೆ ಸಾಗುತ್ತಿದ್ದರು. ಕಾಲೇಜು ಹುಡುಗರ ಗುಂಪು ಬಂತು, ಅವರಲ್ಲಿ ಒಬ್ಬ ಕೇಳಿದ, “ಲೇ ಮಚ್ಚಾ, ಈ ಪೈಂಟಿಂಗ್ ಗೆ ಯಾಕೋ...

0

ನವರಾತ್ರಿ…..ಹುಲಿವೇಷ..

Share Button

ನವರಾತ್ರಿ ಎಂದರೆ ಇಡೀ ದೇಶದಲ್ಲೇ ಸಡಗರದಿಂದ 9  ದಿನಗಳ ಕಾಲ ಆಚರಿಸುವ ಹಬ್ಬ. ಸ್ತ್ರೀರೂಪಿಣಿ ಶಕ್ತಿ ದೇವತೆಯ ವಿವಿಧ ರೂಪಗಳನ್ನು ಪೂಜಿಸುವ ಸಮಯವಿದು. ಅರಾಧನೆಗಳು ವಿವಿಧ ರೀತಿಯವು…ಅದರಲ್ಲಿ ನವರಾತ್ರಿ ಸಮಯದಲ್ಲಿ ಹಾಕುವ ಹುಲಿ ವೇಷವೂ ಒಂದು. ಇದು ಅವಿಭಜಿತ ದಕ್ಷಿಣಕನ್ನಡ ಹಾಗೂ ಕೇರಳದ ಕಾಸರಗೋಡು ಜಿಲ್ಲೆಯ ಆಸು ಪಾಸು...

0

ಫೋನಾಯಣ……

Share Button

ಶುಭೆ ಶೋಭನೇ ಮುಹೂರ್ತೆ…ಅಸ್ಮಾಕಂ ಸಕುಟುಂಬಸ್ಯ, ಸಪರಿವಾರಸ್ಯ ಆನಂದಾಭಿವೃಧ್ಯರ್ಥಂ ಮಮ ಗೃಹೇ ಕರ್ಣ ಪಿಶಾಚಿ ಸ್ಥಾಪನಮಹಂ ಕರಿಷ್ಯೇ..ಎಂಬ ಸಂಕಲ್ಪದೊಂದಿಗೆ ನನ್ನರಮನೆಯ ಓಲಗ ಚಾವಡಿಯಲ್ಲಿ ನಾನೂ ಒಂದು ಫೋನನ್ನು ಸ್ಥಾಪಿಸಿದೆ. ದೂರವಾಣಿ ಇಲಾಖೆಯವರು ಡೆಪಾಸಿಟ್ ಇಲ್ಲದೆ ನಿಮ್ಮ ಮನೆಗೆ ಟೆಲಿಪೋನ್ ನೀಡುತ್ತೇವೆ ಅಂದಾಗ ಊರ ಮನೆಗಳಲ್ಲೆಲ್ಲ ಟೆಲಿಫೋನುಗಳು. ನಾನು ಈ...

Follow

Get every new post on this blog delivered to your Inbox.

Join other followers: