Author: Divakara Dongre, divakara.dongre@gmail.com

3

ಹೀಗೊಂದು ಸಿಸೇರಿಯನ್ ಕೇಸ್

Share Button

ಜನಪ್ರಿಯ ರಾಜಕಾರಣಿ, ನಗರಾಭಿವೃದ್ಧಿ ಸಚಿವ ನುಂಗಣ್ಣನವರ ಆರೋಗ್ಯ ಇತ್ತೀಚೆಗೆ ಯಾಕೋ ಕೈಕೊಡುತ್ತಿದೆ. ಅವರು ಅನ್ಯ ಮನಸ್ಕರಾಗುತ್ತಿದ್ದಾರೆ. ಯಾವುದರಲ್ಲೂ ಆಸಕ್ತಿಯಿಲ್ಲ. ಹೆಚ್ಚೇಕೆ ಅವರ ಆಸಕ್ತಿಯ ಕ್ಷೇತ್ರವಾದ ರಾಜಕಾರಣದಲ್ಲೂ ಕೂಡ! ಯಾರಲ್ಲೂ ಏನನ್ನೂ ಹೇಳಿಕೊಳ್ಳಲಾಗದ ಸ್ಥಿತಿ ಅವರದಾಗಿತ್ತು. ಸಣ್ಣದಾಗಿ ಪ್ರಾರಂಭವಾದ ಹೊಟ್ಟೆನೋವು ಅವರ ಚಿಂತೆಗೆ ಕಾರಣವಾಗಿತ್ತು. ಹೊಟ್ಟೆನೋವಿನ ಜತೆ ಹೊಟ್ಟೆಯೊಳಗಿರುವುದನ್ನೆಲ್ಲ...

11

ಕುಂತಿ

Share Button

ಅಮ್ಮ ಹೇಳಿದುದಕ್ಕೆಲ್ಲ ನಾನು ಬರೀ ಹ್ಞೂ…ಗುಟ್ಟುತ್ತಿದೆ.. ನನ್ನ ಜಡೆ ಹಾಕುತ್ತಿದ್ದ ಅಮ್ಮ ನನ್ನ ಜಡೆ ಎಳೆದು ಅಂದರು, …ನಾನು ಹೇಳುವುದೆಲ್ಲವನ್ನು ಕೇಳುತ್ತಿದ್ದೀಯಲ್ಲ. ಹ್ಞೂ…ಹೇಳು… ಹ್ಞೂಗುಟ್ಟುವುದಕ್ಕೂ ಕೇಳುವುದಕ್ಕೂ ಇದು ಕತೆಯಲ್ಲ, ವಾಸ್ತವ… ಗೊತ್ತು ನನಗೆ…ಮುಂದುವರಿಸು…ನಾನಂದೆ. ಅಮ್ಮ ಮತ್ತೆ ಪ್ರಾರಂಭಿಸಿದಳು..ನಿನ್ನ ನಿರ್ಧಾರದ ಮೇಲೆ ಈ ಮಗುವಿನ ಭವಿಷ್ಯ ನಿಂತಿದೆ. ಇಷ್ಟಕ್ಕೂ...

1

ದೇವರ ಪತ್ರ

Share Button

  ಮಧ್ಯಾಹ್ನದ ಊಟ ಮುಗಿಸಿ ಒಂದರ್ಧ ತಾಸು ವಿರಮಿಸುವ ರಾಯರು ಮನೆಯ ಗೇಟಿಗೆ ಕಟ್ಟಿರುವ ಅಂಚೆ ಡಬ್ಬಿಯಲ್ಲಿ ಏನಾದರೂ ಪತ್ರಗಳಿವೆಯೇ ಎಂದು ನೋಡುವುದು ಅವರ ದೈನಂದಿನ ಕಾಯಕ. ಈ ಈಮೈಲು, ಮೊಬೈಲುಗಳ ಭರಾಟೆಯಲ್ಲಿ ಪತ್ರಗಳು ಬರುವುದೇ ನಿಂತು ಹೋಗಿದೆ. ಪತ್ರಗಳಿದ್ದರೂ ಕೆ‌ಇಬಿಯ ಬಿಲ್ಲು, ನೀರಿನ ಬಿಲ್ಲು, ಯಾರದೋ...

0

ಸುರಲೋಕದ ಪಾರಿಜಾತ…

Share Button

    ಸುರಲೋಕದ ಪಾರಿಜಾತ ಬಂದಿತೊ ಕೆಳಗಿಳಿದು ಬಿರಿದ ಮಲ್ಲಿಗೆ ಮೊಗ್ಗು ತುಟಿಯ ಮೇಲರಳಿತೊ ಈ ಜಗದ ಹಿಗ್ಗನ್ನು ಸೂರೆಗೊಂಡಿತೊ ಹೇಗೆ ಎಲ್ಲಿಂದ ಬಂದಿರುವೆ ಬಾಲೆ, ಯಾರನರಸುವೆ ಇಲ್ಲಿ?   ಯಾರ ಮನೆಯಂಗಳದಿ ಬಿರಿದ ಮಲ್ಲಿಗೆ ನೀನು ಯಾರ ಉದರದಲವಿತ ಚೆಲುವ ಗುಟ್ಟು ಯಾರು ನಿನ್ನನು ಪಡೆದ...

3

ಕುಂಭಕರ್ಣನ ಸ್ವಗತ…

Share Button

  ಯಾರವರು ಹೀಗೆ ಪಕ್ಕೆ ಮುರಿಯುವಂತೆ ತಿವಿದವರು ಕಿವಿಯೊಳಗೆ ಡೋಲು ನಗಾರಿಗಳ ಸದ್ದು ತೂರಿದವರು ಗೊತ್ತಿಲ್ಲವೆ ಇವರೆಲ್ಲರಿಗೂ ನಾನು ಏಳುವ ಹೊತ್ತು ಏನವಸರವಿತ್ತು, ಏನು ಕಾರಣವಿತ್ತು ನಿದ್ದೆ ಕೆಡಿಸುವುದಕೆ? ಇರಲಿಲ್ಲವೇ ಪ್ರಹಸ್ತರು, ಅತಿಕಾಯ ಇಂದ್ರಜಿತರು?   ಆಕಳಿಸಿ ಮೈಮುರಿದು ಕುಳಿತವನು ಕಂಡೆ ಕಿಟಿಕಿಯೊಳು ಲಂಕೆಯ ಹಾದಿ ಬೀದಿಗಳಲ್ಲಿ...

0

ಓದು ಮಗು, ಓದು….

Share Button

ಅಕ್ಷರಕ್ಷರ ಪದ ವಾಕ್ಯಗಳಲವಿತ ಋಷಿಮುನಿ ಪ್ರಣೀತ ವೇದ ವೇದಾಂಗ ಕರ್ಮಾನುಷ್ಠಾನ.   ಇತಿಹಾಸ ಭೂಗೋಳ ಜ್ಞಾನ  ವಿಜ್ಞಾನ ಖಗೋಳಾದಿ ಗಣಿತ ಯಂತ್ರತಂತ್ರಾದಿ ವಿಷಯಾನುಭವ.   ಕತೆ, ಕಾವ್ಯ, ಕವನ ಸಾಹಿತ್ಯ ಸಂಗೀತ ನಾಟ್ಯ ಅಭಿನಯಾದಿ ನವರಸ ದರ್ಶನ ಜ್ಞಾನ ಪರಿಪೂರ್ಣ.   ಬಾ‍ಷೆ ನೂರಿರಲಿ ಕ್ಷೇತ್ರ ಸಾವಿರವಿರಲಿ...

0

ಕ್ಷೇತ್ರಜ್ಞರಾಗೋಣ….

Share Button

ನಮ್ಮ ಮನಸ್ಸೆಂಬುದು ಮನೋಕ್ಷೇತ್ರ. ಇಲ್ಲಿ ಕನಸುಗಳ ಬೀಜ ಬಿತ್ತಿ ನನಸಿನ ಬೆಳೆ ತೆಗೆಯುವ ಹಂಬಲ ನಮಗೆಲ್ಲ. ತಪ್ಪೇನಿಲ್ಲ, ಕ್ರಿಯಾಶೀಲತೆಗೆ, ಸಾಧನೆಗೆ, ನಮ್ಮ ಬದುಕನ್ನು ಹಸನುಗೊಳಿಸುವುದಕ್ಕೆ ಇದು ಅನಿವಾರ್ಯ. ಆದರೆ.., ನಮ್ಮ ಕ್ಷೇತ್ರ, ನಮ್ಮ ಪರಿಮಿತಿಗಳ ಅರಿವು ಮೀರಿ ಬಿತ್ತುವುದಕ್ಕೆಂದು ಕನಸಿನ ಬೀಜಗಳನ್ನೇ ಮೂಟೆಗಟ್ಟಲೆ ಪೇರಿಕೊಂಡಾಗ ನಮ್ಮ ಮನೋಮಂಡಲ...

0

ಹಳೆ ಬೇರು-ಹೊಸ ಚಿಗುರು

Share Button

ಬೀಜದಿಂದ ವೃಕ್ಷ, ವೃಕ್ಷದಿಂದ ಬೀಜ. ಇದು ಪ್ರಕೃತಿಯ ಜೀವಚಕ್ರ. ಬೀಜ ಮೊಳೆತು ನೆಲದಲ್ಲಿ ಬೇರೂರಿ, ಆ ಬೇರು ವೃಕ್ಷದ ಬಲವಾದ ಅಸ್ಥಿತ್ವಕ್ಕೆ, ಅದು ನೀಡುವ ಫಲ-ಪುಷ್ಪಗಳ ಕೊಡುಗೆಗೆ ಕಾರಣವಾಗುತ್ತದೆಂದಾದರೆ ಆ ಕೊಡುಗೆಯಲ್ಲಿ ಬೇರಿನ ಮಹತ್ವವೂ ಸೇರಿದೆಯೆಂದಾಯಿತು. ಬೇರಿನ ಪ್ರದರ್ಶನವಿಲ್ಲ, ಅದನ್ನು ಹೊಗಳುವವರಿಲ್ಲ. ಹಾಗಂತ ಅದು ಇದೆಲ್ಲವನ್ನೂ ಅಪೇಕ್ಷಿಸುವುದೂ...

0

ಫೋನಾಯಣ……

Share Button

ಶುಭೆ ಶೋಭನೇ ಮುಹೂರ್ತೆ…ಅಸ್ಮಾಕಂ ಸಕುಟುಂಬಸ್ಯ, ಸಪರಿವಾರಸ್ಯ ಆನಂದಾಭಿವೃಧ್ಯರ್ಥಂ ಮಮ ಗೃಹೇ ಕರ್ಣ ಪಿಶಾಚಿ ಸ್ಥಾಪನಮಹಂ ಕರಿಷ್ಯೇ..ಎಂಬ ಸಂಕಲ್ಪದೊಂದಿಗೆ ನನ್ನರಮನೆಯ ಓಲಗ ಚಾವಡಿಯಲ್ಲಿ ನಾನೂ ಒಂದು ಫೋನನ್ನು ಸ್ಥಾಪಿಸಿದೆ. ದೂರವಾಣಿ ಇಲಾಖೆಯವರು ಡೆಪಾಸಿಟ್ ಇಲ್ಲದೆ ನಿಮ್ಮ ಮನೆಗೆ ಟೆಲಿಪೋನ್ ನೀಡುತ್ತೇವೆ ಅಂದಾಗ ಊರ ಮನೆಗಳಲ್ಲೆಲ್ಲ ಟೆಲಿಫೋನುಗಳು. ನಾನು ಈ...

1

e-ಸಾಹಿತ್ಯ

Share Button

ಲೇಖನಿ ಮತ್ತು ಕಾಗದಗಳ ಬಳಕೆಯಿಲ್ಲದೆ, ಆನ್ ಲೈನ್ ನಲ್ಲಿ ಯೂನಿಕೋಡ್ ತಂತ್ರಾಂಶವನ್ನು ಬಳಸಿ ಈ ಲೇಖನವನ್ನು ಬರೆಯುವ ನನ್ನಲ್ಲಿ ಒಂದಿಷ್ಟು ಸಂಭ್ರಮ, ಒಂದಿಷ್ಟು ಆತಂಕ ಮತ್ತು ಗೊಂದಲಗಳಿವೆ. ಅದು e ಸಾಹಿತ್ಯದ ಬಗೆಗೆ. ಸಂಭ್ರಮ, ನನ್ನ ಮಾತೃಭಾಷೆಯನ್ನು, ಕಸ್ತೂರಿ ಕನ್ನಡವನ್ನು  ಇಂಗ್ಲೀಷಲ್ಲಿ ಬೆರಳಚ್ಚಿಸಿ ಕಂಪ್ಯೂಟರ್ ಪರದೆಯ ಮೇಲೆ...

Follow

Get every new post on this blog delivered to your Inbox.

Join other followers: